Book Title: Aatmdrashta Mataji Bengali Author(s): Pratap J Tolia Publisher: Jina Bharati View full book textPage 4
________________ ಭೂಮಿಯ ವಿಲಾಸ, ವಿಡಂಬನೆ, ಅಹಂಕಾರ, ಕ್ರೋಧ, ಮೋಹ, ಲೋಭ, ಮಾಯೆಗಳಿಗೆ ಪ್ರವೇಶವಿಲ್ಲ. ನಿಮಗೆ ಈ ಜಗತ್ತಿನ ಪ್ರವೇಶ ಮಾಡಬೇಕಾದ್ದಲ್ಲಿ ನಿಮ್ಮಲ್ಲಿರುವ ಈ ವಿಕಾರ ಇಂದ್ರಿಯಗಳನ್ನು ತೊರೆದು (ಜಯಿಸಿ) ಬರಬೇಕು. ಏಕೆಂದರೆ ನೀವು ಇಲ್ಲಿ ಎಡವಿರುವ (ದಾರಿತಪ್ಪಿದ) ಹಾಗು ಚಡಪಡಿಸುವ, ಚಂಚಲತೆಯಿಂದ ಕೂಡಿರುವ ಆತ್ಮವನ್ನು, ಮಿಡಿಯುವ ಹೃದಯವನ್ನು ತೃಪ್ತಿ ಮತ್ತು ಶಾಂತಿ ನೀಡಲು, ಈ ಆತ್ಮಕ್ಕೆ ಅಪೂರ್ವ ಮಾನವ ಜೀವನದ ಮೌಲ್ಯವನ್ನು ತಿಳಸಲು, ತನ್ನನ್ನು ತಾನು ನಿಯಂತ್ರಿಸಲು ಹಾಗು ಆತ್ಮಶೋಧನೆ ಮಾಡಿಕೊಳ್ಳಲ್ಲಕ್ಕಾಗಿಯೇ ಹೊರತು ನಿಮ್ಮ ಸುಪ್ತ ಕಾಮನೆಗಳನ್ನು ವರ್ಧಿಸುವುದಕ್ಕಲ್ಲ. * ರಾಮಾಯಣ ಕಾಲದ ಕಿಕ್ಕಿಂದೆ, ಸದ್ಯಕ್ಕೆ ಸ್ತೋತ್ರದಲ್ಲಿ ಹೇಳಿರುವಂತೆ ಆಗಿನ ಪುರಾತನ ಜೈನಕ್ಷೇತ್ರವಾದ ರತ್ನಕೂಟ, ಹೇಮಕೂಟ ಮತ್ತು ಭೂಟ ಈಗಿನ ವೈಭವಕ್ಕೆ ಹೆಸರಾದ ವಿಜಯನಗರದ ಸಮೃದ್ಧ ಸಾಮ್ರಾಜ್ಯವು ಸಾವಿರಾರು ಪುಣ್ಯಪುರುಷರ ಪಾದ ಧೂಳಿನಿಂದ ಸ್ಪರ್ಶಿಸಲ್ಪಟ್ಟ ಪುಣ್ಯ (ಯೋಗ) ಭೂಮಿಯೇ ಈ ಹಂಪೆ. - ಇಲ್ಲ ಹರಡಿರುವ ಪಕೃತಿಯ ಗುಹೆಗಳೊಳಗೆ ನೂತನ ಜೈನ ತೀರ್ಥಸ್ಥಳವಾದ ಶ್ರೀ ರಾಜಚಂದ್ರPage Navigation
1 2 3 4 5 6 7 8 9 10 11 12 13 14 15 16