________________
೧೫೮ / ಪಂಪಭಾರತಂ
ವll ಮತ್ತಮ್ಮೆಂದ್ರ ವಾರುಣ ವಾಯವ್ಯಾಗ್ನೆಯ ಪಾರ್ವತಾದಿ ಬಾಣಂಗಳಂ ತುಡ
ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಧಿಗಳ ಧರಿತ್ರಿಯಂ
ಕವಿದುವು ಗಾಳಿಗಳ ಪ್ರಳಯಕಾಲಮನಾಗಿಸಲೆಂದೆ ಲೋಕಮಂ | ಕವಿದುವು ಮೊಕ್ಕಳಂ ಕವಿದುವುಗ, ಲಯಾಗ್ನಿಗಳಂತೆ ಬೆಟ್ಟುಗಳ ಕವಿದುವಿವೆಂಬನಿತ್ತು ಭಗಮಾಯು ಗುಣಾರ್ಣವನಸ್ತಕೌಶಲಂ || ೭೭
ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುರ್ಯೋಧನನ ಮಗು ತಲೆನವಿರ ಗಂಟಂ ಕಿದಾಗೆ ದೊಣ ಭಪ್ಪ ಕೃಪ ವಿದುರ ಪ್ರಕೃತಿಗಳ ಮೊಗಮರಲ್ಲ ತಜು: ಪಿರಿದಾಗ
ತೋಳಗುವ ತೇಜ ಓಹಿಳೆ ತೊಳಗುವ ದಿವ್ಯಾಸ್ತಮಮರ್ದ ಕೋದಂಡಮಸುಂ | ಗೊಳಿಸಿ ಮನಂಗೊಳಿಸ Jಯಂ ಗೋಳಿಸೆ ಸಭಾಸದರನುಜದ ಕರ್ಣ೦ ಬಂದ |
ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ ದಿವ್ಯಾಸ್ತಂಗಳನುರ್ಚಿ ಕೊಂಡು
ಪಂಜರವನ್ನು ಕಟ್ಟಿದನು. ವರ ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೆಯ, ಪಾರ್ವತವೇ ಮೊದಲಾದ ಆಸ್ತಗಳನ್ನು ಪ್ರಯೋಗಿಸಲು-೭೭. ಪ್ರಳಯಕಾಲದ ಕಪ್ಪುಮೋಡಗಳು ಮುಚ್ಚಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದುವು. ಪ್ರಳಯಕಾಲವನ್ನುಂಟುಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನಾವರಿಸಿ ಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಾಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತವಿದ್ಯಾ ಕೌಶಲವು ಭಯಂಕರವಾಯಿತು. ವ|| ಆಗ ಆ ಸಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದೊಣ, ಭೀಷ್ಮ, ಕೃಪ, ಎದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು. ೭೮. ಈ ಮಧ್ಯೆ ಪ್ರಕಾಶಮಾನವಾದ ತೇಜಸ್ಪೂ ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತದಿಂದ ಕೂಡಿಕೊಂಡಿರುವ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಿ ಆಕರ್ಷಿಸಿ ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು. ವ! ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತಗಳನ್ನು ಸೆಳೆದುಕೊಂಡು