________________ 101 100 ಪಂಚಸ್ತೋತ್ರಭಾವಪ್ರಕಾಶಿಕಾ ನೃತ್ಯರ್ದಂತಿದಂತಾಂಬುರುಹವನನಟನ್ಯಾ ಕನಾರೀನಿಕಾಯಃ | ಸದ್ಯಲೋಕ್ಯಯಾತ್ರೋತ್ಸವಕರನಿನದಾ ತೋದ್ಯಮಾದ್ಯ -5, ಎಟನ್ನಿಲಿಂಪಃ | ಹಸ್ತಾಂಭೋಜಾತಲೀಲಾವಿನಿಹಿತಸುನುನೊದ್ದಾನರವ್ಯೂಮರಸೀ। ಕಾವತಿ ಕಲ್ಯಾಣ ಪೂಜಾವಿಧಿಸುವಿಜಯತೇದೇವ ದೇವಾಗಮಸ್ತೆ - look 10. ತಾ, ಓ ವೀತರಾಗಪರಮಾತ್ಮನೇ ! ಸಕಲಭವಾತ್ಮಗಳೆಂಬ ಪೈರುಗಳಿಗೆ ಹರ್ಷಾಮೃತ ವರ್ಷವನ್ನು ಮಾಡುತ್ತಿರುವ ತಮ್ಮ ಪಂಚಕಲ್ಯಾಣ ಪೂಜಾಕಾರ್ಯಗಳಲ್ಲಿ ದೇವತೆಗಳ ಬರುವಿಕೆಯು ಕುಣಿಯುತ್ತಿರುವ ಐರಾವತದ ದಂತಗಳಲ್ಲಿರುವ ಕಮಲವನಗಳಲ್ಲಿ ದೇವಸಮೂಹದ ನಾಟ್ಯವುಳ್ಳ ದ್ದಾಗಿಯ, ತತ್ಕ್ಷಣದಲ್ಲಿಯೇ ಮೂರುಲೋಕದ ಜನರಿಗೂ ಪ್ರಯಾಣೋ ತೃವವನ್ನುಂಟುವರಾಡುವ ವಾದ್ಯಧ್ವನಿಗಳಿಂದ ಆನಂದಪರವಶರಾದ ದೇವತೆ ಗಳುಳ್ಳದ್ದಾಗಿಯ, ಮತ್ತು ದೇವತಾ ಸ್ತ್ರೀಯರು ತಮ್ಮ 'ಕಮಲದಂತಿರುವ ಕೈಗಳಲ್ಲಿಟ್ಟುಕೊಂಡಿರುವ ಕಲ್ಪವೃಕ್ಷದ ಪುಷ್ಟವಶಾಲಿಕೆಗಳಿಂದ ಬಹಳ ಮನೋಹರ ವಾಗಿಯಂ ಸರ್ವೋತ್ಕೃಷ್ಟವಾಗಿದೆ. ದೇವತೆಗಳು ಗುಂಪುಗುಂಪಾಗಿ ತಮ್ಮ ಪಂಚಕಲ್ಯಾಣಪೂಜೆಗೋಸ್ಕರ ಪರಮ ಸಂತುಷ್ಟರಾಗಿ ಬರುತ್ತಿದ್ದರೆಂದರ್ಥವು, ಚgಫ್ರಾನಹದೇವದೇವಭುವನೇನೇತ್ರಾಮೃತಸ್ಯಂದಿನಂ | ವೈದ್ಯಕೇಂದುಮುತಿಪ್ರಸಾದಸುಭಗ್ರೆಸ್ಸೇಜೋಭಿರುದ್ಘಾಸಿತಂ | ಯೇನಾಲೋಕಯತಾನುಯಾನತಿಚರಾಚ್ ಕುಕೃತಾರ್ಥಿ ಕೃತಂ t? ದ್ರಷ್ಟ ವ್ಯಾವಧಿವೀಕ್ಷಣವ್ಯತಿಕರವ್ಯಾಪೃಂಭಮಾಣೋತ್ಸವಂ |11|| - 1. ತಾ|| ಓ ವೀತರಾಗದೇವನೇ ! ದರ್ಶನವನ್ನು ಮಾಡುವಂತಹ ಪ್ರಾಣಿಗಳ ಕಣ್ಣಿಗೆ ಅಮೃತವನ್ನು ವರ್ಷಿಸುವಂತಹುದಾಗಿಯೂ, ಅತ್ಯಂತ ಸೌಮ್ಯವಾದ ತೇಜಸ್ಸಿನಿಂದ ಬಹಳವಾಗಿ ಪ್ರಕಾಶಿಸುವಂತಹುದಾಗಿಯೂ ಇರುವ ತಮ್ಮ ಮುಖವೆಂಬ ಚಂದ್ರನನ್ನು ದರ್ಶನ ವರಾಡಿದೊಡನೆಯೇ ನನ್ನ ಕಣ್ಣುಗಳನ್ನು ಸಾರ್ಥಕಪಡಿಸಿದೆನು. ಮತ್ತು ನೋಡತಕ್ಕ ವಸ್ತುಗಳಲ್ಲಿ ಕೊನೆ ಎನಿಸಿದ ತಮ್ಮ ದಿವ್ಯವರ್ತಿಯ ಸಂದರ್ಶನದಿಂದ ನನ್ನ ಕಣ್ಣುಗಳನ್ನು ಭೂಪಾಲಸ್ತೋತ್ರ ಆನಂದಪರಿಪೂರ್ಣವಾಗಿ ವರಾಡಿದನು. ಆದಕಾರಣದಿಂದಲೇ ಈ ಭೂಲೋಕ ದಲ್ಲಿ ಕಣ್ಣುಳ್ಳಪ್ರಾಣಿಗಳಲ್ಲಿ ನಾನೇ ಕಣ್ಣುಳ್ಳವನು. ಅಂದರೆ ವೀತರಾಗ ಭಗವಂತನನ್ನು ದರ್ಶನ ಮಾಡದಿರುವವರ ಕಣ್ಣುಗಳು ಇದ್ದರೂ ಇಲ್ಲವೆಂದ ರ್ಥವು. ಕೆಂತೋಸಕಾಂತಮಹಿಮಲ್ಲನವೈತಿಕ | ನುಗೋ ಮುಕುಂದನುರವಿಂದಜನಿಂದುಳಿo || ಮೊಘೀಕೃತಿದಶಯೋತಿ ದಶಾಂಗಪಾತ | ಸಸ್ಯತ್ವಮೇವಜಾಜಿನರಾಜಮಲ್ಲ ತಿಥಿ | 12 || 12. ತಾ|| ಓ ಜಗತ್ಪತಿಯೇ ! ವಿಷ್ಣು, ಬ್ರಹ್ಮ, ಶಿವ ಇವರು ಲಕ್ಷ್ಮಿ, ಸರಸ್ವತಿ, ಪಾರ್ವತಿಯರೆಂಬ ಕಾಂತೆಯರೊಡನೆ ಕೂಡಿದ್ದರೂ ವಿಷ್ಟು, ಬ್ರಹ್ಮ, ಶಿವರು ವೀರಮನ್ಮಥ (ಕಾಮ) ನನ್ನು ಜಯಿಸಿದವರೆಂದು ಒಬ್ಬ ಮೂಢನು ತಿಳಿಯುತ್ತಾನೆ. ಇದು ಅಸಂಗತವು ಏಕೆಂದರೆ, ಆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳೂ ಸರ್ವದಾ ಸ್ತ್ರೀಲೋಲ (ಕಾಮವಶ)ರಾದ ವರು. ಹೀಗಿರುವಾಗ ಇವರು ಕಾಮನನ್ನು ಗೆದ್ದವರೆಂದು ಹೇಗೆ ಹೇಳ ಬಹುದು ? ದೇವತಾಸ್ತ್ರೀಯರ ಕಡೆಗಣ್ಣನೋಟಗಳೆಂಬ ಕಾಮಬಾಣಗಳನ್ನು ವ್ಯರ್ಥಪಡಿಸಿದ ತಾವೇ ಮನ್ಮಥನನ್ನು ಗೆದ್ದ ವೀರರಾಗಿದ್ದೀರಿ. ಅಂದರೆ ರಾಗಾಕಾಂತನಾದವನು ಕಾಮವಿಜಯಿ ಎಂಬುವುದು ಯುಕ್ತವೋ, ವೀತ ರಾಗನ ಕಾಮವಿಜಯಿ ಎಂಬುವುದು ಯುಕ್ತವೋ, ಎಂಬುದು ವಿವೇಕಿಗಳಿಗೆ ತಾನಾಗಿಯೇ ಗೊತ್ತಾಗುತ್ತದೆಂದಭಿಪ್ರಾಯವು. . ಕಿಸಲಯಿತವನಲ್ಲಂತ್ತದ್ವಿಲೋಕಾಭಿಲಾಷಾ | ನಿಲು ತುಸುಮಿತಮತಿಸಾಂದ್ರಂತಲೂಾಪಪ್ರಯಾಣಾತ್ | | 60 ಮಮಫಲಿತನಮುಂದಂತ್ತನ್ನು ಬೇಂದೊರಿದಾನೀಂ |3 #NG ನಯನಪಥಮವಾಪ್ತಾದೇವಪುಣ್ಯ ದುಮೇಣ : || 13 || || 13. ತಾ! ಓ ದೇವನೇ ! ನನಗೆ ತಮ್ಮ ದರ್ಶನದಲ್ಲಿ ಅಭಿಲಾಷೆ ಯುಂಟಾದುದರಿಂದ ಈ ನನ್ನ ಪುಣ್ಯವೆಂಬ ಮರವು ಬಹಳವಾಗಿ ಚಿಗುರಿದಂತಾ ಯಿತು, ತಮ್ಮ ಸನ್ನಿಧಾನಕ್ಕೆ ಪ್ರಯಾಣಮಾಡಿದುದರಿಂದ ಬಹಳ ದಟ್ಟವಾಗಿ