SearchBrowseAboutContactDonate
Page Preview
Page 37
Loading...
Download File
Download File
Page Text
________________ 1 ಶ್ರೀ ವಾದಿರಾಜಪ್ರಣೀತಂ ಪಂಚಕ್ಕೋತ ಭಾವಪ್ರಕಾಶಿಕಾ ತವ ಪ್ರತಿಮೆಯ ನಿರ್ಮಲವಾದ ಮುಖವೆಂಬ ಕಮಲದಲ್ಲಿ ದೃಷ್ಟಿ (ಲಕ್ಷ) ಯುಳ್ಳವರಾಗಿ, ತಮ್ಮ ಸ್ತೋತ್ರವನ್ನು ಮಾಡುತ್ತಾರೋ, ಜನಗಳ ಕಣ್ಣು ಗಳೆಂಬ ಕಂಮಂದ (ಬಿಳೀತಾವರೆ)ಗಳನ್ನು ಅರಳಿಸುವ ಚಂದ್ರನಾದಂತಹ ಸ್ವಾಮಿಯ ! ಅಂತಹವರು, ಮಹಾತೇಜಸ್ವಿಗಳಾಗಿ ಸ್ವರ್ಗಸಂಪತ್ತು (ಸುಖ) ಗಳನ್ನನುಭವಿಸಿ, ಶೀಘ್ರವಾಗಿಯೇ ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದಿ ಮೋಕ್ಷಪದವಿಯನ್ನು ಪಡೆಯುತ್ತಾರೆ. ಸ್ವಾಮಿಯ ಮಂದ ಏಪ್ರೋತ್ರವನ್ನು ಏಕೀಭಾವಸ್ತೋತ್ರಂ | ಇತಿ ಶ್ರೀಸಿದ ಸೇನದಿವಾಕರಪ್ರಣೀತಂ | A | ಕಲ್ಯಾಣಮಂದಿರತ್ರಂ | ರಣಧ. ಏಕೀಭಾವಂಗತಇವನುಯಾಯ ಯಂಕರ್ವುಬಂಧ ಘೋರಂದುಃ ಖಂಭವಭವಗತೋದುರ್ನಿನಾರಃ ಕರೋತಿ | ತಸ್ಯಾಸ್ಮಸ್ಯತ್ವಯಿಜಿನರಭಕ್ಕಿರುನ್ನು ಕಚೇ ಜೇತುಂಶಭವತಿನತಯಾಕೊ ಪರಸ್ತಾಪಹೇತುಃ ||1|| 1, ತಾ|| ಓ ಜಿನ ಸೂರ್ಯನ ! ಯಾವ ಕರ್ಮಬಂಧವು ತಾನಾಗಿಯೇ ನನ್ನೊಡನೆ ಹಾಲಂನೀರು ಒಂದಾಗಿಸೇರಿ ಬೆರತಂತೆ ಆತ್ಮ ವಸ್ತು ಬೇರೆ ಕರ್ಮ ಬೇರೆ ಎಂದು ಕಾಣುವುದಕ್ಕೆ ಅಶಕ್ಯವಾಗಿದ್ದುಕೊಂಡು ಭವಭವದಲ್ಲಿಯೂ ಘೋರದುಃಖಗಳನ್ನುಂಟುಮಾಡುತ್ತಾ ತಡೆದು ನಿಲ್ಲಿಸುವುದಕ್ಕೆ ಶಕ್ಯವಾದದ್ದೂ, ಅಂತಹ ಕರ್ಮಬಂಧವುಳ್ಳವನಿಗೂ, ತಮ್ಮಲ್ಲಿ ಭಕ್ತಿಯುಂಟಾದರೆ ಆ ಭಕ್ತಿಯೇ ಮೋಕ್ಷವನ್ನು ಹೊಂದಿಸುತ್ತದೆ. ಎಂದೆಂದಿಗೂ ಬಿಡದೆ ಭವಭವದಲ್ಲಿಯೂ ಮಹಾದುಃಖಗಳನ್ನುಂಟುಮಾಡುತ್ತಿರುವ ಆ ಕರ್ಮ ಬಂಧವನ್ನೂ ಕೂಡ ತಮ್ಮಲ್ಲಿ ಮಾಡಿದ ಭಕ್ತಿಯಿಂದ ಜಯಿಸಬಹುದು. ಹೀಗಿರುವಲ್ಲಿ ಮತ್ಯಾವ ಸಂತಾಪಕರವಾದದ್ದು ಆ ಭಕ್ತಿಯಿಂದ ಜಯಿಸಲಶಕ್ಯವಾದೀತು ? ಜಿನಭಕ್ತರಿಗೆ ತರಾವ ದುಃಖಗಳೂ ಸಂಭವಿಸುವುದಿಲ್ಲವೆಂದರ್ಥವು. ಜೋತೀರೂಪಂದುರಿತನಿವಹಧಾಂತವಿಧ್ವಂಸಹೇತುಂ ಶ್ಯಾಮೇನಾಹುರ್ಜಿನವರಚಿರಂತ, ವಿದ್ಯಾಭಿಯುಕ್ತಾಃ | ಚೇತೋವಾಪೇಭವಸಿಚನಮಸ್ಕಾರವುಬ್ಬಾಸಮಾನ ಸ್ತಸ್ಮಿನ್ನಂಹಃಕಥಮಿವತಮೋವಸ್ತು ತೋವಸ್ತುವಿಲಾಷೆ ||2||
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy