________________
೭೭೦
ಪಂಪಭಾರತಂ ಬಲ್ಬಣಿ-ಬಲವಾದ ತೊಡಕುಳ್ಳವನು ೭-೯೫ ಬಳ್ಳುಗೆಡೆ-ಆರ್ಭಟಿಸು ೧೦-೮೦ವ ಬಲ್ಲಡಿಗ-ಬಹಳ ದಪ್ಪನಾಗಿರುವವನು, ಬ್ರಹ್ಮಸೂತ್ರ-ಹಾರ, ೧೨-೧೦೮ವ ಶೂರ ೧೦-೧೦೪
ಬಾರ್ಚು-ತಲೆಬಾಚು, ೧೨-೧೫೫ ಬಲ್ಲಣಿ-ದೊಡ್ಡ ಕಾಲಾಳಿನ ಸೈನ್ಯ ೮-೯೩ ಬಾಡ-ವಾಟ(ಸಂ)ಗ್ರಾಮ, ಹಳ್ಳಿ ೨-೫೩, ಬಲ್ವರಿಕೆ-ಬಲವಾಗಿ ನುಗ್ಗುವಿಕೆ ೧-೨೫
೯-೪೩, ೮೮ ಬಲಾಕ-ಬೆಳ್ಳಕ್ಕಿ ೮-೩೮
ಬಾಣಧಿ-ಬತ್ತಳಿಕೆ ೮-೧೫ವ ಬಲ್ಲಾಳನ-ಪರಾಕ್ರಮ ೫-೨೨, ೬-೬೭ ಬಾಣಸು-ಅಡಿಗೆ ೫-೪೭ವ, ೮-೫೩ವ ಬಲಿಂದಮ-ಕೃಷ್ಣ ೫-೪೮
ಬಾಣಾಸನ-ಬಿಲ್ಲು ೨-೫೭ ಬಲಿಬಂಧನ-ಕೃಷ್ಣ ೯-೧೦ವ
ಬಾರ್ತೆ-ಪ್ರಯೋಜನ ೧-೧೧೮ ಬಿಡಿ-ಬಲಿತ ಕಾಯಿ ೫-೫ವ
ಬಾದು-ವಾದ (ಸಂ) ಮಾತು ೬-೧೩ ಬಲ್ಲಿದಿರೆ-ಶಕ್ತರಾಗಿರುವಿರಾ ೬-೩೩ವ
ಬಾನಂಗುಡೆಗೆ-ಆಕಾಶ ೧೨-೧೫೮ವ ಬವರ-ಯುದ್ದ ೯-೫೬
ಬಾಯಲೆ-ಬಾಯಿಸೋಲು ೨-೨೭, ೬೦ ಬವಳಿವರಿ-ಒಂದು ರೀತಿಯ ಸುತ್ತಾಟ , - ೧೨-೧೫೮
ಬಾಯಾಡು-ಪ್ರತಿಜ್ಞೆಮಾಡು ೧೩-೧೦೬ವ ಬಸವಶ (ಸಂ) ೫-೪
ಬಾಯ್ಕಳಿಸು-ಆಜ್ಞಾಧೀನರನ್ನಾಗಿ ಮಾಡು ಬಸನ-ವ್ಯಸನ (ಸಂ) ಅತ್ಯಾಸಕ್ತಿ ೪-೯೨
೬-೩೨ವ | ಬಸವ -ಶಕ್ತಿಗುಂದು ೧೦-೮೦ವ ಬಾಯ್ದೆ-ತುಟಿ ೧-೧೦೮ ಬಸಿಮ್ -ಹೊಟ್ಟೆ ೧-೧೦೮
ಬಾರ್-ಚಾವಟಿ ೮-೫೪ವ “ಬಳಮರ್ದುಕಾಲಿ-ತುಬಾಕಿಯ ಮದ್ದನ್ನು ಬಾರಿ-ಸರದಿ ೩-೨೫ವ ಮಾಡುವವನು ೪-೮೭ವ
ಬಾರಿಸು-ನಿವಾರಿಸು, ತಪ್ಪಿಸು, ತಡ ಬಳವಳ-ಹೆಚ್ಚಾಗಿ ೬-೪೬
೨-೭೪ವ, ೭-೮ವ ಬಳ್ಳಳ-ಹೆಚ್ಚಾಗಿ ೭-೨೯ವ, ೧೧-೧೪
ಬಾಸಣಿಗೆ-ಮುಚ್ಚಳ ೫-೫ವ ಬಳ್ವಳಿಕೆ-(ಹೆಚ್ಚಿಕೆ) ಬೀಸುವಿಕೆ ೧೧-೭೧
ಬಾಸಣಿಸು-ಮುಚ್ಚು ೧-೬೨ ಬಳ್ಳ-ಧಾನ್ಯವನ್ನು ಅಳೆಯುವ ಸಾಧನ
ಬಾಸಿಗ-ತಲೆಗೆ ಧರಿಸುವ ಹೂಮಾಲೆ ೧೨-೧೭೫ ಬಳ್ಳವಳ್ಳಿ-ಹಬ್ಬಿಕೊಂಡಿರುವಿಕೆ ೧-೫೮
೨-೯೫, ೪-೮೧ ಬಣ್ಣವಾಸಿಗ ಬಳಾಕಾ-ಬೆಳ್ಳಕ್ಕಿ ೧೩-೭೨
ಬಾಸುಮ್-ಬಾಸುಂಡೆ ೧೪-೫ ಬಲೆ-ದೂತ, ಕರೆಯುವವನು ೨-೫೨ವ,
ಬಾಸೆ-ರೋಮರಾಜಿ ೧-೧೪೧ವ ೪-೭೨ ೬-೨೨, ದಾರಿ ೨-೯೫ವ,
ಭಾಷಾ (ಸಂ) ಮಾತು ೪-೯೫ವ ೫-೪೬ವ ವಂಶ ೧೨-೩೯
ಬಾಹಾ-ತೋಳು ೧-೬೮ ಬಳೆವಣಿ-ಹೆಣ್ಣುಮಕ್ಕಳಿಗೆ ಕೊಡುವ ಉಚಿತ ಬಾಹಿಗೆ-ಹೊರಭಾಗ ೭-೨೦ವ ವಸ್ತುಗಳು ೯-೯೫ವ
ಬಾಯ್ -ಜೀವನ ೯-೪೫ ಬಳಿಹರ-ಕೃಷ್ಣ ೯-೧೫
ಬಾಳ್ -ಕತ್ತಿ ೫-೫೩ವ, ೮-೫೪ವ ಬಳ್ಳಿಗಾವಣ-ಬಳ್ಳಿಯ ಚಪ್ಪರ ೨-೯೭ ವ
ಬಾಳನೀರ್ -ಕತ್ತಿಯ ಕಾಂತಿ ೫-೫೩ವ ಬಳ್ಳಿಮಾಡ-ಲತಾಗೃಹ ೧-೫೮
ಬಾಳಬಟ್ಟು- ? ೧೦-೫೭ ವ ಬಳ್ಳು-ಹೆದರು, ಬಾಗು, ನಡುಗು ೧೧-೫೦ ಬಳ -ನರಿ ೧೩-೫೬ವ
ಬಾಳವಣ್ಣ-ಕತ್ತಿಯ ಬಣ್ಣ (ನೀಲಿ) ೨-೪ ಬಾಟ್ಟಲೆ-ಜೀವ ೯-೧೦