SearchBrowseAboutContactDonate
Page Preview
Page 6
Loading...
Download File
Download File
Page Text
________________ ಶ್ರೀ ಮಾನತುಂಗಾಚಾರ್ಯರು vill ಕೂಡ ತಲೆ ತೂಗುತ್ತಾರೆ. ಆದರೆ ನಮ್ಮ ಸಮಾಜದಲ್ಲಿ ಅನೇಕರಿಗೆ ಸಂಸ್ಕೃತ ವಿದ್ಯೆಯು ಅಪರಿಚಿತವಾಗಿರುವುದರಿಂದ ಈ ಸ್ತೋತ್ರಗಳಲ್ಲಿ ಯಾವ ಅಮೃತವು ತುಂಬಿದೆಯೆಂದು ತಿಳಿಯಲಾರರು. ಅನೇಕರು ಅಶುದ್ದ ಪ್ರತಿಗಳನಿಟ್ಟುಕೊಂಡು ಅಶುದ್ಧ ವಾಗಿಯೇ ಪಠಿಸುವರು. “ನಹಿಮಂತ್ರೋಕ್ಷರನ್ನೂನೋನಿಹಂತಿವಿಷ ವೇದನಾಂ” ಅಂದರೆ ವಿಷವನ್ನು ಪರಿಹರಿಸುವ ಮಂತ್ರದಲ್ಲಿ ಅಕ್ಷರವು ಹೆಚ್ಚು ಕಡಿಮೆಯಾಗಿದ್ದರೆ ವಿಷ ನಿವಾರಣೆಯಾಗುವುದಿಲ್ಲ. ಅದರಂತೆ ಅಶುದ್ಧವಾಗಿ ಪಠಿಸುವುದರಿಂದ ಹೆಚ್ಚಿನ ಫಲವುಂಟಾಗಲಾರದು. ಈ ನ್ಯೂನತೆಗಳನ್ನು ಹೋಗಲಾಡಿಸಿ, ಈ ಸ್ತೋತ್ರಗಳು ಎಲ್ಲರಿಗೂ ಉಪಯುಕ್ತವಾಗುವಂತೆ ವಿದ್ವಾನ್, ಮೇ, ಶ್ರೀನಿವಾಸಯ್ಯಂಗಾರ್ಯರ ಸಂಪೂರ್ಣ ಸಹಾಯದಿಂದ 'ಪಂಚಸೋತ ಭಾವಪ್ರಕಾಶಿಕಾ” ಎಂಬೀ ಫುಸ್ತಕವನ್ನು ಪ್ರಕಾಶಪಡಿಸಿದ್ದೇನೆ. ಇದರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ದಯವಿಟ್ಟು ತಿಳಿಸಬೇಕಾಗಿ ಪ್ರಾರ್ಥಿಸುವ, ಸ p . S ಮೈಸೂರು,NE ವೀರಶಕ 2439. ಸಮಾಜದಾಸ, ಸಂತ ಎ. ಶಾಂತಿರಾಜಯ್ಯ. - ವೀರಶಕ ಹನ್ನೊಂದನೇ ಶತಮಾನದಲ್ಲಿ ಉಜ್ಜಯಿನೀ ನಗರದಲ್ಲಿ ರಾಜ್ಯ ಭಾರವನ್ನು ಮಾಡುತ್ತಿದ್ದ ಭೋಜಮಹಾರಾಜನ ಆಸ್ಥಾನವು ಅನೇಕ ವಿದ್ವಾಂಸರುಗಳಿಂದಲೂ, ಕವಿಗಳಿಂದಲೂ ಅಲಂಕರಿಸಲ್ಪಟ್ಟಿದ್ದಿತು. ಈ ವಿದ್ವದಷ್ಟಿಯಲ್ಲಿ ಕಾಳಿದಾಸನು ತಿಲಕಪ್ರಾಯನಾಗಿದ್ದನು. ಈತನು ಸಕಲ ಶಾಸ್ತ್ರಪುರಾಣೇತಿಹಾಸಗಳನ್ನು ತಿಳಿದವನಾಗಿಯೂ, ಕವಿ ಶಿರೋಮಣಿ ಯಾಗಿಯ, ವಾದಚತುರನಾಗಿಯೂ ಇದ್ದನು. ಈತನ ಪಾಂಡಿತ್ಯದ ಕೀರ್ತಿಯು ನಾಲ್ಕು ದಿಕ್ಕುಗಳಲ್ಲಿಯೂ ಹರಡಿ, ಇತರ ಮಹಾಪಂಡಿತರ ಶಿರಃ ಕಂಪನೆಯನ್ನು ಮಾಡಿಸುತ್ತಿತ್ತು. ಸಾಹಿತ್ಯವಾರಿಧಿಯರಾದ ಭೋಜ ಮಹಾ ರಾಜನು ಈ ಕವಿಯ ರಸಿಕತ್ವದಿಂದ ಆನಂದ ಭರಿತನಾಗಿ ಈತನನ್ನು ಕೇವಲ ಆಸ್ಥಾನ ಕವಿಯನ್ನಾಗಿಯೇ ಭಾವಿಸದೆ ತನ್ನ ಪರಮ ಮಿತ್ರನನ್ನಾಗಿ ಎಣಿಸು ತಿದ್ದನು. ಈತನಿಗೆ ಕಾಳಿಕಾದೇವಿಯು ಪ್ರತ್ಯಕ್ಷಳಾಗಿ ಸಕಲ ವಿದ್ಯೆಗಳಲ್ಲಿಯೂ ಪಾರಂಗತನಾಗುವಂತೆ ವರವನ್ನು ಕೊಟ್ಟಿದ್ದುದರಿಂದ ಈತನು ವರಕವಿಯೆಂದರಿ ಲೋಕದಲ್ಲಿ ಪ್ರಖ್ಯಾತನಾಗಿದ್ದನು, ಭೋಜನ ಕಾಲದಲ್ಲಿ ಸಂಸ್ಕೃತವಿದ್ಯೆಯು ಉನ್ನತಸ್ಥಿತಿಯಲ್ಲಿದ್ದುದರಿಂದ ಸಂಸ್ಕೃತ ಪಂಡಿತರನೇಕರು ಹಿಂದೂಸ್ಥಾನ ದಲ್ಲೆಲ್ಲಾ ತುಂಬಿದ್ದರು. ಪ್ರತಿ ನಿತ್ಯದಲ್ಲೂ ಭೋಜರಾಜನ ಆಸ್ಥಾನದಲ್ಲಿ ತಮ್ಮ ವಿದ್ಯಾಮಹಿಮೆಯನ್ನು ಪ್ರಚುರಗೊಳಿಸಿ ಸನ್ಮಾನವನ್ನು ಹೊಂದುವುದಕ್ಕೆ ಮಹಾ ಮಹಾ ವಿದ್ವಾಂಸರುಗಳು ಬರುತ್ತಲೇ ಇದ್ದರು. ಇಂತಹ ವಿದ್ವಾಂಸರು ಗಳೂ ಕೂಡ ಕಾಳಿದಾಸನ ಆಶ್ರಯವನ್ನು ಮಾಡಿ ಭೋಜರಾಜನಿಂದ ಸನ್ಮಾನ ವನ್ನು ಹೊಂದುತ್ತಿದ್ದರು. ಕಾಳಿದಾಸನು ಬರೆದಿರುವ ಶಾಕುಂತಳ ನಾಟಕ, ರಘುವಂಶ ಕಾವ್ಯವೇ ಮೊದಲಾದ ಉದ್ದಂಥಗಳು ಈಗಲೂ ಆತನ ಕವಿತಾ ಮಹಿಮೆಯನ್ನು ಪ್ರದರ್ಶನಗೊಳಿಸುತ್ತಿವೆ.ಶರಜ ದಂಡಾ ನಿವಾರಿಸಿ ಇಂಡಿ * ಒಂದಾನೊಂದು ದಿವಸ ಉಜ್ಜಯನೀ ಪಟ್ಟಣದ ಪ್ರಸಿದ್ದ ವರ್ತಕನಾದ ಸುದತ್ತನೆಂಬ ಶ್ರೇಷಿಯು ಮನೋಹರನೆಂಬ ತನ್ನ ಮಗನನ್ನು ಕರೆದುಕೊಂಡು ಭೋಜರಾಜನ ಸಭೆಗೆ ಹೋದನು. ಮಹಾರಾಜನು ಮರರ್ಠಾದೆಯಿಂದ ಈ ಇರರ್ಲಾಕಟವಾದ ತಿಬಾ ರವೀಂರ್ದರ ಬಗp ಆಗಾವಿಕ ಛಲ ಧಾರದರಸಿ ಥಃ ಕೀಟ ..ಸೀG85 ರುಪಡಿ (ದಾದಂವ ಸರಣ ದಂಡ ಗಂಡಂಗೆ, ಪಣ ಏSS ಗಜಕಂಡು ಬಿಡು ಧಿರ್ಗಸtಂದ ಆ ಆರ ಇತ65 ದರ ಏ& SS .ಜಗಿಂಗಡದಂಡ * ತುಡಿವ ಜಾಲ ಜಾಗತಿಎಂದಿಂರಿದಣ Cash .bಸಂವಘಡಿ Gopಪಿಂಜ್ಯಾಧಿ ಪೀಣ ರಸಗರನಿಸಿ ಆ ದಂಡಕಂಧಿ ಬಂದಿಸಲ್ಮಟ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy