________________
೭೪೨
ಪಂಪಭಾರತಂ ಕಾಪಿನಾಳ್ -ರಕ್ಷಕ (ಸೇವಕ) ೪-೮೭ ಕಿಂಜಲ್ಯ-ಕೇಸರ ೮-೩೮ ಕಾಪು-ರಕ್ಷಣ, ಕಾವಲು ೮-೯೦,
ಕಿಡಿಸು-ನಾಶಪಡಿಸು ೧೨-೧೮೨ ಕಾಪುರುಷ-ಅಲ್ಪ, ನೀಚ, ೫-೪೮ ವ, ಕಿಡೆ ನುಡಿ-ತಿರಸ್ಕರಿಸಿ ಮಾತನಾಡು ೬-೫೯ ವ
೧೨-೧೩೪ವ ಕಾಮಾಂಗ-ಕಾಮವನ್ನು ಕೆರಳಿಸುವ ಮದ್ಯ ಕಿತ್ತಂ-ಕಿರಿಯವನು ೪-೯೭ ೪-೮೮
ಕಿತ್ತಂಬು-ಸಣ್ಣ ಬಾಣ ೧೧-೪೨ ಕಾಯ್ದು-ಕೋಪ, ಉಷ್ಣ, ೨-೧೫, ಕಿನಿಸು-ಕೋಪಿಸು ೫-೪, ೬-೩ ೮-೩೭, ೮-೭೦ವ, ೯-೯೨
ಕಿಮೀರವೈರಿ-ಭೀಮ ೧೩-೯೭ ವ (ಕಾಯ್ತಾಯಿ-ಕೊಪ ಕಡಿಮೆಯಾಗು
ಕಿರೀಟಿ-ಅರ್ಜುನ ೧-೧ ೧-೧೧೯)
ಕಿಚೆವೀಮ್ -ಕಡಿಮೆಯಾಗು ೧೨-೧೨೦ವ ಕಾರ್-ಮಳೆಗಾಲ ೭-೨೩,೨೪
ಕಿಣುಕುಣಿಕೆ-ಕಿರುಬೆರಳು ೩-೩೫ ವ ಕಾರ್ಮುಕ-ಬಾಣ-೧ ಧನುಸ್ಸು,
ಕಿಲುಗೊಂಕು-ಸಣ್ಣ ಸಣ್ಣ ಡೊಂಕು ೭-೨೫ ೨. ಕಾರಮುಖ-ಮಳೆಗಾಲದ ಪ್ರಾರಂಭ
ಕಿಲುಂಬು-ಮಾಸರಾಗು, ಕಿಲುಬುಹತ್ತು ೭-೨೫
೬-೩೬ ಕಾಲ್ -ಕಾಲುವೆ ೧-೫೨
ಕಿವುಳ್-ಕಿವುಡು ೧೧-೧೦ ವ ಕಾಲ್ದಾಪು-ಪದಾತಿಸೈನ್ಯ ೩-೫೫ ವ,
ಕಿವುಳ್ -ಕೇಳಿಯೂ ಕೇಳದಂತಿರು - ೧೦-೯೩
೮-೪೨ ಕಾಲ್ಲುತ್ತು-ಪರೀಕ್ಷಿಸು ೯-೨೬
ಕಿಶೋರ-ಮರಿ ೧-೧೧೫ವ, ೭-೮೦. ಕಾವಣ-ಚಪ್ಪರ ೧-೫೮, ೩-೩೮
ಕಿಸಲಯ-ಚಿಗುರು ೪-೪೩ ವ ಕಾಸಟ-ಕವಡೆ ೩-೪೪
ಕಿಸುಗಣ್ಣು-ಕೋಪಿಸು ೨-೩೯ ವ ಕಾಳಸೆ-ಗಾಢತ್ವ, ನಿರ್ಭರತೆ ೪-೧೦೫,
ಕಿಸುಗಲ್ -ಕೆಂಪುರತ್ನ ೪-೧೦ ೧-೩೯
ಕಿಸುಗಾಡು-ಕೆಂಪುಮಣ್ಣಿನ ಕಾಡು ೭-೨೫ ವ ಕಾಮ್ -ಕಾಡು, ಕೆಟ್ಟ ೪-೬೧
ಕಿಸುರ್ (ಜರ್)-ದ್ವೇಷ, ಜಗಳ ,ಕಲಹ, ಕಾಳಕೂಟ-ವಿಷ ೨-೩ವ, ೭-೬೬
೨-೯೨ ವ, ೪-೮೮, ೯-೮೩, ೩, ಕಾಳಾಗುರು-ಕರಿಯಆಗಿಲು (ವಾಸನಾ
೧೩-೧೮ ದ್ರವ್ಯ) ೮-೨೩
ಕಿಮ್ -ಕೀಳು ೧೧-೨೩ ಕಾಳಿಯನಾಗ-ಕೃಷ್ಣಸರ್ಪ ೧೨-೪೧
ಕಿಣ್-ಕೆಳಗಣ್ಣು ೩-೫೪ ಕಾಯ್ತಿಯಿ-ಕಾಡಿನ ಹಸು ೧೦-೫೧ ವ
ಕೀಡಿ-ಕೀಟ ೧೨-೧೧೮ ವ ಕಾಟ್ಟುರ-ಕಾಡಿನ ಪ್ರವಾಹ ೧೨-೮ |
ಕೀರ್ತಿಗೆ-ಒಂದು ದೇವತೆ ೮-೪೪ ಕಿಕ್ಕಿದೆ-ಗಾಢವಾಗಿ ಸೇರು ೧೩-೫೨
ಕೀರ್ತಿಮುಖ-ಆನೆಯ ಕೊಂಬಿನ ಗೊಣಸು ಕಿಕ್ಕಿಜೆಗಿರಿ-ಒತ್ತಾಗಿಸೇರು ೧೦-೫೭ ವ
೬-೬೬ ಕಿಂಕಿಣಿವೋಗು-ಕಳವಳಪಡು ೧-೧೨೮ ವ |
ಕೀಟ-ರೇಗು, ಕೂಗಿಕೊಳ್ಳು, ೬-೬೭ 'ವ ೨-೩೧, ೫-೪
ಕೀಲ್ -ಕಡಾಣಿ ೧೧-೩೮, ೬೫ ಕಿಂಕೋಯ್-ಹಿಂಸಿಸು ೧-೩೨,
ಕೀಲಾಲ-ನೀರು, ೧೩-೫೧ ವ ೧೧-೧೦೨ ೧೨-೬೦ ವ