Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 208
________________ (७) सप्तभाषी आत्मसिद्धि 166 SAPTABHASHI ATMASIDDHI ಮುಖ್ಥೀ ಜ್ಞಾನ್ ಕಥೇ ಅನೇ, ಅಂತರ್ ಭುಟ್ಟೋ ನ ಮೋಹ್ | ತೇ ಪಾಮರ್ ಪ್ರಾಣೀ ಕರೇ, ಮಾತ್ರ ಜ್ಞಾನಿನೋ ದೋಹ್ ||1371 ಯಾವನು ಬಾಯಿಯಿಂದ ನಿಶ್ಚಯಪ್ರಧಾನ ಮಾತುಗಳನ್ನು ಹೇಳುವನೋ ಅಂಥವನಿಗೆ ಅಂತರಂಗದಲ್ಲಿ ಅವನ ಮೋಹವು ಬಿಡದೆ ಇದ್ದರೆ ಇಂತಹ ಪಾಮರ ಪ್ರಾಣಿಯು ಮಾತ್ರ ಕೇವಲಜ್ಞಾನಿಯೆಂದು ಹೇಳಿಸಿಕೊಳ್ಳುವ ಇಚ್ಛೆಯಿಂದ ಸತ್ಜ್ಞಾನಿ ಪುರುಷರಿಗೆ ದ್ರೋಹ ಮಾಡಿದಂತೆ ಆಗುತ್ತದೆ. ದಯಾ, ಶಾಂತಿ, ಸಮ್ತಾ , ಕ್ಷಮಾ, ಸತ್ಯ, ತ್ಯಾಗ, ವೈರಾಗ್ಯ | ಹೋಯ್ ಮುಮುಕ್ಷು ಘಟ್ ವಿಷ್, ಏಕ್ ಸದಾಮ್ ಸುಜಾಗ್ಯ 111381 ದಯೆ, ಶಾಂತಿ, ಸಮತೆ, ಕ್ಷಮೆ, ಸತ್ಯ, ತ್ಯಾಗ ಮತ್ತು ವೈರಾಗ್ಯ ಈ ಗುಣಗಳು ಮುಮುಕ್ಷವಿನಲ್ಲಿ ಯಾವಾಗಲೂ, ಜಾಗೃತವಾಗಿರುತ್ತವೆ. ಈ ಗುಣಗಳಿಲ್ಲದೆ ಮುಮುಕುತನವೇ ಇರುವುದಿಲ್ಲ. ಮೋಡ್ ಭಾವ್ ಕ್ಷಯ್ ಹೊಯ್ ಹ್ಯಾಂ, ಅಥವಾ ಹೋಮ್ ಪ್ರಶಾಂತ್ | ತೇ ಕಹೀಯೇ ಜ್ಞಾನೀದಶಾ, ಬಾಕೀ ಕಹೀಏ ಭ್ರಾಂತ್ 11 391 ಎಲ್ಲಿ ಮೋಹಭಾವದ ಕ್ಷಯವಾಗಿರುವುದೋ ಅಥವಾ ಎಲ್ಲಿ ಮೋಹದಶೆಯು ಕ್ಷೀಣವಾಗಿರುವುದೋ ಇಂಥವರಿಗೆ ಜ್ಞಾನಿಯ ದಶೆಯೆಂದು ಹೇಳಲಾಗುತ್ತದೆ. ಅದನ್ನು ಬಿಟ್ಟು ತನ್ನಲ್ಲಿಯೂ ಜ್ಞಾನವನ್ನು ಇದೆಯೆಂದು ತಿಳಿಯುವುದು ಕೇವಲ ಭ್ರಾಂತಿಯಾಗಿದೆ. ಸಕಳ್ ಜಗತ್ ತೇ ಏಶ್ವತ್, ಅಥವಾ ಸ್ವಪ್ನ ಸಮಾನ್ | ತೇ ಕಹೀಏ ಜ್ಞಾನೀದಶಾ, ಬಾಕೀ ವಾಚಾ ಜ್ಞಾನ್ Il143 ಎಲ್ಲ ಜಗತ್ತನ್ನು ಯಾವನು ಎಂಜಲಿಗೆ ಸಮಾನವೆಂದು ತಿಳಿದಿರುವನೋ, ಅಥವಾ ಯಾವ ಜ್ಞಾನದಲ್ಲಿ ಈ ಜಗತ್ತು ಸ್ವಪ್ನದಂತೆ ಭಾಸವಾಗುವುದೂ ಇದೇ ಜ್ಞಾನಾವಸ್ಥೆಯಾಗಿದೆ, ಉಳಿದುದೆಲ್ಲವೂ ಕೇವಲ ವಚನ ಜ್ಞಾನ-ಕಥನ ಜ್ಞಾನ ಎನಿಸುತ್ತದೆ. ಸ್ಟಾನಕ್ ಪಾಂಚ್ ವಿಚಾರಿನೇ, ಛಟೇ ವರ್ತೆ ಜೇತ್ | ಪಾಮೇ ಸ್ಥಾನಕ್ ಪಾಂಚ್ ಮು೦, ಏಮಾಂ ನಹಿ ಸಂದೇಹ್ 1114111 | ಐದೂ ಪದಗಳನ್ನು ವಿಚಾರಿಸಿ ಯಾವನು ಆರನೆಯ ಪದದಲ್ಲಿ ಪ್ರವೃತ್ತಿಯನ್ನು ಮಾಡುವನೋ-ಆ ಪದದಲ್ಲಿ ಮೇಲೆ ಹೇಳಿದ ಮೋಕ್ಷದ ಉಪಾಯಗಳಲ್ಲಿ ಪ್ರವೃತ್ತಿ ಮಾಡುವನೋ ಅವನು ಐದನೆಯ ಪದವಾದ ಮೋಕ್ಷ ಪದವನ್ನು ಹೊಂದುವನು. ದೇಹ್ ಛತಾಂ ಜೇನೀ ದಶಾ, ವರ್ತೆ ದೇಹಾತೀತ್ | ತೇ ಜ್ಞಾನೀನಾ ಚರಣ್'ಮಾಂ, ಹೋ ! ವಂದನ್ ಅಗಣಿತ್ I11421 ಯಾರಿಗೆ ಪೂರ್ವ ಪ್ರಾರಬ್ದ ಯೋಗದಿಂದ ದೇಹ ಇದ್ದರೂ ಸಹ ಅವರ ಸ್ಥಿತಿಯು ದೇಹಾತೀತ ಅಂದರೆ ದೇಹಾದಿಗಳ ಕಲ್ಪನಾರಹಿತ ಆತ್ಮ ಮಯವಾಗಿರುವುದೋ ಅಂಥ ಜ್ಞಾನಿ ಪುರುಷರ ಚರಣ ಕಮಲದಲ್ಲಿ ಅನಂತ ವಂದನೆಗಳನ್ನು ಅರ್ಪಿಸುವೆ! ವಂದನೆಗಳನ್ನು ಅರ್ಪಿಸುವೆ ! ಶ್ರೀ ಸದ್ಗುರುಚರಣಾರ್ಪಣಮಸ್ತು ! ಶ್ರೀ ನಡಿಯಾದ್, ಗುರುವಾರ ವಿ.ಸಂ. 1952 (ಕ್ರಿ.ಶ. 1896) ಆಶ್ವಯುಜ ಕೃಷ್ಣ 1, • Furtheit JINA-BHARATIO Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 206 207 208 209 210 211 212 213 214 215 216 217 218 219 220 221 222 223 224 225 226