SearchBrowseAboutContactDonate
Page Preview
Page 38
Loading...
Download File
Download File
Page Text
________________ ಪಂಚಸ್ತೋತ್ರ ಭಾವಪ್ರಕಾಶಿಕಾ 2. ತಾ ಓ ಜಿನಪರಮೇಶ್ವರರೇ ! ಬಹಳಕಾಲ ತತ್ತ್ವಜ್ಞಾನ ಪರಿ ಶೀಲನ ವರಾಡಿದವರಾದ ಆತ್ಮಾನಾತ್ಮ ತತ್ರ್ಯವಿವೇಕಿಗಳಾದ ಜ್ಞಾನಿಗಳು ತಮ್ಮನ್ನೇ ಸಕಲಪಾಪಕವರ್‌ಗಳೆಂಬ ಕಾರ್ಗತ್ತಲೆಯನ್ನು ತೊಲಗಿಸುವ ಜ್ಯೋತಿಸ್ಕೃರೂಪವಾದ ಪರತತ್ವವನ್ನಾಗಿ ಹೇಳುತ್ತಾರೆ. ಅಂತಹಾ ಮಹಾ ಜೋತಿಸ್ಸಾದ ತಾವು ನನ್ನ ಹೃದಯವೆಂಬ ಮನೆಯಲ್ಲಿ ಬಹಳವಾಗಿ | ಪ್ರಕಾಶಿಸುತ್ತಿರಲು, ನನ್ನ ಚಿತ್ರವೆಂಬ ಮನೆಯಲ್ಲಿ ತಮಸ್ಸು (ಕತ್ತಲೆಯು) | ಹೇಗೆ ತಾನೆ ವಾಸಮಾಡಲು ಸಾಧ್ಯ? ದೀಪದಂತೆ ತಾವು ಪ್ರಕಾಶಿಸುತ್ತಿರಲು ಕತ್ತಲೆಯಂತಿರುವ ಪಾಪಕರ್ಮವು ಹೇಗೆ ಇರಲುಸಾಧ್ಯ ಎಂದಭಿಪ್ರಾಯವು. ಒಂದು ಮನೆಯಲ್ಲಿ ದೀಪವು ಜಾಜ್ವಲ್ಯಮಾನವಾಗಿ ಉರಿಯುತ್ತಿರಲು ಅಲ್ಲಿ ಕತ್ತಲೆಯು ಆ ದೀಪದಜೊತೆಯಲ್ಲಿ ಹೇಗೆ ಇರುವುದಿಲ್ಲವೋ ಹಾಗೆ ಜ್ಞಾನಮಯ ಜ್ಯೋತಿಸ್ಸಾದ ತಮ್ಮ ದಿವ್ಯಸ್ವರೂಪವು ಪ್ರಕಾಶಿಸುತ್ತಿರಲು, ಸಕಲಪಾಪಗಳೂ ಧ್ವಂಸವಾಗದಿರುವುದರಿಂಟೇ ಎಂದಭಿಪ್ರಾಯವು, ವ್ಯವಹಾರ ನಯಂ ನಿಶ್ಚಯವಯಂ ಈ ಎರಡು ನ್ಯಾಯಂಗಳಿಂದ ಜಿನವಾಣಿಯಿಂದ ನಿಶ್ಚಯಿ ಸಲ್ಪಟ್ಟ ಪರವಶಾತ್ಮತತ್ತ್ವವುಳ್ಳವರಾದ ಮಹಾತ್ಮರು ತಮ್ಮನ್ನು ಪರಮ ಭಕ್ತಿಯಿಂದ ಸರ್ವದಾ ಧ್ಯಾನಿಸುವರಾಗಿ ಸಕಲಕರ್ಮಕ್ಷಯವನ್ನು ಹೊಂದುವ ರಾದುದರಿಂದ ನನ್ನ ಹೃದಯದಲ್ಲಿ ತಾವು ನೆಲಸಿರಲು ನಾನು ಏತಕ್ಕೆ ಪಾಪ ಕರ್ಮಗಳಿಂದ ಹೆದರಬೇಕೆಂದು ತಮ್ಮನ್ನು ಹೇಳಿಕೊಳ್ಳುವ ನೆಪದಿಂದ ಆಚಾರ್ಯರ ಹಿತೋಪದೇಶವನ್ನು ವರಾಡುತ್ತಾರೆ. ನಿಜ ಎ. ಆನಂದಾಶ್ರುನ್ನ ಪಿತವದನ೦ಗದ್ದ ದಂಚಾಭಿಜಿಪಿ hd 9 ನ್ಯಶ್ರಾಯೇತತ್ವಯಿದೃಢಮನಾಃ ಸ್ತೋತ್ರಮಂತ್ರೆರ್ಭವಂತಂ ತಸ್ಯಾಭ್ಯಸ್ವಾದಪಿಚ ಸುಚಿರಂದೇಹವಲ್ಮೀಕಮಧ್ಯಾದ ಜನರು ೩ಾಸ್ಯಂತೇನಿನಿಧವಿಷಮನ್ನಾ ಧಯಃಕಾದ್ರನೇಯಾಃ ||3|| 3. ತಾ|| ಓ ಜಿನರಾಜನೇ ! ಯಾವ ತಮ್ಮ ಭಕ್ತನು ಕಣ್ಣುಗಳಿಂದ ಸುರಿಯುತ್ತಿರುವ ಆನಂದಬಾಷ್ಪ (ಕಣ್ಣೀರು)ದಿಂದ ನೆನೆದ ಮುಖವುಳ್ಳವ ನಾಗಿಯ, ಆನಂದದಿಂದ ಕಂಠದಲ್ಲಿ ತಡೆದು ತಡೆದು ಹೊರಡುವ ಅಕ್ಷರೋ ಚಾರಣ ಸ್ವರದೊಡಗೂಡಿದವನಾಗಿಯೂ ನಿಮ್ಮಲ್ಲಿ ದೃಢಮನಸ್ಸುಳ್ಳವ ಏಕೀಭಾವಸ್ತೋತ್ರ ನಾಗಿಯೂ ಸ್ತೋತ್ರಮಂತ್ರಗಳಿಂದ ತಮ್ಮನ್ನು ಸ್ತುತಿಸುವವನಾಗಿ ದರ್ಶನ ವನ್ನು ಮಾಡುತ್ತಾನೆ ಮತ್ತು ಪೂಜಿಸುತ್ತಾನೋ (ಬಾಯ್ಕ, ಪೂಜಾ ದರ್ಶನಯತಾಃ) ಅಂತಹ ಭಕ್ತನ ಶರೀರವೆಂಬ ಹುತ್ತದಲ್ಲಿ ಬಹುಕಾಲದಿಂದ ವಾಸವರಾಡಿಕೊಂಡಿದ್ದ ಘೋರವ್ಯಾಧಿಗಳೆಂಬ ಸರ್ಪಗಳು ತಾವೇ ಓಡಿಹೋಗು ಇವರಲ್ಲವೆ ? ಆದುದರಿಂದ ತಮ್ಮ ಸ್ತೋತ್ರಗಳೆಂಬ ಮಹಾ ಮಂತ್ರಗಳು ಆಧಿವ್ಯಾಧಿ ವಂತಾದ ಸಮಸ್ತವಿಪತ್ತುಗಳನ್ನೂ ಪರಿಹರಿಸುವುವೆಂದರ್ಥವು. ಪ್ರಾಗೇನೇ ಹದಿನಭವನಾದೆಪ್ರತಾಭವ ಪುಣ್ಯಾ * ತೃಥ್ವಿಚಕ್ರಂ ಕನಕಮಯತಾಂದೇವನಿನ್ನೇತ್ರಯೇದಂ | 10ಧ್ಯಾನದ್ಯಾರಂನುನರುಚಿಕರಂಸ್ಕಾಂತಗೇಹಂ ಪ್ರವಿಷ್ಟ ಸಕ್ಕಿಂಚಿತ್ರಂಜಿನವಪುರಿದಂಯತ್ತು ವರ್ಣಿಕರೋಷಿ ||4|| 4, ತಾ ಓ ಜಿನೇಶ್ಚರರೇ! ಭವ್ಯಾತರಪ್ರಣವಿಶೇಷದ ದೆಸೆಯಿಂದ ತಾವು ಸ್ವರ್ಗದಿಂದ ಭೂಮಿಗೆ ಇಳಿಯುವರಾಗಿ (ಗರ್ಭಾವತರಣ ಕಲ್ಯಾಣ ಕಾಲದಲ್ಲಿ) ಈ ಭೂಮಂಡಲವನ್ನು ದೇವತೆಗಳಿಂದ ಸುರಿಸಲ್ಪಟ್ಟ ಬಂಗಾರದ ಮಳೆಯಿಂದ ಮೊದಲೇ ಬಂಗಾರವಾಯುವನ್ನಾಗಿ ಮಾಡಿದಿರೋ ಅಂತಹಾ ಮಹಿಮೆಯುಳ್ಳ ತಾವು ಧ್ಯಾನವೆಂಬ ಬಾಗಿಲುಳ್ಳ ಪ್ರಕಾಶಮಾನವಾದ ಮನೆ ಯನಕ್ಕೆ ಪ್ರವೇಶಿಸಿದಂಥವರಾಗಿ ಕುಷ್ಠರೋಗವುಳ್ಳ ನನ್ನ ಶರೀರವನ್ನು ಸುವರ್ಣ ಬಣ್ಣವುಳ್ಳದ್ದನ್ನಾಗಿ ಮಾಡಿದರೆಂಬುದು (ಕುಷ್ಟರೋಗವು ಹೋಗಿ ಒಳ್ಳೆಯಬಣ್ಣ ಉಳ್ಳದ್ದನ್ನಾಗಿ ಮಾಡಿದರೆಂಬುದು) ಏನು ಆಶ್ಚರ್ಯ? ಇದು ತಮ್ಮ ಮಾಹಾತ್ಮಕ್ಕೆ ಯೋಗ್ಯವಾದ ರೀತಿಯಾಗಿದೆ ಎಂದರ್ಥವು, ನಿಮ್ಮ ಗರ್ಭಾವತಾರಕ್ಕಿಂತಲೂ ಮೊದಲೇ ಆರು ತಿಂಗಳು ಏಕ ಪ್ರಕಾರ ಸುವರ್ಣ ವೃಷ್ಟಿಯುಂಟಾದುದರಿಂದ ಸಾಕ್ಷಾತ್ತಾಗಿ ನನ್ನ ಮನಸ್ಸೆಂಬ ಮನೆಯಲ್ಲಿಯೇ ನಿಂತಿರಲು ನನ್ನ ಶರೀರವು ಸುವರ್ಣವಾಯಿತೆಂಬುದು ಆಶ್ಚರ್ಯವಲ್ಲವೆಂದುಭಿ ಪ್ರಾಯವು, ಲೋಕಸ್ಯೆ ಕನಸಿಭಗರ್ವನಿರ್ನಿವಿತ್ತೇನಬಂಧು ಹೈವಾಹೌಸಕಲವಿಷಯಾಶಕ್ತಿರಪ್ರತ್ಯನೀಕಾ 1, ಭಕ್ತಿಸೀತಾಂಚಿರವಧಿವರ್ಸಮಾಕಾಂಚಿತ್ತಶಯಾಂ ಮುಯುತ್ಸಂಕಥಮಿವತತಃಕ್ಷೇಶಯಥಂಸಹೇಥಾಃ || 5 ||
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy