________________ ಪಂಚಸೂತ್ರ ಭಾವಪ್ರಕಾಶಿಕಾ ಯಾವ ಪ್ರಕಾರ ಭಕ್ತರ ರಕ್ಷಣೆಯನ್ನು ಮಾಡಬೇಕೋ ಆ ವಿಷಯವು ತಮ್ಮನ್ನೇ ಸೇರಿದೆ ಎಂದಭಿಪ್ರಾಯವು. ಪ್ರಾಪವಂತನನುತಿಸರ್ಜಿವಕೇನೋಪದಿಷ್ಟೆ: 1 ಪಾಪಾಚಾರೀಮರಣಸಮಯಸಾರಮೇಯೋಪಿಸೌಖ್ಯಂ | ಕಸ್ಸಂದೇಹೋಯದುಪಲಭತೇವಾಸವಶ್ರೀ ಪ್ರಭುತ್ವಂ res ಜರ್ಲ್ಪಚಾಪೆರ್ಮಣಿಭಿರವಿ ನ್ನಮಸ್ಕಾರಚಕ್ರಂ // 12| 12. ತಾ|ಓ ಜಿನೇಂದ್ರರೇ ! ಕೆಲವು ಮಿಥ್ಯಾಚಾರವುಳ್ಳವರು ಯಜ್ಞ ಕಾರ್ಯವನ್ನು ಮಾಡುತ್ತಿದ್ದಾಗ ಒಂದು ನಾಯಿಯು ಹೋಮವರಾಡುವುದ ಕ್ಯಾಗಿಟ್ಟಿದ್ದ ಅನ್ನವನ್ನು ಮುಟ್ಟಲು ಆ ಯಜ್ಞಶೀಲರು ಆ ನಾಯಿಯನ್ನು ಸಾಯುವಂತೆ ಹೊಡದರು. ಆ ನಾಯಿಗೆ ಪ್ರಾಣ ಹೋಗುವ ಕಾಲದಲ್ಲಿ ಸತ್ಯಂಧರ ಮಹಾರಾಜನ ಮಗನಾದ ಜೀವಂಧರ ಕುಮಾರನು ಪಂಚನಮಸ್ಕಾರ ಮಂತ್ರವನ್ನು ಉಪದೇಶಿಸಲು ಆ ಪಾಪಾಚಾರವುಳ್ಳ ನಾಯಿಯೂ ಕೂಡ ಆ ಮಂತ್ರ ಮಾಹಾತ್ಮದಿಂದ ದೇವಭವವನ್ನು ಪಡೆದು ಸುಖವನ್ನನುಭವಿಸಿತು. ಹೀಗಿರುವಾಗ ಮನುಷ್ಯ ಜನ್ಮವನ್ನೆ ಉತ್ತಮ ಜಿನಮತದಲ್ಲಿ ಜನಿಸಿ ನಿರ್ಮಲ ಸ್ಪಟಿಕಮಣಿಯ ಜಪಸರವನ್ನು ಹಿಡಿದುಕೊಂಡು ತಮ್ಮ ನಮಸ್ಕಾರಮಂತ್ರ ವನ್ಯಾವರ್ತಿಸುವವನಾಗಿ ಜಪವನ್ನು ಮಾಡುವ ಜಿನಭಕ್ತನು ದೇವೇಂದ್ರ ಪದವಿಯನ್ನು ಪಡೆಯುವನೆಂಬ ವಿಷಯದಲ್ಲಿ ಸಂದೇಹವೇನು ? ತಮ್ಮ ದಿವ್ಯ ಮಂತ್ರಕ್ಕೆ ಸಮಸ್ತ ಅನಿಷ್ಟಗಳನ್ನೂ ಪರಿಹರಿಸಿ ಮೋಕ್ಷ ಪರ್ಯಂತವಾದ ಸರ್ವ ಶ್ರೇಯಸ್ಸನ್ನೂ ಕೊಡುವ ಸಾಮರ್ಥ್ಯವಿದೆ ಎಂದಭಿಪ್ರಾಯವು. ಏಕೀಭಾವಸ್ತೋತ್ರ 13. ತಾ॥ ಓ ಅರ್ಹತ್ಪರಮೇಶ್ವರರೇ ! ಮೋಕ್ಷವನ್ನಪೇಕ್ಷಿಸುವವನಿಗೆ ಪರಿಶುದ್ಧವಾದ ಜ್ಞಾನ, ಚಾರಿತ್ರಗಳಿದ್ದರೂ ಅನಂತ ಸುಖರೂಪವಾದ ಮೋಕ್ಷವನ್ನು ತಪ್ಪದೆ ಕೊಡತಕ್ಕುದಾದ ತಮ್ಮಲ್ಲಿ ಮಾಡುವ ಭಕ್ತಿ ಎಂಬ ಬೀಗದಕ್ಕೆ ಮಾತ್ರ ಇಲ್ಲದಿದ್ದರೆ ಮಹಾ ಮೋಹನೀಯ ಕರ್ಮವೆಂಬ ಮುದ್ರೆ ಹಾಕಿ ದೃಢವಾಗಿ ಮುಚ್ಚಲ್ಪಟ್ಟಿರುವ ಮೋಕ್ಷದ ಬಾಗಿಲು ಹೇಗೆ ತೆಗೆಯುವು ದಕ್ಕೆ ಸಾಧ್ಯವಾದೀತು ? ಜ್ಞಾನಚಾರಿತ್ರಾದಿಗಳಿದ್ದರೂ, ಜಿನಭಕ್ತಿಯಿಲ್ಲದಿದ್ದರೆ ಸಕಲವೂ ನಿಷ್ಪಲವು. ಆದುದರಿಂದ ಜಿನಭಕ್ತಿಯೇ ಮುಕ್ತಿಗೆ ಮುಖ್ಯ ಪಾಯವೆಂದು ಭಾವವು ಪ್ರಚ್ಛನ್ನ ಖಯಮಘಮಯ್ರಂಧಕಾರೈಸ್ಸಮಂತಾ | ಇಂಥಾ ಮುಕ್ತಸ್ಥ ಪುಟತಪದಕೋಶಗರ್ತೆರಗಾದ್ರೆ ತತ್ಯ ಸೇನವ್ರಜತಿಸುಖದೇವತಾವಭಾಸೀ ಯದಗ್ರೇಗ್ರೇನಭವತಿಭವದ್ಭಾರತೀ ರತ್ನ ದೀಪಃ || 14 || 14. ತಾ|| ಓ ಸ್ವಾಮಿಯೇ ! ಸಮಗ್ಗರ್ಶನಜ್ಞಾನಚಾರಿತ್ರ ರೂಪ ವಾದ ಮೋಕ್ಷಮಾರ್ಗದಲ್ಲಿ ಸರ್ವ ಸಂಸಾರಿಜೀವಗಳೂ ಯೆತಕ್ಕೆ ಧಾರಾಳವಾಗಿ ಪ್ರವೇಶಿಸುವುದಿಲ್ಲವೆಂದರೆ ಈ ಮೋಕ್ಷಮಾರ್ಗದಲ್ಲಿ ಸಂಸಾರಿ ಜೀವಿಗಳು ಅನಂ ಭವಿಸುವ ಕೋಶಗಳೆಂಬುದೇ ದೊಡ್ಡ ದೊಡ್ಡ ಹಳ್ಳಗಳಾಗಿವೆ. ಪಾಪಸಮೂಹ ಗಳೆಂಬುದೇ ಕಗ್ಗತ್ತಲೆಯಾಗಿದೆ. ಇಂತಹ ಮೋಕ್ಷಮಾರ್ಗದಲ್ಲಿ ಜೀವಾ ಜೀವಾದಿ ತತ್ತ್ವಗಳ ಯಥಾರ್ಥಭಾವವನ್ನು ಪ್ರಕಾಶಪಡಿಸುವ ತಮ್ಮ ದಿವ್ಯ ಧ್ವನಿರೂಪವಾದ ರತ್ನ ದೀಪವು ಮುಂದೆ ಮುಂದೆಯಿಲ್ಲದಿದ್ದರೆ ಸಂಸಾರಿಜೀವನು ಯಾವದಾರಿಯಿಂದ ಮೋಕ್ಷಸ್ಥಾನವನ್ನು ಹೊಂದಲು ಸಮರ್ಥನಾದಾನು ? ಆದುದರಿಂದ ತಮ್ಮ ದಿವ್ಯವಾಣಿಯಿಂದಲೇ ತತ್ತ್ವಜ್ಞಾನವನ್ನು ಹೊಂದಿಸಂಸಾರಿ ಜೀವನು ಮೋಕ್ಷವನ್ನು ಹೊಂದಬಹುದೇ ಹೊರತು ಮತ್ಯಾವ ಮಿಥ್ಯಾ ದೇವ ಗುರುಶಾಸ್ತ್ರಗಳೂ ಮೋಕ್ಷಕ್ಕೆ ಮಾರ್ಗಗಳಾಗಿ ಆಗಲಾರದಂದಭಿಪ್ರಾಯವು, ಆತ್ಮಜ್ಯೋತಿರ್ನಿಧಿರನವರ್ಧಿಷ್ಟುರಾನಂದಹೇತುಃ ವದಿಸಿದ ಕರ್ನು ಶ್ರೇಣೀಪಟಲಪಿಹಿಯೊನನಾಃಪರೇಷಾಂ|.. ಹಕುರ್ವಂತ್ಯನತಿಚಿರತಸ್ತಂಭವದ್ಭಕ್ತಿಭಾಜಃ - ಸ್ತೋತ್ರರ್ಬಂಧಪಕೃತಿಪುರುಷೋದ್ದಾನಧಾತ್ರೀಖನಿತ್ರ :: 4. 1.15 || ಶುದ್ಧಜ್ಞಾನೇಶುಚಿನಿಚರಿತೇಸತ್ಯಪಿತ್ವಯ್ಯ ನೀಚಾ ಭಕ್ತಿರ್ನೋಚೇದನವಧಿಸುಖಾನಂಚಿಕಾಕುಂಚಿ ಕೇಯಂ | ಶಕೊದ್ದಾಟಂಭವತಿಹಿಕಥಂಯುಕ್ತಿಕಾನಸ್ಯ ಪುಂಸೋ ಮುಕ್ತಿದ್ಯಾರಂಪರಿದೃಢಮಹಾಮೋಹಮುದಾಕವಾಟಂ ಡಿ - | 13 | ವಿರ ಜನ ದಟಛರಿಸು ಜಿ