________________
೭೪೪ ಕೂರ್-ಪ್ರೀತಿಸು ೧೨-೯೫ ಕೂರದಂ-ಪ್ರೀತಿಯಿಲ್ಲದವನು ೩-೪ ವ. ಕೂರಸಿ-ಹರಿತವಾದ ಕತ್ತಿ ೧-೬ ಕೂರಿದುವು-ಹರಿತವಾದುವು ೩-೨೦ ಕೂರಿಸು-ಪ್ರೀತಿಸುವ ಹಾಗೆ ಮಾಡು
೧-೧೦೪, ೯-೧೯ ಕೋಟಿ-ಅನ್ನ ೯-೫೮ ಕೂಟ್ಟದಿ ೧೧-೧೫೩ ಕೃತಕ-ಕಪಟ ೩-೮ ಕೃತಾಂತ-ಯಮ ೮-೪೨ ವ ಕೃಪಾಣ-ಕತ್ತಿ ೧-೩೦, ೨-೩೪ ವ | ಕೃಶಾನು-ಅಗ್ನಿ ೫-೯೪ ಕೃಷ್ಣ-ಒಂದು ಜಾತಿಯ ಜಿಂಕೆ ೧-೬೯ ವ ಕೃಷ್ಣದೈಪಾಯನ-ವ್ಯಾಸ ೧-೮೪ ವ ಕೃಷ್ಣಾಸುರ-ಒಂದು ಜಾತಿಯ ಮದ್ಯ
- ೪-೮೮ ಕೆಂಕ-ಕೆಂಬಣ್ಣ ೨-೩೯ ವ, ೧೧-೧೦೬ ಕೆಂಗಲೆ-ಕೆಂಪಾದ ಗುರುತು ೬-೧೦ ಕೆಂಗುಡಿ-ಕೆಂಪಾದ ಧ್ವಜ ೧-೩೪ ಕೆಚ್ಚುವಿರ್ದ-ಹೆಣೆದುಕೊಂಡಿರುವ, ಬಲಿತ
೨-೯೬ ಕೆಡೆ-ಬೀಳು ೧-೩೭ ಕೆಡೆನುಡಿ-ದೂಷಿಸು, ಅಲ್ಲಗಳೆ ೬-೬೧,
ಪಂಪಭಾರತಂ ಕೆಯ್ಯೋಳ್ -ಅಂಗೀಕರಿಸು ೬-೩೮ ಕೆಯ್ದಟ್ಟಿ-ಗಂಧದ ಉಂಡೆ ೩-೭೯ ವ,
- ೫-೬೭ ವ ಕೆಯ್ದು -ಮಿತಿಮೀರು, ಅತಿಕ್ರಮಿಸು ೬-೭ ಕೆಯ್ದಲೆ-ಅಧಿಕವಾಗು, ಕೈಮೀರು ೫-೩೨,
- ೭-೧೬ ವ ಕೆಯ್ದ-ಕೆಲಸ, ೩-೬೪, ೪-೮೧ ವ ಕೆಯಾದು-ಸಂರಕ್ಷಿಸಿ ೧೧-೧೮ ವ ಕೆಯ್ದಿಡಿ-ಕನ್ನಡಿ ೮-೫೧ ವ ಕೆನ್ನೀರ್-ಧಾರೆಯ ನೀರು ೩-೭೪ ವ ಕೆಯ್ದಿಸು-ಯುದ್ಧಾರಂಭಕ್ಕೆ ಸನ್ನೆಮಾಡು
೧೧-೬ ವ ೩೪ ಕೆಯೂಡು-ಸ್ವಾಧೀನವಾಗು ೫-೪೦,
೭-೯೧ ಕೆಯ್ದೆಮಾಡು-ಸ್ವಾಧೀನಪಡಿಸಿಕೊ ೬-೬೭
- ವ, ೧೨-೨೫ ವ ಕೆಯ್ಯ್ -ಅಲಂಕರಿಸು ೨-೧೨ ವ
"೩-೪೨ ಕೆಯ್ಯಡೆ-ರಕ್ಷಣೆಗಾಗಿಕೊಟ್ಟ ವಸ್ತು (ನ್ಯಾಸ)
೨-೨೬, ೯-೬೫ ಕೆಯೊಡೆ-ಕೈಚೀಲ, ೧೦-೭೧ ಕೆಯ್ದಲ-ಗದ್ದೆ ೧-೫೨ ಕೆಲ-ಪಕ್ಕ ೩-೮ ಕೆಲಂಜಂಕೆ-ಮಗ್ಗುಲನ್ನು ಹೆದರಿಸುವುದು
- ೧೦-೭೭ ಕಲ್ಲಂಬು-ಒಂದು ಬಗೆಯ ಬಾಣ ೧೦-೧೦೬
ವ, ೧೨-೧೮, ೨೧ ವ ಕಸಕಡಿತ-ಕೆಸರಿನ ಮೇಲೆ ಹರಡಿರುವ
ಕಡತ ೧೦-೫೩ ಕೆಳಗಿವಿಗೆಯ್ -ಉಪೇಕ್ಷ
ಅಲಕ್ಷ್ಯಮಾಡು ೬-೨೯ ವ ಕೆಳ -ಕೋಪಿಸು ೧-೭೯ ಕೆಳೆ-ಸ್ನೇಹ ೨-೫೮ ಕೇಕಿ-ನವಿಲು ೪-೫ ಕೇಡು-ಚೆಲ್ಲುವಿಕೆ ೯-೬೯
ಕೆತ್ತು-ಅದಿರು, ಚಲಿಸು, ಮಿಡುಕು,
೪-೩೩, ೬೬ ವ. ಕೆಂದು-ಅನುರಾಗ, ರತಿ, ೩-೮೩, ೭-೮೯ - ನಿದ್ದೆಮಾಡು ೮-೧೩ ಕೆಂಬೊನ್-ಚಿನ್ನ, ೪-೨೨, ೧೨-೯೬ ಕೆಮ್ಮಗೆ-ಸುಮ್ಮನೆ, ೭-೪೫ ಕೆಮ್ಮನೆ-ವಿಚಾರ ಮಾಡದೆ ೬-೨೪ ೧-೧೪೪, ೨-೫೦, ೩-೩೩, ೮-೬೮,
೮-೯೬, ೧೨-೮೯, ೯೬,
೧೩-೪೩ ಕೆಯ್-ಸೊಂಡಿಲು ೧೧-೭೧ :