SearchBrowseAboutContactDonate
Page Preview
Page 46
Loading...
Download File
Download File
Page Text
________________ || ಶ್ರೀ ಧನಂಜಯ ಕವಿಕೃತಂ 6 ವಿಷಾಪಹಾರಸ್ತೋತ್ರಂ ನಲ್ಲಿ eard Sri ಸREESHA ಸ್ವಾತ್ಮಸ್ಥಿತಃಸರ್ವಗತಃಸಮಸ್ತ ಪಾದ ನ್ಯಾಪಾರವೇದೀವಿನಿವೃತ್ತಸಂಗಃ |ಗಾನದ 102 ಪ್ರವೃದ್ದ ಕಾಲೋಜರೋವರೇಣ್ಯತಿ ಇದೆ ಪಾಯಾದಪಾಯಾತುರುಃಪುರಾಣಃ | 1, ತಾ|| ಶ್ರೀ ಧನಂಜಯಂಕವಿಯು ಆದಿತೀರ್ಥಂಕರರಾದ ಶ್ರೀ ವೃಷಭಸ್ವಾವಿಯರು ನಮ್ಮನ್ನು (ಸಮಸ್ತ ಸಂಸಾರಿಜೀವಗಳನ್ನು ನಾನಾ ದುಃಖಾಸ್ಪದವೆನಿಸಿದ ಕರ್ಮಬಂಧವೆಂಬ ಅಪಾಯವನ್ನು) ತಪ್ಪಿಸಿ ರಕ್ಷಿಸ | ಬೇಕೆಂಬುದಾಗಿ ಸ್ತೋತ್ರದ ಮೊದಲಿನಲ್ಲಿ ಶಿಷ್ಟಾಚಾರ ಪ್ರಾಪ್ತವಾದ ಮಂಗಳ ವನ್ನು ಪ್ರಾರ್ಥಿಸುತ್ತಾರೆ. ಆದಿತೀರ್ಥಂಕರರು ಎಂತಹವರೆಂದರೆ ಅನಂತ ಸುಖಜ್ಞಾನಾದಿ ಗುಣಗಳಿಂದ ಪರಿಪೂರ್ಣವಾದ ಪರಿಶುದ್ದ ಪರಮಾತ್ಮರೂಪ | ಪ್ರಾಪ್ತಿಯನ್ನು ಹೊಂದಿದವರು ಆರ್ಹಂತ್ಯಪದವಿಯಲ್ಲಿ ಜ್ಞಾನಜ್ಞೆಯ ಮೂಲಕ ಸರ್ವವ್ಯಾಪಿಯರಾದವರು, ಸಮಸ್ತ ವ್ಯಾಪಾರವನ್ನೂ ತಿಳಿದ ಸರ್ವಜ್ಞ ಸ್ವರೂಪರಾದವರು, ಸರ್ವಸಂಗಪರಿತ್ಯಾಗವನ್ನು ಮಾಡಿದವರು ಬಹಳ ವೃದ್ಧಿ ಹೊಂದಿದ ಕಾಲವುಳ್ಳವರಾಗಿದ್ದರೂ ಮುಪ್ಪಿಲ್ಲದವರು, (ಜನ್ಮಜರಾಮರಣಾದಿ ದುಃಖಗಳಿಲ್ಲದವರು ) ಸರ್ವ ದೇವಾದಿ ಪೂಜಿತರಾದವರು, ಇಂತಹ ಪುರಾತನ ಪುರುಷರಾದಂತಹ ಶ್ರೀ ವೃಷಭಸ್ವಾಮಿಂಯು ಅಪಾಯಭೂತವಾದ ಕರ್ಮ ಬಂಧವನ್ನು ಬಿಡಿಸಿ ಸಮಸ್ತಾತ್ಮಗಳನ್ನು ಕಾಪಾಡಲಿ ಎಂಬುದಾಗಿ ಮಂಗಳ ಪ್ರಾರ್ಥನಾ. ವಿಷಾಪಹಾರಸ್ತೋತ್ರ 73. ಪರೈರಚಿಂತ್ಯ೦ಯುಗಭಾರವೇಕಃ ಸೋತುಂವರ್ಹಯೋಗಿಭಿರಷ್ಯಶಕ್ಯ... 1 ಸ್ಥಾನ ಆವರಿಸಿ ಸ್ತು ತೊದ್ಯಮೇಸೌವೃಷಭನಭಾನೋತಿ ಕಿರುಪ್ರವೇಶ್ವಿಶತಿಪ್ರದೀಪಃ | 2. ತಾ|| ಯಾವ ಶ್ರೀ ವೃಷಭಸ್ವಾಮಿಯವರು ಮೊದಲು ಈ ಭೂಲೋಕದಲ್ಲಿ ಸಮಸ್ತ ಪ್ರಜೆಗಳಿಗೂ, ಸರ್ವೆಂದ್ರಿಯಸುಖಕರವಾದ ಭೋಗೋಪಭೋಗವಸ್ತುಗಳನ್ನು ಯಥೇಚ್ಛವಾಗಿ ಕೊಟ್ಟು ಕಾಪಾಡುತ್ತಿದ್ದ ದಶಾಂಗಕಲ್ಪವೃಕ್ಷಗಳು, ಕಾಲಮಹಿಮೆಯಿಂದ ನಷ್ಟವಾಗಲು ಇತರರಿಂದ ಅಚಿಂತ್ಯವಾದ ಅಸಿ, ಮಷಿಕೃಷಿ, ವಾಣಿಜ್ಯ, ವಿದ್ಯಾ, ಶಿಲ್ಪಗಳೆಂಬ ಆರು ಪ್ರಕಾರವಾದ ಯುಗಭಾರ (ಜೀವನೋಪಾಯ)ವನ್ನು ತಿಳಿಸಿ ರಕ್ಷಿಸಿದ, ಮತ್ತು ಮಹಾಯೋಗಿಗಳಿಂದಲೂ ಕೂಡ ಸ್ತೋತ್ರವರಾಡಲಶಕ್ಯರಾದ ಈ ಆದಿ ಜಿನೇಂದ್ರರನ್ನು ಈಗ ನಾನು ಸೋತವರಾಡುತ್ತೇನೆ. ಯೋಗಿಗಳಿಗೂ ಮಾಡಲಶಕ್ಯವಾದ ಆದಿಜಿನೇಂದ್ರ ಸ್ತೋತ್ರದಲ್ಲಿ ನೀನು ಹೇಗೆ ಪ್ರವೇಶಿಸುವೆ ಎಂದರೆ, ಸೂರ್ಯನು ಪ್ರಕಾಶಿಸದೆಯಿರುವಲ್ಲಿ ದೀಪವು ಪ್ರವೇಶಿಸಿ ಪ್ರಕಾಶಿ ಸುವುದಿಲ್ಲವೇನು ? ಹಾಗೆಯೇ ನಾನು ಅಂತಹ ಅಶಕ್ಯಸ್ತೋತ್ರದಲ್ಲಿ ಪ್ರವೇಶಿಸ ಬಹುದೆಂದಭಿಪ್ರಾಯವು. ತತ್ಯಾಜಕಕ್ರಶಕನಾಭಿಮಾನಂ ನಾಹಂತ್ಯಜಾಮಿಸ್ಕವನಾನುಬಂಧಂ | ಸ್ವಿನಬೋಧೀನತತೋಧಿಕಾರ್ಥ ಸಂತೆ ವಾತಾಯನೇನೇನನಿರೂಪಯಾಮಿ || ಪ || 3 || # 3. ತಾ|| ಓ ಆದಿಜಿನೇಂದ್ರರೇ ! ತಮ್ಮನ್ನು ಸೋತವರಾಡುವ ವಿಷಯದಲ್ಲಿ ಮಹಾ ಶಕ್ತನಾಗಿದ್ದರೂ ದೇವೇಂದ್ರನೂ ಕೂಡ ತಾನು ಸ್ತೋತ್ರ ಮಾಡಲು ಸಮರ್ಥನೆಂದು ಗರ್ವಪಡಲಿಲ್ಲ. ಹೀಗಿದ್ದರೂ ನಾನು ತಮ್ಮನ್ನು ಸ್ತುತಿಸುವುದನ್ನು ಬಿಡುವುದಿಲ್ಲ. ನಾನು ಅಲ್ಪಜ್ಞಾನವುಳ್ಳವನಾಗಿದ್ದರೂ ಅದಕ್ಕಿಂತ ಅಧಿಕವಾದ ಅರ್ಥವನ್ನು ತಿಳಿಸುತ್ತೇನೆ. ಹೇಗೆಂದರೆ, ಒಂದು
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy