SearchBrowseAboutContactDonate
Page Preview
Page 47
Loading...
Download File
Download File
Page Text
________________ 2 ಪಂಚಕ್ಕೋತ ಭಾವಪ್ರಕಾಶಿಕಾ ಗವಾಕ್ಷದಿಂದ ಪರ್ವತವನ್ನಾದರೂ ನೋಡಬಹುದಲ್ಲವೇ? ಸಣ್ಣ ಕಿಟಕಿಯಿಂದ ನೋಡಿದರೆ ದೊಡ್ಡ ವಸ್ತುವೂ ಕೂಡ ಕಾಣುತ್ತದೆಂದರ್ಥವು, ತ್ವಂನಿಶ್ವದೃಶ್ವಾಸಕಿರದೃಶೋ ವಿದ್ಯಾನಶೇಷಂನಿಖಿಲೈರವೇದ್ಯ: 1 ವಕು೦ಕಿರ್ಯಾಕೀದೃಶಇತ್ಯಶಕ್ತಿ ಸ್ತುತಿಸ್ತತೋ ಶಕ್ತಿ ಕಥಾತವಾಸ್ತು | 4, ತಾ|| ಓ ಆದಿಜಿನೇಂದ್ರರೇ ! ತಾವು ಕೇವಲಜ್ಞಾನವೆಂಬ ನೇತ್ರ ದಿಂದ ಸರ್ವವನ್ನೂ ನೋಡುತ್ತೀರಿ, ಆದರೆ ತಾವು ಎಲ್ಲರಿಗೂ ನೋಡುವುದಕ್ಕೆ ಶಕ್ಯರಲ್ಲ. (ಎಲ್ಲರೂ ತಮ್ಮನ್ನು ನೋಡಲು ಶಕ್ಯರಲ್ಲ.) ತಾವು ಸಮಸ್ತವನ್ನೂ ತಿಳಿದವರು, ಸರ್ವರಿಂದಲೂ ತಮ್ಮನ್ನು ತಿಳಿಯಲಾಗುವುದಿಲ್ಲ. ಈ ಮೂಢ ಲೆಕವು ಅನಂತಜ್ಞಾನಾದಿಗುಣ ಪರಿಪೂರ್ಣವಾದ ಪರಮಾತ್ಮ ಸ್ವರೂಪರಾದ ತಮ್ಮನ್ನು ತಿಳಿಯಲು ಶಕ್ತವಲ್ಲ. ತಾವು ಎಷ್ಟು ಪರಿವಾಣವುಳ್ಳವರು, ಮತ್ತು ತಮ್ಮ ಸ್ವರೂಪವು ಯಾವ ಪ್ರಕಾರವಾದದ್ದೆಂದು ಹೇಳುವುದಕ್ಕೆ ಸಾಧ್ಯವಾಗಿದೆ. ಆದುದರಿಂದ ಅಶಕ್ತಿಯೆಂಬ ವರಾತೇ ತಮಗೆ ಸ್ತೋತ್ರವಾಗಿರಲಿ. ಅಂದರೆ ತಮ್ಮ ಸ್ತೋತ್ರವನ್ನು ವರಾಡುವುದಕ್ಕೆ ನವಂಗೆ ಶಕ್ತಿಯಿಲ್ಲವೆಂಬ ಮಾತೇ ತಮಗೆ ಸ್ಪೂತ್ರರೂಪವಾಗಿ ಪರಿಣಮಿಸಲೆಂದು ಕವಿಯ ಭಾವವು. ವಿಷಾಪಹಾರಸ್ತೋತ್ರ ವಾದ ಧರ್ಮೋಪದೇಶವನ್ನು ಮಾಡುತ್ತೀರಾದುದರಿಂದ ಜಗತ್ತಿಗೇ ಬಾಲ ವೈದ್ಯರಾಗಿದ್ದೀರಿ. ದಾತಾನಹರ್ತಾದಿವಸ೦ವಿವಸ್ವಾ 3) Caps ನವ್ಯಶ್ಚ ಇತ್ಯಚ್ಯುತದರ್ಶಿತಾಶಃ | ಸನ್ಮಾಜಮೇವಂಗಮಯತ್ಯಶಕ್ತ ಕಣೇನದತ್ಸೆ ಭಿನತಂನತಾಯ | 6. ತಾ॥ ಓ ಸ್ವಾಮಿಯೇ ! ಸೂರ್ಯನು ಕೊಡುವುದಿಲ್ಲ, ತೆಗೆದು ಕೊಳ್ಳುವುದೂ ಇಲ್ಲ, ಸುಮ್ಮನೆ.. ಈ ಹೊತ್ತು. ನಾಳೆಯೆಂಬುದಾಗಿ ಆಶೆ ಯನ್ನು ಮಾತ್ರ ತೋರಿಸಿ ನೆಪವಾಗಿ ಕಾಲವನ್ನು ಕಳೆಯುತ್ತಾನೆ. ಅಂದರೆ ಇಂದು ನಾಳೆ ಎಂಬ ಮಾತು ಲೋಕದಲ್ಲಿ ಸೂರ್ಯೋದಯ, ಸೂರ್ಯಾಸ್ತ ಮಾನ ಮೂಲಕವಾಗಿರುವುದರಿಂದ ಲೋಕದಲ್ಲಿ ಒಬ್ಬರಿಗೆ ಒಂದು ವಸ್ತುವನ್ನು ಕೊಡುವುದಕ್ಕೆ ಶಕ್ತಿಯಿಲ್ಲದ ಮನುಷ್ಯನು ಹೇಗೆ ಈಗ ಕೊಡುತ್ತೇನೆ ನಾಳೆ ಕೊಡುತ್ತೇನೆಂಬುದಾಗಿ ಈಹೊತ್ತು ನಾಳೆ ಎಂಬ ಕಾಲವನ್ನೇ ನೆಪವರಾಡಿ ಕೊಂಡು ಒಂದು ವಸ್ತುವನ್ನು ಕೊಡದೇ ತೆಗೆದುಕೊಳ್ಳದೇ ಕಾಲವನ್ನು ತಳ್ಳು ವನೋ ಹಾಗೆ ಸೂರ್ಯನೂ ಕೂಡ ಕಾಲವನ್ನು ತಳ್ಳುವ ದೇವನಾಗಿದ್ದಾನೆಯೇ ಹೊರತು ಯಾರಿಗೇನನ್ನೂ ಕೊಡಲು ಮತ್ತು ತೆಗೆಯಲು ಶಕ್ತನಲ್ಲ ಎಂದರ್ಥವು, ಓ ವೀತರಾಗ ಪರಮಾತ್ಮನೇ ! ತಾವಾದರೋ ನಮಸ್ಕರಿಸುವ ಭಕ್ತನಿಗೆ ಒಂದು ಕ್ಷಣಮಾತ್ರದಲ್ಲಿ ಇಷ್ಟಾರ್ಥವನ್ನು ಕೊಡುತ್ತೀರಿ ಇಂತಹ ಶಕ್ತಿಯು ಬೇರೆ ದೇವತೆಗಳಿಗಿಲ್ಲವಾದುದರಿಂದ ತಮ್ಮ ಪಾದಭಕ್ತಿಯೇ ಸಮಸ್ತ ಇಷ್ಟ ಗಳನ್ನು ಕೊಡುತ್ತದೆಂದು ಭಾವವು. ಉಪೈತಿಭಾಸುಮುಖಸ್ಸುಖಾನಿ ತ್ವಯಿಸ್ವಭಾವಾದ್ವಿಮುಖಶ್ಚ ದುಃಖಂ | - ಸದಾನದಾತದ್ಯುತಿರೇಕರೂಪದ ಸ್ವಯೋಮಾದರ್ಶನಾವಭಾಸಿ | ಪ || 7 || 7, ತಾ| ಓ ಜಿನರಾಜನೇ ! ಯಾವನು ತಮ್ಮಲ್ಲಿ ಭಕ್ತಿಯಿಂದ ಸುಮುಖ (ಸಂತೋಷದಿಂದ ಮಂದಹಾಸದೊಡಗೂಡಿದ ಮುಖ) ನಾಗಿ ತಮ್ಮ ನ್ಯಾಪೀಡಿತಂಬಾಲವಿವಾದೊ .. ರುಲ್ಲಾ ಘತಾಂಲೋಕಮವಾಪಿಪಂ! : ಹಿತಾಹಿರಾನ್ವೇಷಣಮಾಂದ್ಯಭಾಜಃces ಸರ್ವಸ್ಯ ಜಂತೋರಸಿಬಾಲವೈದ್ಯಃ || || 5 || 5. ತಾ|| ಓ ವೀತರಾಗ ಪರವಶಾತ್ಮನೇ ! ಬಾಲಕನಂತೆ ತನ್ನ ದೋಷ (ಪಾಪಕೃತ)ಗಳಿಂದ ಬಾಧಿಸಲ್ಪಟ್ಟ (ರೋಗದಲ್ಲಿ ನರಳುತ್ತಿರುವ) ಈ ಸಂಸಾರಿಲೋಕವನ್ನು ವೈದ್ಯನು ಯಾವಪ್ರಕಾರ ಒಳ್ಳೆಯ ಸಿದ್ಧ ಪಧವನ್ನು ಕೊಟ್ಟು ಹಿತಾಹಿತವನ್ನು ತಿಳಿಯದ ಪ್ರಾಣಿಯನ್ನು (ರೋಗಿಯನ್ನು) ರೋಗ ಗಳಿಂದ ಬಿಡುಗಡೆ ವರಾಡುವನೋ ಹಾಗೆ ತಾವು ಮೋಕ್ಷಸಿದ್ದಿಗೆ ಸಾಧಕ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy