Book Title: Aatmdrashta Mataji Bengali Author(s): Pratap J Tolia Publisher: Jina Bharati View full book textPage 3
________________ ರಾತ್ರಿಯ ಹೊಂಬೆಳಕು ಎಲ್ಲೆಡೆ ಪಸರಿಸಿ ಹರಡಿರುವುದು ಮತ್ತು ಎಲ್ಲೆಡೆ ಶಾಂತಿ ವಿಸ್ತರಿಸಿದೆ. ನಿಶ್ಯಬ್ದ ಆಹ್ಲಾದಮಯ ಶಾಂತಿಯುತವಾದ ಆಕಾಶದಲ್ಲಿ, ತಾರೆಗಳು ಪ್ರಕಾಶ ಬೀರುತ್ತಿದ್ದಾವೆ ಹಾಗೂ ಚಂದ್ರನು ಕೂಡ ಆಕಾಶದಲ್ಲಿ ಮಂದಹಾಸ ಬೀರುತ್ತಿದ್ದಾನೆ. ಸುತ್ತಲೂ ಕಣ್ಣು ಮೋಹಿಸುವಂತಹ ದೂರದಲ್ಲಿ ನಿಂತ ಸುಂದರವಾದ ಪರ್ವತಗಳು ಮತ್ತು ಸಣ್ಣ ದೊಡ್ಡ ಬಂಡೆಗಳು ಸಹ. ಇಲ್ಲಿ ತನ್ನಲ್ಲೇ ತಾನು ಲೀನವಾದ ಒಂದು ಭಿನ್ನವಾದ ಜಗತ್ತು ಸೃಷ್ಟಿಸಲ್ಪಟ್ಟಿದೆ. ಇಂಥ ಒಂದು ಜಗತ್ತಿನಲ್ಲಿ ಹೆಜ್ಜೆಯಿದ್ದೊಡನೆ ಮನಸ್ಸಿನ್ನಲ್ಲಿ ಅಪೂರ್ವ ಶಾಂತಿ ಹಾದುಹೋಗುತ್ತದೆ. ಈ ಜಗತ್ತನ್ನು ಹೊಕ್ಕೊಡನೆ ನಾವು ಈ ವಾಸ್ತವ ಜಗತ್ತನ್ನು ಮರೆಯುತ್ತೇವೆ. ಇಂತಹ ಜಗತ್ತಿನಲ್ಲಿ ಈPage Navigation
1 2 3 4 5 6 7 8 9 10 11 12 13 14 15 16