Book Title: Manuscripts from Indian Collection
Author(s): National Museum New Delhi
Publisher: National Museum New Delhi

Previous | Next

Page 68
________________ Ends : इति श्री सकुंतलानाटककथायां चतुर्थ : तरंग: समाप्त शुभं । माघमासे शुक्लपक्षे तिथौ पूर्णिमायां संवत् १८४५ । 12 illustrations in Mewar style. Lent by the National Museum, New Delhi. ĀDIPURĀNA (Life-story of the first Jaina Tirthankara, Ādinātha) Foll. 189; size 51.7 x 4.5 cm; palm-leaf; Kannada script; 7 lines to a page; Kannada; Saka 1301 (A.D. 1378). Author: Pampa, Saka 863 (A.D. 941); scribe: Abhayachandra Saiddhānti. Begins : ಶ್ರೀ ದೇವೇಂದ್ರಮುನೀಂದ್ರ ವಂದಿತ ಗುಣವಾತಂಜಗಾಮಿಸಂದಾದಿಬ್ರಹ್ಮನಗಾಧಬೋಧನಿಲಯ.೦ ದುರ್ವಾರ ಸಂಸಾರವಿ- | ಚೈದೋಪಾಯನಿಯುಕ್ತ ಸೂಕ್ತಿವೃಷ ಮಾರ್ಗಾಗ್ರೇಸರಂ ಪಾಪ ತಾದಾಬ್ಬಂ ದಯೆಗೈಯ್ಯ ನಕ್ಕೆ ಮಗೆ ಮುಕ್ತಿ ಶ್ರೀಸುಖಾವಾಹಿಯಂ|| Ends : ಭಾಸುರದೇವಕೋಟಿವಿಭುವಪ್ಪ ಮಹಾಧಿಕನಪ್ಪ ವಾಸವಂಗಾಸನ ಕಂಪಮಂ ಪಡೆದು ತೀರ್ಥಕರ ಮನಿತ್ತನಪ್ಪ ರಾವಾಸವನೈದಿಸದುವೆ ಷೋಡಶ ಭಾವನೆಯಿಂದ ಷೋಡಶಾಶ್ಯಾಸವನೆಯೆ ಭಾವಿಸುಗೆ ಭವ್ಯರನಂತ ಸುಖಾಭಿಲಾಷಿಗಳ್|| ಗದ್ಯ:- ಇದು ದೇವೇಂದ್ರಮುನೀಂದ್ರವಂದ್ಯ ಪರಮಜಿನೇಂದ್ರಮುಖ ಚಂದ್ರ ವಾಕ೦ದ್ರಿಕಾಪ್ರಸರಪ್ರಸಾದೋದೀರ್ಣ ಸೂಕ್ತಿ ಕಲ್ಲೋಲ ಮಾಲಾಕೀರ್ಣ ಕವಿತಾ ಗುಣಾರ್ಣವ ಪ್ರಣೀತ ಮುಪ್ಪಾದಿಪುರಾಣದೊಳ್ ಪರಿನಿರ್ವಾಣ ಕಲ್ಯಾಣ ವರ್ಣನಂ ಷೋಡಶಾಶ್ಯಾ ಸವಮ್ || Colophon : ಸ್ವಸ್ತಿಶ್ರೀ ವಿಜಯಾಭ್ಯುದಯ ಶಕವರ್ಷ ೧೩೦೧ ನೆಯ ಶುಕ್ಲ ಸಂವತ್ಸರದ ರ್ಕಾತಿಕ ಸು ೧ ಗುರುವಾರದಂದು ಶ್ರೀಮದ್ರಾಯ ರಾಜಗುರು ಮಂಡಲಾಚಾರ್ ರುಂ ಮಹಾವಾದ ವಾಗೀಶ್ವರರಾದ ವಾದಿಪಿತಾಮಹ ಸಕಲ ವಿದ್ವಜ್ಜನ ಚಕ್ರವರ್ತಿ ಸಾರತ್ರಯಾದಿ ವೇದಿಗ ಳುಂ ದೀಷಿಯ ಗಣಾಗ್ರಗಣ್ಯರುಮಪ್ಪ ಶ್ರೀಮಲಧಾರಿ ನಾಗಚಂದ್ರ ಭಟ್ಟಾರಕರ ಪ್ರಿಯಾಗ್ರಶಿಷ್ಯರು ಖಂಡಸ್ಸು ಟಿಕ ಜೀರ್ಣ ಜಿನಾಲಯೋದ್ಧಾರಕರುಮಪ್ಪ ಶ್ರೀಧರ್ಮ www.jainelibrary.org Jain Education International For Private & Personal Use Only

Loading...

Page Navigation
1 ... 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114 115 116 117 118 119 120 121 122 123 124