Book Title: Aatmdrashta Mataji Bengali
Author(s): Pratap J Tolia
Publisher: Jina Bharati

View full book text
Previous | Next

Page 14
________________ 14 ಅವಳನ್ನು 'ಭೂತ' ಮತ್ತು ಮಂತ್ರಗಾತಿ ಎಂದು ಹೆಸರಿಸಿದರು. ಆದರೆ ಅವಳೊಳಗೆ ಅಡಗಿರುವಂತಹ ಜ್ಞಾನ ಸಂಪದವನ್ನು ಗುರುತಿಸಲು ಅಸಾಧ್ಯವಾಯಿತು. ಹೀಗೆ ಈ ಅದ್ಭುತ ಬಾಲಕೆಯು ತನ್ನ ಅದ್ಭುತ ಬಾಲ ಜೀವನದಿಂದ ಹಿಡಿದು ಗೃಹಸ್ಥ ಆಶ್ರಮದವರೆಗೆ ಇಂತಹ ಅನೇಕ. --ಅಲೌಕಿಕ ಅದ್ವಿತೀಯ ಅದ್ಭುತಗಳು ಜೀವನದಲ್ಲಿ ವ್ಯಕ್ತವಾದವು. ಇಂತಹ ಒಂದು ವಿಲಕ್ಷಣ ಬಾಲ ಜೀವನವು ಕೌರ್ಮಾಯ ಮತ್ತು ಗೃಹಸ್ಥಾಶ್ರಮಗಳಿಂದ ತುಂಬಿದ್ದು ಈ ಪ್ರಸಂಗವು ಅವರ ಅಲೌಕಿಕ ಅದ್ವಿತೀಯ ಧರ್ಮ ಜೀವನವನ್ನು ವ್ಯಕ್ತಪಡಿಸುತ್ತದೆ. ಇದೆಲ್ಲಾ ಅವರ ಜೀವನದಲ್ಲಿ ವರ್ಣಿತವಾಗಿದೆ. ಅದ ನಂತರ ಪಾವಾಪುರದಲ್ಲಿ 2010ರಲ್ಲಿ ಸಮಾಧಿ ಮರಣ ಹೊಂದಿದ್ದ ತಿಳುವಳಿಕೆ ಹೊಂದಿದ್ದ ಸಾದ್ವಿ ಕುಂ ಸರಳಾರವರ ದೇವಲೋಕ ಹೊಂದಿದ್ದ ಆತೃಯದ ಮೂಲಕ ಪ್ರೇರಣೆಗೊಂಡು, ಧನ್‌ದೇವಿಯವರ ಸೋದರಳಿಯ ಶ್ರೀ ಭದ್ರಮುನಿ (ನಂತರ ಯೋಗಿಂದ್ರಯುಗ ಪ್ರಧಾನ ಸಹಜಾನಂದನ) ಅವರ ಪ್ರೇರಣೆ ಮತ್ತು ನಿಷ್ಠೆಯಲ್ಲಿ ಅವರ ಅದ್ವೀತಿಯ ಅಖಂಡ ಆತ್ಮಸಾಧನೆ ಹೊಂದಿದ್ದ ಅವರ ಜೀವನ, ಜೈನ 'ರತ್ನತ್ರಯ' ಕೊನೆಯ ಸೀಮೆಯಾಗಿತ್ತು. ಪೂರ್ವ ಜನ್ಮದ ಸಂಸ್ಕಾರ ಸಂಪಂದ ಮತ್ತು

Loading...

Page Navigation
1 ... 12 13 14 15 16