________________ 68 ಪಂಚಸ್ತೋತ್ರ ಭಾವಪ್ರಕಾಶಿಕಾ 2 21. ತಾ|| ಓ ಭಗವಂತನೇ ! ಈ ಸ್ತೋತ್ರ ರಪವಾದ ಮಾತುಗಳ | ಪ್ರವೃತ್ತಿಯು ಇತರ ದೇವತೆಗಳ ವಿಷಯದಲ್ಲಿಯೂ ಪ್ರವರ್ತಿಸುತ್ತದೆ ಅಂದರೆ ಇತರರೂ ಇದೇ ಪ್ರಕಾರ ತಮ್ಮ ತಮ್ಮ ಇಷ್ಟ ದೇವರುಗಳನ್ನು ಸೂತ್ರ ವರಾಡುತ್ತಾರೆ, ಆಯಾಯರಾ ಸ್ತೋತ್ರಗಳು ಇದರಂತೆ ಇದ್ದರೂ ಆ ಸ್ತೋತ್ರ | ಮಾಡಲ್ಪಟ್ಟ ದೇವರುಗಳು ತಮಗೆ ಸವರಾನರಲ್ಲ. ಆ ದೇವರುಗಳು ರಾಗಾ ಕ್ರಾಂತ ಸಂಸಾರ್ಯಾತ್ಮಗಳೇ ಹೊರತು ಮುಕ್ತಿ ಪದರಾದ ವೀತರಾಗಪರ ಮಾತ್ಮರಲ್ಲವೆಂದಭಿಪ್ರಾಯವು. ಆ ಕಾರಣದದೆಸೆಯಿಂದ ನಮ್ಮ ಈ ಸ್ತೋತ್ರ ವಚನಗಳು ತಮ್ಮಲ್ಲಿ ಹೇಗೆ ಅವಕಾಶವನ್ನು ಹೊಂದಲಾರವು ? ಓ ಭಗವಂತನೆ! | ನಾನು ಈ ಸ್ತೋತ್ರವನ್ನು ಮಾಡಿ ತಮ್ಮಿಂದ ಒಂದು ಫಲವನ್ನು ಪಡೆಯ | ಬೇಕೆಂದು ಸಂಕಲ್ಪಿಸಿ ಸ್ತೋತ್ರಮಾಡಿದವನಲ್ಲ. ಹಾಗಾದರೂ ಆ ನನ್ನ ಸೋತ ವಚನಗಳು ತಮ್ಮ ಪಾದಕಮಲಗಳ ಭಕ್ತಿಯೆಂಬ ಅಮೃತರಸದಿಂದ ಪುಷ್ಟಿಯನ್ನು ಹೊಂದಿದವುಗಳಾಗಿ ಭವ್ಯಾತ್ಮರಿಗೆ ಇಷ್ಟ ಸಿದ್ದಿಯನ್ನುಂಟು ಮಾಡುವ ವಿಷಯದಲ್ಲಿ ಕಲ್ಪವೃಕ್ಷಸವಾನಗಳಾಗುತ್ತವೆ. ಸ್ವಾಮಿಯು ಸಮಸ್ತ ರಾಗಗಳನ್ನು ಬಿಟ್ಟವರಾದ್ದರಿಂದ ಭಕ್ತನ ಸ್ತೋತ್ರಕ್ಕೆ ಮೆಚ್ಚಿ ಪ್ರೀತಿಯಿಟ್ಟು ಫಲವನ್ನು ಕೊಡುವುದಿಲ್ಲ. ಭಕ್ತರ ಭಕ್ತಿಪೂರ್ವಕವಾದ ಸ್ತೋತ್ರಗಳಿಂದುಂಟಾದ ಪುಣ್ಯಗಳು ಫಲಗಳನ್ನು ಕೊಡುತ್ತವೆ. ಹೇಗೆಂದರೆ ಮರದ ನೆರಳು ಬಿಸಲಿನಲ್ಲಿ ಬಳಲಿದವರನ್ನು ಕರೆದು ಶ್ರಮವನ್ನು ಪರಿಹರಿಸುವುದಿಲ್ಲ. ಮರದ ನೆರಳಿನಲ್ಲಿ ಕುಳಿತವರಿಗೆ ತಾನಾಗಿಯೇ ಶ್ರಮ ಪರಿಹಾರವಾಗುತ್ತದೆ. ಅದರಂತೆ ವೀತರಾಗ ಪರವರಾತ್ಮನ ಸೇವೆಯೇ ಕರ್ಮಬಂಧವನ್ನು ಬಿಡಿಸುವುದೆಂದು ವಾದಿರಾಜರು ತಮ್ಮ ಸ್ತೋತ್ರಸಾಫಲ್ಯವನ್ನು ತಿಳಿಸುತ್ತಾರೆ. ಕೋಪಾವೇಶೂನತವನತನಕ್ಕಾಪಿದೇವಪ್ರಸಾದೋ ವ್ಯಾಂಚೇತಸ್ತ್ರವಹಿಪರಮೋಪೇಕ್ಷವಾನಪೇಕ್ಷಂ | ಆಚಾವಶ್ಯಂತದಪಿಭುವನಂಸನ್ನಿ ಧಿರ್ವೈರಹಾರೀ ಕೈ ವಂಭೂತಂಭುವನತಿಲಕಪ್ರಾಭವಂತ್ವತ್ಪರೇಷು |22| 22. ತಾ|| ಓ ದೇವನೇ | ಯಶಾವ ಪ್ರಾಣಿಯಲ್ಲಿಯೂ ತಮಗೆ ಕೋಪಾವೇಶವಿಲ್ಲ, ಮತ್ತು ಯಾವ ಪ್ರಾಣಿಯಲ್ಲಿಯೂ ತಮಗೆ ಅನುಗ್ರಹ (ಪ್ರೀತಿ)ವೂ ಇಲ್ಲ. ತಮ್ಮ ಮನಸ್ಸು ಸಮಸ್ತ ವಿಷಯಗಳ ಆಶೆಗಳನ್ನು ಏಕೀಭಾವಸ್ತೋತ್ರ ಬಿಟ್ಟಿರುವುದರಿಂದ ಎಲ್ಲದರಲ್ಲಿಯೂ ಉಪೇಕ್ಷೆ (ಉದಾಸೀನಭಾವ) ಯುಳ್ಳದ್ದಾ ಗಿದೆ. ಹಾಗಿದ್ದರೂ ಲೋಕವೆಲ್ಲಾ ತಮ್ಮ ಅಜ್ಜಿಗೆ ಅಧೀನವಾಗಿದೆ. ತಮ್ಮ ಹತ್ತಿರವಿರುವ ಮಾತ್ರದಿಂದಲೇ ಪ್ರಾಣಿಗಳಿಗೆ ಸ್ವಾಭಾವಿಕ ದ್ವೇಷಭಾವವು ತಪ್ಪಿ ಹೋಗಿ ಪರಮಶಾಂತಿಯುಂಟಾಗುತ್ತದೆ. ಓ ಲೋಕಕ್ಕೆ ತಿಲಕದಂತೆ ಅಲಂಕಾರ ಸ್ವರೂಪರಾದ ವೀತರಾಗಪರಮಾತ್ಮನೇ ! ಈ ಪ್ರಕಾರವಾದ ಮಾಹಾತ್ಮವು ತಮ್ಮಲ್ಲಿ ಹೊರತು ಇತರ ರಾಗಾಕ್ರಾಂತರಾದ ಸಂಸಾರಿ ಆತ್ಮ ಗಳಲ್ಲಿ ಹೇಗುಂಟಾದೀತು ? ಅವರ ಸ್ತುತಿ ಮಾಡುವುದರಿಂದ ಕರ್ಮಕ್ಷಯ ವಾಗುವುದಿಲ್ಲವೆಂದು ಭಾವವು. ದೇವಸೋತುಂದಿವಗಣಿಕಾವಂಡಲೀಗೀತಕೀರ್ತಿ ತೋತೂರ್ತಿಾಂಸಕಲವಿಷಯಜ್ಞಾನವರ್ತಿ೦ ಜನೋಯತಿ ತಸ್ಯ ಮಂನ ಪದಮುಟತೊಜಾತುಜೊಹೂರ್ತಿಪಂಥಾ ಸತ್ಯಗ್ರಂಥಸ್ಮರಣವಿಷಯೇನೈಷಮೊವರ್ತಿಮರ್ತ್ಯ > 23|| - * 23, ತಾ|| ಓ ವೀತರಾಗಪರಮಾತ್ಮನೇ ! ಅಪ್ಪರಸ್ತ್ರೀಯರ ಸಮೂಹ ಗಳಿಂದ ಗಾನವರಾಡಲ್ಪಟ್ಟ ಕೀರ್ತಿಯುಳ್ಳವರಾಗಿಯೂ, ಸಮಸ್ತ ಲೋಕಾ ಲೋಕಗಳನ್ನೂ ಪ್ರತ್ಯಕ್ಷೀಕರಿಸುವ ಕೇವಲಜ್ಞಾನವೇ ವರ್ತಿಯರಾಗಿ ವುಳ್ಳವ ರಾಗಿಯೂ, ಇರುವ ತಮ್ಮನ್ನು ಯಾವಜನವು ಸ್ತೋತ್ರ ವರಾಡಬೇಕೆಂದು ರೆಪಡುತ್ತದೆಯೋ ಸ್ವರ್ಗಾದಿ ಸಂಪತ್ತನ್ನಾಗಲಿ, ಮೋಕ್ಷವನ್ನಾಗಲಿ ಪಡೆಯ ಬೇಕೆಂದು ಧರ್ಮ ಮಾರ್ಗದಲ್ಲಿ ಪ್ರವರ್ತಿಸಿರುವ ಆ ಜನಕ್ಕೆ ಆ ವರಾರ್ಗವು ಎಂದಿಗೂ ತಪ್ಪಿ ಹೋಗುವುದಿಲ್ಲ. (ಕುಟಿಲವರಾರ್ಗವಾಗುವುದಿಲ್ಲ) ಮತ್ತು ಜೀವಾದಿ ತತ್ರ ಜ್ಞಾನವು ಅದರ ಸ್ಮರಣವು ಇವುಗಳಲ್ಲಿ ಅಂತಹ ಜನವು ಯಾವಾಗಲೂ ಸಂದೇಹಪಡುವುದಿಲ್ಲವು. (ಭಾಂತಿಪಡುವುದಿಲ್ಲ.) . ಚಿತ್ರೀಕುರ್ವನ್ನಿರವಧಿಸುಖಜಾನದೃಗೀರ್ಯರೂಪಂ ದೇವಾಂಯಃಸಮಯನಿಯಮಾದಾದರೇಣ ನೀತಿ ! ಶ್ರೇಯೋಮಾರ್ಗ೦ಸಖಲುಸುಕೃತೀಪಾವತಾಪೂರಯಿತ್ಸಾ ಕಲ್ಯಾಣಾನಾಂಭ ರತಿವಿಷಯಃಪಂಚಧಾಪಂಚಿತಾನಾಂ || 24 |