________________ M6 17 - ಭೂಪಾಲಸ್ತೋತ್ರ ನಮ್ಮ ಮನಸ್ಸು ಉಯಾಲೆಯಾಡುತ್ತಿದೆ. ಅಂದರೆ ಆ ಜನಜನ್ಮಾಭಿಷೇಕ ಸೇವೆಯಂ ಪರಮಂ ದುರ್ಲಭವಾದುದರಿಂದ ಅಂತಹ ಸುಕೃತವನ್ನು ನಾವು ಹೇಗೆ ಪಡೆಯಲು ಯೋಗ್ಯರಾದೇವೆಂದು ಚಿಂತಿಸುತ್ತೇವೆಂದು ಭಾವವು. ಪಂಚಕ್ಕೋತ ಭಾವಪ್ರಕಾಶಿಕಾ - ಶಿವಸುಖಮಜರಸಂಗವಂಚಾಭಿಲಷ್ಯ | ಪ ಸ್ವನಭಿನಿಗಮಯಂತಿದ್ದೇಶಪಾಶೇನಕೇಚಿತ್ | C == ವಯನಿಹತುವಚಸ್ತೋಭೂಪರ್ಭಾವಯಂತ ಸದುಭಯಮಪಿಶಶ್ವಲೀಲಯಾನಿರ್ವಿಶಾಮಃ | 21 | 21. ತಾ ಓ ಜಿನಪತಿಯೇ ! ಈ ಲೋಕದಲ್ಲಿ ಕೆಲವರು ಮೋಕ್ಷ ಸುಖವನ್ನಪೇಕ್ಷಿಸಿಯೂ, ಇನ್ನು ಕೆಲವರು ಸ್ವರ್ಗಭೋಗವನ್ನಪೇಕ್ಷಿಸಿಯೂ, ತಮ್ಮ ಆತ್ಮನನ್ನು ಕ್ಷೇಶವೆಂಬ ಹಗ್ಗದಿಂದ ಕಟ್ಟುತ್ತಾರೆ. ಅಂದರೆ ಮೋಕ್ಷ ವನ್ನಾಗಲಿ ಅಥವಾ ಸ್ವರ್ಗವನ್ನಾಗಲಿ ಪಡೆಯಬೇಕೆಂಬ ಅಭಿಲಾಷೆಯಿಂದ ಉಗೊಗ್ರತಪಸ್ಸುಗಳನ್ನು ಮಾಡುತ್ತಾರೆಂದರ್ಥವು. ನಾವಾದರೂ ಜಗತ್ಪತಿ ಯರಾದ ತಮ್ಮ ಪ್ರಥಮಾನುಯೋಗ ಕರಣಾನುಯೋಗ ಚರಣಾನುಯೋಗ ದ್ರವ್ಯಾನುಯೋಗ ರೂಪವಾಗಿರುವ ದಿವ್ಯವಾಣಿಯನು ಭಾವಿಸುವವರಾಗಿ ಅಂದರೆ ಮೋಕ್ಷವರಾರ್ಗವಾದ ರತ್ನತ್ರಯವನ್ನು ಪ್ರಕಾಶಪಡಿಸುವಂತಹ ಜಿನವಾಣಿ ವಿಚಾರಪರರಾಗಿ ಕೇಶವಿಲ್ಲದೆ ಆ ಸ್ವರ್ಗ ಮೋಕ್ಷಜನ್ಯವಾದ ಎರಡು ಸುಖಗಳನ್ನೂ ಬಾರಿಬಾರಿಗೂ ಅನುಭವಿಸುತ್ತಿದ್ದೇವೆ, ಜಿನವಾಣೀಸಾರಜ್ಞರ ಆನಂದವು ಸ್ವರ್ಗ ಮೋಕ್ಷ ಸುಖಸವರಾನವೆಂದು ಭಾವವು ದೇವೇಂದ್ರಾಸನಮಪ್ಪ ನಾನಿವಿದಧುರ್ದನಾಂಗನಾಮಂಗಳಾ | ನ್ಯಾಪೇಠುಃಶರದಿಂದುನಿರ್ಮಲಯಶೋಗಂಧರ್ವದೇವಾಜಗುಃ | ಶೇಷಾಶಾ ಪಿಯುಥಾನಿಯೋಗಮುಖಿಲಸ್ನೇವಾಂಸುರಾಶ್ವ ಕ್ರಿರೆ 150 ತಂದೇವವಯಂವಿದಧ್ರ ಇತಿನಲ್ಲಿ ತಂತುಡೋಲಾಯತೇ | 22 | ಆ 22, ತಾ|| ಓ ವೀತರಾಗಪರಮಾತ್ಮನೇ ! ಸೌಧರ್ಮಾದಿಕಿಂದ್ರರು ಗಳು ತಮಗೆ ಜನಾಭಿಷೇಕ ಕಲ್ಯಾಣವನ್ನು ವರಾಡಿದರು. ದೇವಸೀಯರು ಮಂಗಳಗಾನವನ್ನು ಮಾಡಿದರು. ಗಂಧರ್ವ ದೇವತೆಗಳು ಶರತ್ಕಾಲದ ಪೂರ್ಣಚಂದ್ರನಂತೆ ಪರಮನಿರ್ವಲವಾದ ತಮ್ಮ ಯಶಸ್ಸನ್ನು ಗಾನಮಾಡಿ ದರು. ಇತರ ದೇವರುಗಳು ಅವರವರ ಯೋಗ್ಯತಾನುಸಾರವಾಗಿ ಸ್ವಾಮಿಯ ಅಪ್ಪಣೆಯ ಪ್ರಕಾರ (ಶಾಸ್ವಾನುಸಾರ) ತಮ್ಮ ಸೇವೆಯನ್ನು ಮಾಡಿ ಧನ್ಯ ರಾದರು. ನಾವು ಯಾವ ಸೇವೆಯನ್ನು ವರಾಡಿ ಕೃತಾರ್ಥರಾಗಬಹುದೆಂದು ದೇವತ್ವಜ್ಜನನಾಭಿಷೇಕಸಮಯೇರೋಮಾಂಚಸತ್ಕಂಚುಕ್ಕೆ! - ದೇವೇಂದ್ರೆರ್ಯುದನರ್ತಿನರ್ತನವಿದೌಲಬ್ಬ ಪ್ರಭಾವೈಸುಟಂ ಕಿಂಚಾನತುರಸುಂದರೀಕುಚತಟಪ್ರಾಂತಾವನತ್ರನ | ಪಿ. ಪ್ರೇಂಖದ್ವಲ್ಲ ಕಿನಾದರುಎಂಕೃತಮಹೋತನಸಂವರ್ಣತೇ || | 23 || bದ 23, ತಾ|| ಓ ದೇವನೇ ! ತಮ್ಮ ಜನ್ಮಾಭಿಷೇಕ ಸಮಯದಲ್ಲಿ ಆನಂದ ದಿಂದ ಕವಚದಂತೆ ಶರೀರದಲ್ಲಿ ವ್ಯಾಪ್ತವಾಗಿರುವ ಮೈಕೂದಲುಳ್ಳವರಾಗಿ ಮಹಾಮಹಿಮೆಯುಳ್ಳ ದೇವೇಂದ್ರರು ಯಾವ ನರ್ತನವನ್ನು ವರಾಡಿದರೋ ಮತ್ತು ದೇವಸೀಯರು ಸನಸಮಿಾಪದಲ್ಲಿಟ್ಟುಕೊಂಡು ಯಾವ ವೀಣಾಗಾನ ವನ್ನು ವರಾಡಿದರೋ ಆ ಆನಂದಪರವಶದಿಂದುಂಟಾದ ದೇವತೆಗಳ ಸೇವೆ ಯನ್ನು ವರ್ಣಿಸಲು ಯಾರು ಸಮರ್ಥರು ? ವರ್ಣಿಸಲಶಕ್ಕವೆಂದರ್ಥವು, ದೇವಪ್ಪತಿಬಿಂಬನಂಬುಜದಳರೇಣಂಪಶ್ಯತಾಂ | ಯತ್ರಾಸ್ಮಾಕನಹೋಮಹೋತ್ಸವರಸೋದಷ್ಟೇರಿಯಾನ್ವರ್ತತೇ // ಸಾತ್ತತಭವಂತಾ£ತವಕಾಂಕಲ್ಯಾಣಕಾಲೇತದಾ | ದೇವಾನಾಮನಿಮೇಷಲೋಚನತಯಾವೃತ್ತಕಿಂವರ್ಣ್ಯತೇ, 24, ತಾ ಓ ವೀತರಾಗಪ್ರಭುವೇ! ಈ ಕಾಲದಲ್ಲಿ ಈ ಕ್ಷೇತ್ರದಲ್ಲಿ ಕಮಲದ ಎಸಳಿನಂತೆ ಪ್ರಸನ್ನವಾಗಿಯೂ ಪರವಂ ಸುಂದರವಾಗಿಯೂ ಇರುವ ನೇತ್ರಗಳು ತಮ್ಮ ಪ್ರತಿಬಿಂಬದ ದರ್ಶನವನ್ನು ಮಾಡುತ್ತಿರುವ ನಮ್ಮ ಕಣ್ಣುಗಳಿಗೆ ಈ ಪ್ರಕಾರವಾಗಿ ಕೇಳಲಶಕ್ಯವಾದ ನೇತ್ರಾನಂದವು ನಮ್ಮ ಅನು ಭವೈಕ ವೇದ್ಯವಾಗುತ್ತಿರಲು ಆ ಜನ್ನಾಭಿಷೇಕ ಕಾಲದಲ್ಲಿ ಪ್ರತ್ಯಕ್ಷವಾಗಿ ರೆಪ್ಪೆ ಇಲ್ಲದ ಕಣ್ಣುಗಳಿಂದ ತಮ್ಮನ್ನು ದರ್ಶನ ಮಾಡಿದ ದೇವತೆಗಳಿಗೆ ಉಂಟಾದ ಇqಲರ ಕಾಲದಗಳಿಗೆ