SearchBrowseAboutContactDonate
Page Preview
Page 65
Loading...
Download File
Download File
Page Text
________________ ರಾಗ ತೋಡಿ-ಆದಿತಾಳ ವೃಷಭೇಶ! ಪಾಲಿಸೆನ್ನನು, ಶಶಿಸೂರ್ಯಕೋಟಿತೇಜನ ! ಶ್ರೀಯಂತ, ಪ್ರಪೂತ, ಅನಾಥರಕ್ಷಕ | ವೃಷಭೇಶ , ಪಲ್ಲ | ಅಕಲಂಕರೂಪನೆ ! ಮಕರಾಂಕನಾಶನ !! ಸಕಲೋರ್ವಿಗೀಶನೆ ! ಸುಖದಚಿದೂಪನೆ 1 ಪಾಲಿ _| 1 || ಮಂದರಧೀರನೆ ! ವಂದಿಸಿಪೂಜಿಪ 1 ಚಂದದಿಂದಲಿ ಅರ, ವಿಂದಗಳಿಂದಲಿ | ಪಾಲಿ , TAR | 2 || ಸಾಸಿರನಾಮನೆ ! ಭಾಸುರತೇಜನೆ !| ದಾಸನಾದೆನ್ನನು, ಪೋಷಿಸು ಕರುಣದಿ | ಪಾಲಿ || | 3 || - ರಾಜರಾಜವಂದ್ಯದೇವ ! ರಾಜಸೇರಿಂಸ್ತುತ | ಮೂಜಗದೊಳು ನಿನ್ನ, ಪೂಜಿಪಭವ್ಯರ ಪಾಲಿ // ಧರೆಯೊಳ್ ಸಿರ್ತಾಡಿಯೆಂ, ಬೂರೊಳುನೆಲಸಿದೆ! 1 ಪುರುಷರಮೇಶನೆ ! ಶರಣರ ರಕ್ಷಕ ! | ಪಾಲಿ // ರಾಗ ಕಮಾಚ್ - ಅಟ್ಟತಾಳ ಕಾಪಾಡಬಾರದೇನೆ ! ಶ್ರೀ ಜಿನದೇವ ! | ಪಲ್ಲವಿ | ಆದಿಯಿಲ್ಲದ ಕರ್ಮ, ವೇದನೆಯಲಿಸಿಲುಕಿ 1 ಬಾಧೆಪಡುವಯೆನ್ನ ; ಸಾದರದಿಂದಲಿ ಕಾಪಾ|| || 1 || ಸುರನರರಿಯಂಚ, ನರಕ ಗತಿಗಳೆಂಬ 1 ಉರುತರಘರಸಂ, ಸಾರ ದೊಳ್ ತೊಳಲುವ | ಕಾಪಾ || | 2 || ಸತಿಸುತಮೋಹದಿಂ, ದತಿದುಃಖಭಂಜಿಸಿ 1 ಗತಿಯೆಂದು ನಾ ನಿನ್ನ, ನುತಿಸುವ ಮುದದಿ ! ಕಾಪಾ | ಕಂದರ್ಪಹರನೆ ನಿ, ನೃಂದದಚರಣವ | ಚಂದದಿ ವಂದಿಪ, ಕಂದನ ಸಲ ಹೀಗ 1 ಕಾಪಾ | ಅನಘರೂಪಾತ್ಮನೆ, ! ಜಿನನೆ ! ನಾ ನಿನ್ನನು | ವಿನಯದಿಂನಮಿಸೀಗ, ಸನುಮತಿಬೇಡುವ | ಕಾಪಾ || 90 - 00 9) - ಶ್ರೀ ನವದೇವತಾ ಸ ತಜ665 . ಸs 3 ಅಡಿ ಅಗಲ , 85 CAN - ದಿ>ಂದಿರ ಎ. ಶಾಂತಿರಾಜಯ್ಯ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy