________________
229
ಬೀಡು-ಬೀಡಾರ, ಮನೆ ವಾಸಸ್ಥಾನ ೭-೪ವ, ೩-೩ ಬಿಡುವಿಕೆ
(ತೋಡುಂ ಬೀಡುಂ) ೧೧-೧೯ವ, ೧೨-೧೬೭ವ
ಬೀಣೆ-ವೀಣಾ (ಸಂ) ೭-೮೯ ಬೀತು-ಹಣ್ಣುಬಿಡುವುದು ನಿಂತುಹೋಗಿ
0-88
ಬೀಱಲ್-ಮರದ ಬೀಳಲು ೧-೩೫ ಬೀಂದುವು-ಬಿದ್ದವು ೧೧-೬೬ ಬುದ್ಭುದ-ನೀರಗುಳ್ಳೆ ೧-೫೯ ಬುಂಭುಕ-ಕುಚ್ಚು, ಗೊಂಚಲು, ೩-೪೦ವ
೧೦-೭೬
ಬೂತಾಟ- ಕಪಟದ ಆಟ ೪-೯೦ವ ಬೂತು-ಭೂತ(ಸಂ) ಪ್ರಾಣಿ ೩-೪ ವ, ೮-೧ವ, ೧೨-೫೨ವ ಆವೇಶ (ಬೂತುಗೊಳ) ೯-೫೩
ಬೃಂಹಿತ-ಆನೆಯ ಕೂಗು ೨-೧೫, ೩-೩೮ ಬೆಕ್ಕಸ-ಆಶ್ಚರ್ಯ ೮-೪೫ವ
ಬೆಂಕೆ-ಶಾಖ, ತಾಪ ೪-೬೮, ೫-೮೭ ಬೆಕ್ಕೆ-ಪರಿತಾಪ ೪-೧೦೩
ಬೆರ್ಚಿಸು-ಹೆದರಿಸು ೧-೧೧೬ವ ಬೆರ್ಚು ೭-೨೯ವ
ಬೆಚ್ಚುನೀರ್-ಹೆದರಿಕೆ ಹೋಗುವುದಕ್ಕಾಗಿ ಮಕ್ಕಳ ಮುಖಕ್ಕೆ ಎರಚುವ ನೀರು
0-42
ಬೆಜ್ಜ-ವೈದ್ಯ (ಸಂ) ೧೧-೨ವ ಬೆಟ್ಟನೆ-ಕಠಿಣವಾಗಿ ೧೧-೧೨೭ ಬೆಟ್ಟಿತ್ತು-೪-೬೦
ಬೆಟ್ಟು- (ಸುತ್ತಿಗೆ ಮೊದಲಾದವುಗಳಿಂದ) ಹೊಡೆ ೧-೧೦೪ವ
ಬೆಡಂಗು-ಬೆಡಗು, ಸೊಗಸು ೬-೯
ಬೆಂಡುಮಗುಳ್-ಅಸ್ತವ್ಯಸ್ತವಾಗು ೫-೬೫ ಬೆಂಡುಮರಲ್-ಬಂಡಾಗು,
ಜಡತ್ವಹೊಂದು ೩-೪ವ
ಬೆದಕು-ಹುಡುಕು ೧೩-೮೦
ಬೆದಲು-ಬೆದರಿಸು ೭-೮೦ ಬೆನ್ನೀರ್-ಬಿಸಿನೀರು ೮-೩೪
ಪಂಪಭಾರತಂ
ಬೆರಗು-ಭಯ ೧೧-೧೦೩ವ ಸೆರಗಂ ಬೆರಗಂ) ೧೦-೨೬ವ ಬೆಳಗು-ದಾಕ್ಷಿಣ್ಯ ೨-೫೦ ಬೆಸ-ಕೆಲಸ, ಕರ್ತವ್ಯ, ಅಪ್ಪಣೆ ೧-೭೮,
೩-೪೮
ಬೆಸೆ-ಗರ್ವಿಸು ೪-೯೪ವ
ಬೆಳರ್ವಾಯ್ ತುಟಿ ೪-೮೯, ೫-೯, ೧೨, ೭-೮೧೯ ಬೆಳ್ಳು-ಭಯಪಡು ೬-೨೮, ೧೨-೧೦೦, ೧೭೯ ಬೆಳಳ್-ದಡ್ಡರು, ಮೂಢರು ೧-೧೨ (ಬೆಳ್ಳ, ೯-೫೮, ಬೆಳ್ಳ ೪-೭೬, ೯-೪೬ ಬೆಳ್ಳಾಳ್ ೧೧-೧೦೩ವ, ಬೆಳ್ಳಿಗ ೫-೪೫) ಬೆಳ್ಳಂಗೆಡೆ-ಪ್ರವಾಹದಂತೆ ಬೀಳು ೪-೪೨
೧೨-೧೭ವ
ಬೆಳ್ಳೂಡಿಸು-ಬಿಳಿಯ ಪಾರಿವಾಳ ೭-೨೦ ಬೇಗ-ವೇಗ, ಹೊತ್ತು ೧೩-೮ವ ಬೇಗೆ ಉರಿ, ಜ್ವಾಲೆ ೮-೯೮, ೧೦೫,
೪-೭೩
ಬೇಟ-ವಿರಹ, ಅನುರಾಗ, ಪ್ರೀತಿ ೧-೫೪,
೪-೭೩
ಬೇವಸ-ಆಯಾಸ, ವ್ಯಥೆ ೭-೪೬, ೮-೩೫ ಬೇಳ್-ಹೋಮಮಾಡು ೬-೧೭ವ ೨೬ವ ಬೇಳೆ-ಹೋಮ ೩೩-೭ವ ಬೇನಿತು-ಬೇಕಾದಷ್ಟು ೨-೧೬ ಬೇಳುನುಡಿ-ಮರುಳುಮಾತು ೬-೨೪ ಭೈತ್ರ-ವಹಿತ್ರ (ಸಂ) ಹಡಗು ೧೨-೭೮ ಬೊಜಂಗ-ಭುಜಗ (ಸಂ) ವಿಟ ೪-೮೬ ಬೊಂದರಿನೆ-ಮತ್ತೆ, ತಿಣಸಿ, ಲೋಡು
೪೪-೩೧, ೯-೨೮ವ, ೧೪-೨೪ ಬೊಬ್ಬುಳಿಕೆ-ನೀರಿನ ಗುಳ್ಳೆ ೧೩-೮೨ ಬೋದನ-(ನೀರು ಮೊದಲಾದುವನ್ನು
ತುಂಬುವ ತೊಟ್ಟಿ) ೧-೧೭ ಬೋದನವೆಂಬ ತನ್ನ ರಾಜಧಾನಿ ಬೋನ-ಅನ್ನ ೩-೭೯ವ, ೭-೨೮,
೯-೨೮
ಬೋನಪೇಟೆಗೆ-ಅಡಿಗೆಯ ಸಾಮಾನಿನ ಪೆಟ್ಟಿಗೆ ೮-೫೩ವ