SearchBrowseAboutContactDonate
Page Preview
Page 64
Loading...
Download File
Download File
Page Text
________________ - ಭೂಪಾಲಸ್ತೋತ್ರ ರ್b ನಿರ್ಮಲನಿರುಪಮ ಸಹಜಾತ್ಮ ಸ್ವರೂಪರಾದ ತಮ್ಮ ಪರಮಾತ್ಮ ಸ್ವರೂಪ ವನ್ನು ತಿಳಿದು ತಮ್ಮನ್ನೇ ಧ್ಯಾನಿಸುವ ಜ್ಞಾನಿಗಳೆಂಬ ಚಕೋರ ಪಕ್ಷಿಗಳಿಗೆ ಬೆಳದಿಂಗಳಿನಂತೆ ಹರ್ಷವನ್ನುಂಟುವರಾಡುವ ತಮ್ಮ ಸ್ತೋತ್ರವೆಂಬ ನೀರಿನಲ್ಲಿ ನಾನು ಸ್ನಾನವನ್ನು ಮಾಡಿದನು. ಈಗ ನಾನು ಬೇಸಿಗೆಯ ಬಿಸಲಿನಂತೆ ಅತ್ಯಂತ ಸಂತಾಪಕರವಾದ ಸಂಸಾರ ದುಃಖದಿಂದ ಬಿಡಲ್ಪಟ್ಟೆನು. ತಮ್ಮನ್ನೇ ಹೊಂದಿರುವ ಚಿತ್ರವುಳ್ಳವನಾದ ನಾನು ಈಗ ಹೋಗುತ್ತೇನೆ. ಇಂತಹ ಅಮೋಘ ದರ್ಶನವು ಮರಳಿ ನನಗೆ ಉಂಟಾಗಲಿ. .. 128 - ಪಂಚತ್ರ ಭಾವಪ್ರಕಾಶಿಕಾ ಸಂತೋಷವನ್ನು ವರ್ಣಿಸಲು ಯಾರು ಶಕ್ತರಾದಾರು ? ಆ ದೇವಾನಂದವನ್ನು ವರ್ಣಿಸಲು ಯಾರೂ ಶಕ್ತರಲ್ಲವೆಂದಭಿಪ್ರಾಯವು. ದೃಷ್ಟಂಧಾನರಸಾಯನಸ್ಯ ಮಹತಾಂದೃಷ್ಟಂನಿಧೀನಾಂಪದಂ | ದೃಷ್ಟಂಸಿದ್ದ ರಸಸ್ಯ ಸಮ್ಮಸದನ೦ದೃಷ್ಟ೦ಚಚಿಂತಾಮಣೇt | ಕನ ಕಿಂದೃ ಷ್ಟೇರಥಮಾನುಷಂಗಿಕ ಫಿರೇಭಿರ್ಮಯಾದ್ಯಧುವಂ 1 ದೃಷ್ಟಂಮುಕ್ತಿ ವಿವಾಹಮಂಗಳಗೃಹಂದೃಷ್ಟೇಜಿನಗೃಹೇ * 1 25 # 25. ತಾ॥ ಓ ಭವಾತ್ಮರುಗಳಿರಾ ! ಶ್ರೀ ಜಿನಮಂದಿರವನ್ನು ದರ್ಶನ ವರಾಡಿದುದರಿಂದ ದಿವ್ಯರಸಾಯನವೆಂಬ ಔಷಧದ ಸ್ಥಾನವನ್ನೇ ದರ್ಶನಮಾಡಿ ದಂತಾಯಿತು. ಅಂದರೆ ಭವರೋಗ ವೈದ್ಯನಾದ ಶ್ರೀ ಜನೇಶ್ವರನ ಮಂದಿರದ ದರ್ಶನವೂಕೂಡಾ ಭವರೋಗವನ್ನು ಪರಿಹರಿಸುವ ದಿವ್ಯರಸಾಯನಪಾಯ ಎಂದಭಿಪ್ರಾಯವು. ಮಹಾ ನಿಧಿಗಳ ಸ್ಥಾನವನ್ನು ನೋಡಿದಂತಾಯಿತು. ಸಿದ್ದ ರಸಸ್ಥಾನವನ್ನು ಕಂಡಂತಾಯಿತು. ಅಪೇಕ್ಷಿತ ಸಮಸ್ತ ವಸ್ತುಗಳನ್ನು ಕೊಡುವ ಚಿಂತಾಮಣಿಯ ಸ್ಥಾನವನ್ನು ನೋಡಿದಂತಾಯಿತು. ಅಥವಾ ಅಪ್ರಧಾನ ಫಲಗಳನ್ನು ಕೊಡುವ ರಸಾಯನ ನಿಧಿ ಚಿಂತಾಮಣಿಗಳ ದರ್ಶನವು ಏನು ಪ್ರಯೋಜನ ? ನಾನು ಈಗ ಮೋಕ್ಷಲಕ್ಷಿ ವಿವಾಹ ವಂದಿರ ದರ್ಶನ ವನ್ನೇ ವರಾಡಿದೆನು, ಇದು ನಿಶ್ಚಯ. ಈ ಪ್ರಕಾರವಾಗಿ ಭೂಪಾಲ ಕವಿಯಂ ಜಿನಮಂದಿರ ದರ್ಶನದ ಮಹಿಮೆಯನ್ನು ತಿಳಿಸುತ್ತಾನೆ, 6 ಇತಿ ಶ್ರೀ ಭೂಪಾಲ ಕವಿಕೃತಂ 1.10 | ಭೂಪಾಲಸ್ತೋತ್ರಂ | ಸ೦ಪೂ ಣ 90 . - - - - - ದೃಷ್ಟಂಜಿನರಾಜಚಂದ್ರನಿಕಸದೂಪೇಂದ್ರನೇತ್ರೋತ್ಸಲೈ: | ಸ್ವಾತಂತ್ವನ್ನು ತಿಚಂದ್ರಿಕಾಂಭಸಿಭವದ್ವಿದ್ವಜ್ ಕೊರೋತ್ಸವೇ || ನೀತಶಾದ್ಯ ನಿದಾಘಜಃ ಕ್ಷಮಭರಃಶಾಂತಿಮಯಾಗಮ್ಮತೇ | ದೇವತ್ವದ್ದ ತಚೇತನೈವಭವತೋಭೂಯಾತ್ತು ನದರ್ಶನಂ | 26 | - 26: ತಾ॥ ಓ ಜಿನರಾಜಚಂದ್ರನೇ ! ತಾವು ಜನ್ಮಾಭಿಷೇಕ ಕಲ್ಯಾಣ ದಲ್ಲಿ ದರ್ಶನಾನಂದದಿಂದ ಅರಳುತ್ತಿರುವ ನರೇಂದ್ರ ದೇವೇಂದ್ರ ಮುಂತಾದ ಭವಾತ್ಮರ ಕಮಲದಂತಿರುವ ಕಣ್ಣುಗಳಿಂದ ದರ್ಶನವರಾಡಲ್ಪಟ್ಟಿರಿ. ನಿತ್ಯ |
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy