________________
ಶಬ್ದಕೋಶ
ಕೀಲಿಸು-ತಗುಲಿಕೊಳ್ಳು ೧೦-೯೯ ಕೀ-ಕುದುರೆಯ ಕಡಿವಾಣ ೮-೯೪, ೧೦-೧೧೬ ವ
ಕೀಲ್-ಸೇವಕರಿರುವ ಸ್ಥಳ ೮-೭೧ ಕುಕಿಲ್-ಕೋಗಿಲೆಯ ಶಬ್ದ ೧-೫೮ ಕುಂಚ-ಸಣ್ಣ ಚಾಮರ,ಹುಲ್ಲಿನಿಂದ
ಮಾಡಿದುದು ೩-೪೮ ವ ೪-೬೬ವ
ಕುಜ-ಮರ ೫-೯೧
ಕುಂಟಿಣಿ-ತಲೆಹಿಡುಕಿ ೪-೯೮, ೯೯ವ ಕುಟೀರಕ-ಸಣ್ಣ ಗುಡಿಸಲು ೪-೪೭ ಕುಂಡಲ-ಕಿವಿಯ ಆಭರಣ ೧-೧ ಕುಡಲಾದ ಕೂಸು-ಕನ್ಯ ೩-೨೫ ಕುಡಲಿರ್ದಡಕೂಸು-ಕನ್ಯ ೫-೨೧ ಕುಡು-ದಾನಮಾಡು ೧-೧೧೭ ಕುಡುದಾಡೆ-ಕೋರೆಹಲ್ಲು ೬-೫೯ ಕುಂತಳ-ತಲೆಗೂದಲು ೧-೫೩, ೪-೬೯ ಕುಂತಳಿಕೆ-ಒಂದು ಜಾತಿಯ ಹಕ್ಕಿ ೪-೮೭ವ ಕುಲ-ಪರ್ವತ ೭-೭೬, ೧೩-೯೫ ಕುದಿಪ-ಕುದಿಯುವಿಕೆ, ಮನಸ್ತಾಪ
೧೨-೧೫೨
ಕುದುಗುಳಿ-ಆತುರಗಾರ ೧೨-೮
ಕುನ್ನಗೆಯ್-ಮೋಟುಗೈ ೧೧-೧೦೩ ಕುನುಂಗು-ಕುಗ್ಗು ೧-೧೦೯
ಕುಪ್ಪೆ-ತಿಪ್ಪೆ, ಕಸದ ರಾಶಿ ೨-೫೦
ಕುಂಭಧ್ವಜ-ದ್ರೋಣ ೧೧-೧, ೫೬ ಕುಂಭಸಂಭವ-ದ್ರೋಣ ೨-೪೪
ಕುಮ್ಮರಿಗಡಿ-ಕಾಡನ್ನು ಕತ್ತರಿಸು (ತಾತ್ಕಾಲದ ಬೇಸಾಯಕ್ಕಾಗಿ) ೧೦-೮೮
ಕುಮ್ಮು-ಗುಮ್ಮು೪-೧೦೦
ಕುರಂಗ-ಜಿಂಕ ೩-೧೭
ಕುಣಿತಂ-ಅಪೇಕ್ಷಿಸಿದವನು ೧೪-೫೧
ಕುಜೆಪ-೪-೬೩ ವ
ಕುಣಿದರಿ-ಕುರಿಯನ್ನು ತರಿಯುವಂತೆ ಕತ್ತರಿಸು ೧೨-೨೦೫
ಕುಜೆಪು-ಗುರುತು ೧೦-೮೭ ಕುಟುಂಬ-ಕುರುಬ ೨-೯೦
242
ಕುಲವಡಿ-ಸಣ್ಣಮಡಿಬಟ್ಟೆ ೫-೫೭, ೬೭
ಕುಲಧನ-ಪಿತ್ರಾರ್ಜಿತ ೬-೭೨
ಕುಲಾಲ-ಕುಂಬಾರ ೪-೨೭ ಕುಲಪಾಂಸುಲ-ಕುಲಗೇಡಿ ೭-೫೭
ಕುವಲಯ-ಕನೈದಿಲೆ ೫-೬೩, ೯-೩೭ ಭೂಮಂಡಲ ೯-೩೭
ಕುಶಾಗ್ರ-ದರ್ಭೆಯ ತುದಿ, ಸೂಕ್ಷ್ಮ ೨-೩೪ ಕುಶೇಶಯ-ಕಮಲ ೪-೪೭
ಕುಸುರಿ-ಬೆಡಗು, ಚಾತುರ್ಯ ೪-೭೨ ಕುಹರ-ಬಿಲ, ಗುಹೆ ೪-೪೯ ವ ಕುಳಮಂದಿರ-ತವರುಮನೆ ೨-೩೭ ಕುಳಿಕೆ-ಕುಣಿಕೆ, ಗಂಟು, ೧-೧೪೩ ಕುಳಿರ್-ತಂಪು ೫-೬ ವ
ಕುಳಿ ಕೋಟ್ಟೆ-ತಣ್ಣಗೆ ಕೊರೆಯುತ್ತಿರುವ
೫-೬ ವ ಕುಲೆಗೊಳ್-ಭದ್ರವಾಗು ೭-೨೩ ಕುಳುಂಪೆ-ನೀರು ನಿಂತಿರುವ ಹಳ್ಳ ೧೧-೧೩ ವ, ೧೩೬ ವ ಕ್ಷುಭಿತ-ಕಲಕಿದ ೪-೨೫ ಕೂಕಿಡು-ಮೇಲಕ್ಕೆ ನೆಗೆ ೪-೯೦ ಕೂಕಿಟೆ-ಆರ್ಭಟಿಸು ೮-೯೩, ೧೦-೭೩,
೧೨-೫೮ ವ
ಕೊಂಕು-ತಳ್ಳು ೧-೧೦೫ ವ ಕೂಜತ್-ಧ್ವನಿಮಾಡುತ್ತಿರುವ ೮-೩೭ ವ ಕೂಟ-ಶಿಖರ, ತುದಿ ೪-೧೩, ೧೪-೩
ಕೂಟಕುಳಿ-ಸೋಮಾರಿಗಳ ಗುಂಪು ೩-೬೫
ಕೂಪ-ಬಾವಿ ೨-೫೧
ಕೂಪಾರ-ಸಮುದ್ರ ೮-೯೭, ೧೪-೧ ಕೂರ್ಪು-ಹರಿತ ೨-೨೩ ವ
ಕೂರ್ಮ-ಆಮೆ ೨-೩೯ ವ
ಕೂರ್ಮಸೆ - ಹರಿತವಾಗಿ ಮಸೆ ೨-೪೭ ಕೂರ್ಮ .. ೧೦-೨೮ ವ
1