________________
ಶಬ್ದಕೋಶ
ಬಾಳಾಗಮ-ಶಸ್ತ್ರ ಶಾಸ್ತ್ರ ೧೦-೮೩
ಬಾಳೆ-ಒಂದು ಜಾತಿಯ ಮೀನು -೧-೬೮ ವ, ೫-೬೧
ಬಾ-ಬಾಳುವಿಕೆ ೧-೮೨ ಮನೆವಾ ೧೨-೮೯ ಪ್ರಯೋಜನ ೪-೯೮, ೫-೭೪ ವ ಕೆಲಸ ೧೨-೮೯
ಬಿಗುರ್ತು-ಭಯಪಡಿಸಿ ೬-೨೩ ಭಯಪಟ್ಟು ೮-೧೦೮ ಬಿಚ್ಚತ-ವಿಸ್ತ್ರತ(ಸಂ) ವಿಸ್ತಾರ ೫-೩೧ ಬಿಚ್ಚತಿಕೆ ೮-೭೫ ಬಿಚ್ಚುಸು-ವಿಸ್ತಾರಮಾಡು ೧೦-೧೧೪, ೧-೧೧ ಧ್ವನಿಮಾಡು ೫-೧೧ ಹುರಿದುಂಬಿಸು ೧೩-೯೫
-
ಬಿಜ್ಜ-ವಿಜಯಾದಿತ್ಯನೆಂಬ ರಾಜ ೧೧-೬೧ ಬಿಟ್ಟಿ-ವಿಟ್ಟಿ, ಮೂವಿಟ್ಟಿ-ಉಚಿತ ಸೇವೆ
2-20
ಬಿಟ್ಟಿಕ್ಕು-ತೋರಿಬಿಡು ೧೦-೬೨ ಬಿಟ್ಟುಳಿ- ? ೫-೪೭ ವ ಬಿಡು-ಬಿಚ್ಚು ೮-೧೦೧
ಬಿಡುವೆಣ್-ದಾಸಿಯರು ೧೪-೫೫
ಬಿಡುವೊನ್ನು-ಬಿಡಿಯ ನಾಣ್ಯಗಳು
೧೦-೩೮
ಬಿಣ್ಣಿತ್ತು-ಭಾರವಾದುದು ೧-೧೪೪ ಬಿಣ್ಣು-ಭಾರ ೧-೬೪ವ, ೨೪೬
ಬಿದ್ದೊ ಭಾರವಾದ ಹೊರೆ ೧-೮ ಬಿತ್ತರಿಗೆ-ಸಿಂಹಾಸನ ೧೪-೨೪, ೫೫ ಬಿತ್ತು-ಬೀಜ ೨-೪೫ ಬಿತ್ತೆಗ-ಶೂರ ೧೦-೭೩
ಬಿಂದ-ವೃಂದ (ಸಂ) 'ರಾಶಿ ೧೩-೪೧ ವ ಬಿದಿ-ವಿಧಿ (ಸಂ) ದೈವ ೧೨-೧೮೨ 'ಬಿದಿರ್-ಕೊಡಹು, ಚೆದುರಿಸು ೩-೭ ವ ಬಿರ್ದಿನಂ-ಅತಿಥಿ ೪-೪೪
ಬಿದು-ಆನೆಯ ಕುಂಭಸ್ಥಳ ೧೦-೧೦೩,
೧೦೯
ಬಿಂದು-ಆನೆಯ ಹಣೆಯ ಮೇಲಿನ ಮಚ್ಚೆ ೧೪-೨೦ವ
ಬಿರ್ದು-ಔತಣ, ಆತಿಥ್ಯ ೩-೩೪ವ
೬-೩೩ ವ
ಬಿನದ-ವಿನೋದ(ಸಂ) ೪೨-೯ ಬಿನ್ನಣ-ವಿಜ್ಞಾನ, ಚಮತ್ಕಾರ, ಚಾತುರ್ಯ
೮-೫೪
ಬಿನ್ನನೆ-(ಮೌನದಿಂದ) ವ್ಯಥೆಯಿಂದ ಕೂಡಿ ೨-೨ವ, ೬-೨೫, ೭-೫ವ ಬಿನ್ನಬಿನ್ನನೆ ೧-೧೧೪ವ
ಬಿನ್ನಾಣ ೮-೫೩ ವ
ಬಿಂಬ-ಮಂಡಲ, ಗುಂಡಾಗಿರುವುದು
೫-೬೨ವ ತೊಂಡೆಯ ಹಣ್ಣು, ಬಿಂಬಾಧರ ೨-೩೯ವ
ಬಿಯ-ವ್ಯಯ (ಸಂ) ವೆಚ್ಚ ೨-೬೬ ದಾನ ೧-೪೮, ೨-೯೮, ೯-೯
ಬಿರಯಿ-ವಿರಹಿ(ಸಂ) ಅಗಲಿದವನು
80-6
220
ಬಿತು-ಭಯಪಟ್ಟು ೬-೫೬, ೧೧-೩೩ ಬಿಲ್-ಬಿಲ್ಲಾಳು ೩-೭೦ ಬಿಲ್ವಿದ್ದೆ-ಧನುರ್ವಿದ್ಯೆ ೨-೪೩ವ ಬಿಲ್ಲುಂಬೆಗುಂ-ಅತ್ಯಾಶ್ಚರ್ಯ ೩-೬೦ವ
೪-೨ವ ಬಿಲ್ಲೆಯ-ಧನುರ್ವಿದ್ಯಾಗುರು, ದ್ರೋಣ
೧೨-೩೧
ಬಿಲ್ಲೊವಜ-ಬಿಲ್ಲಿನ ಉಪಾಧ್ಯಾಯ, ದ್ರೋಣ ೧೨-೩, ಬಿಸವಂದ-ಆಶ್ಚರ್ಯ ೬-೩, ೯-೩೩
ಬಿಸಿದು-ತಾಪಕರವಾದುದು ೪-೬೦ ಬಿಸುಗೆ-ಸೇರಿಕೆ ೧೦-೫೦ ಅಂಬಾರಿ
೧೦-೫೧ ವ, ೧೦೬, ೧೨-೮ ಬಿಸುಟ್ಟು-ಬಿಸುಟು, ಎಸೆದು ೭-೩೮ವ ಬಿಸುಪು-ತಾಪ, ಉಷ್ಣ, ೮-೯ ಬಿಸುವಳಿ-ಒಟ್ಟಾಗುವಿಕೆ ೫-೪೬ ಬಿ-ಬಿಕ್ಕೆ-ಒಂದು ಮರದ ಕಾಯಿ
೧೨-೧೭೮
`ಬೀಗು-ಉಬ್ಬು, ಗರ್ವಪಡು ೧-೧೨,
8-€