SearchBrowseAboutContactDonate
Page Preview
Page 36
Loading...
Download File
Download File
Page Text
________________ ಪಂಚಸೋತ ಭಾವಪ್ರಕಾಶಿಕಾ ಕರ್ಮವೆಂಬ ಬೀಜವನ್ನು ನಾಶಮಾಡುವುದರಲ್ಲಿ ಅತ್ಯಾಸಕ್ತಿಯನ್ನು ನನಗೆ ಉಂಟುವರಾಡಂ. ನಿಸ್ಸ೦ಖ್ಯಸಾರಶರಣಂಶರಣಂಶರಣರಾದರು ಮಾಸಾದ್ಯ ಸಾದಿತರಿಪು ಪ್ರಥಿತಾನದಾನಂ | been ತ್ವತ್ಪಾದಪೂಜ್ಯ ಬನಪಿಪ್ರಣಿಧಾನವಧೆ ; ನಂದ್ರೆ ಸ್ಮಿತದ್ಭುವನಪಾವನಹಾಹತೋಸ್ಮಿ || 40 || a 40. ತಾನಿ, ಓ ಜಿನರಾಜನೇ ! ಅನಂತವಾದ ಸಾರಗುಣಗಳಿಗೆ ವಾಸ|| ಸ್ನಾನವಾದಂತಹ ಲೆಖ್ಯಕ್ಕೆ ಒಳಪಡದ ನರೇಂದ್ರನಾಗೇಂದ್ರಾದಿ ಶ್ರೇಷ್ಠರಾದ ಭವಾತ್ಮರಿಗೆ ಮನೆಯಂತೆ ರಕ್ಷಕವಾಗಿರುವ ಸಮಸ್ತಾತ್ಮಗಳನ್ನು ರಕ್ಷಿಸುವ ಸಾಮರ್ಥ್ಯವುಳ್ಳ ಮತ್ತು ಪ್ರಖ್ಯಾತವಾದ ಮೋಹನೀಯಾದಿ ಕರ್ಮಗಳೆಂಬ | ಆತ್ಮಶತ್ರುಗಳ ಶೌರ್ಯಕೃತ್ಯವನ್ನು ನಾಶಮಾಡಿದಂತಹ ತಮ್ಮ ಪಾದಕಮಲ ವನ್ನು ಹೊಂದಿ ಧ್ಯಾನವರಾಡದ ನಾನು ನಿಷ್ಪಲನಾದೆನು. ಅನೇಕಜನ್ಮಗಳನ್ನು ವ್ಯರ್ಥಪಡಿಸಿಕೊಂಡನು. ಆದುದರಿಂದಲೇ ಗೂಡು ಮರದಂತೆ ಫಲವಿಲ್ಲದವ ನಾದನು. ಓ ಲೋಕವನ್ನು ಪರಿಶುದ್ದಿ ಪಡಿಸುವ ಸ್ವಾಮಿಯೇ ! ಅಯೋ ಕೆಟ್ಟೆನು ಕರ್ಮ ಶತ್ರುಗಳಿಂದ ಕೊಲ್ಲಲ್ಪಟ್ಟನು. ಮಲ್ಲ ದೇವೇಂದ್ರವಂದ್ಯವಿದಿತಾಖಿಲವಸ್ತುಸಾರ ವಿವಾದ: ರಾತಿ ಸಂಸಾರಶಾಂಕನಿಭೋಭುವನಾಧಿನಾಥ 1:466 ತಾಯಸ್ವದೇವಕರುಣಾಪ್ರದನಾಂಪುನೀಹಿ ಜ. ಸೀದಂತಮದ್ಯ ಭಯದವ್ಯಸನಾಂಬುರಾಶೇಃI 41 // 41. ತಾ|| ಓ ದೇವೇಂದ್ರನಿಂದ ನಮಸ್ಕರಿಸಲ್ಪಡುವ ಸ್ವಾಮಿಯೇ !! ಸಮಸ್ತ ತತ್ಯಗಳಲ್ಲಿಯೂ ಸಾರತವೆನಿಸಿದ ಪರವಕಾತ್ಮತತ್ತ್ವವನ್ನು ತಿಳಿದಂತಹ ಸ್ವಾಮಿಯೇ ! ಸಂಸಾರಸಮುದ್ರದಿಂದ ದಾಟಿಸುವಂತಹ ಸಮರ್ಥ ಪ್ರಭುವೇ | ಸರ್ವಲೋಕರಕ್ಷಕರಾದಂತಹ ಸ್ವಾಮಿಯ ! ದಯೆಗೆ ವಂಡುವಿ ನಂತೆ ಆಧಾರಭೂತರಾದಂತಹ ದೇವನೆ ! ಜನ್ಮಜರಾಮರಣಾದಿ ನಾನಾ ವಿಧ: ದುಃಖಗಳಿಂದ ಬಾಧೆಪಡುತ್ತಿರುವ ಈ ನನ್ನನ್ನು ಭಯವನ್ನುಂಟಂ | ಮಾಡುತ್ತಿರುವ ವ್ಯಸನವೆಂಬ ಸಮುದ್ರದಿಂದ ದಾಟಿಸಿ ಕಾಪಾಡು (ಪರಿಶುದ್ದ | ಕಲ್ಯಾಣಮಂದಿರಸೋತ್ರ 53 ನನ್ನಾಗಿ ವರಾಡು), ಅಂದರೆ ಮುಕ್ತಿಯೋಗ್ಯನನ್ನಾಗಿ ವರಾಡಬೇಕೆಂದರ್ಥವು. ಈ ಪ್ರಕಾರ ಆಚಾರ್ಯರು ಜನ್ಮನಿವೃತ್ತಿಯನ್ನು ಪ್ರಾರ್ಥಿಸುತ್ತಾರೆ. ಯದ್ರನಾಥಭನದಂyಸರೋರುಹಾಣಾಂಧಿ ಭಕ್ತಫಲಂಕಿನಪಿಸಂತತಸಂಚಿತಾಯಾಃ 1ತತ್ವದೇಕಶರಣಸ್ಯ ಶರಣ್ಯ ಭೂಯಾತಿ ಸ್ವಾಮಿಾತ್ವಮೇವಭುವನೇತ್ರಭವಾಂತರೇಪಿ| 42 // 42. ತಾಓ ರಕ್ಷಕರಾದ ಶ್ರೀಪಾರ್ಶ್ವತೀರ್ಥಂಕರರೇ ! ತಮ್ಮ ಪಾದಾರವಿಂದಗಳಲ್ಲಿ ಸರ್ವದಾ ವರಾಡಲ್ಪಟ್ಟ ಭಕ್ತಿಗೆಏನಾದರೂ ಫಲವಿರುವುದೇ - ಆದರೆ ತಾವೇ ರಕ್ಷಕರೆಂದು ನಂಬಿರುವ ನನ್ನನ್ನು ತಾವೇ ಪರಿಪಾಲಿಸಬೇಕಲ್ಲದೆ ಮತ್ಯಾರುಸಮರ್ಥರಾದಾರು ? ಓ ರಕ್ಷಣ ಸಾಮರ್ಥ್ಯವುಳ್ಳ ಸ್ವಾಮಿಯೇ ! ನನಗೆ ಈ ಲೋಕದಲ್ಲಿಯ ಜನ್ಮಾಂತರದಲ್ಲಿಯೂ ತಾವೇ ನನ್ನನ್ನು ಈ ಭವಸಮುದ್ರದಿಂದ ಕಾಪಾಡುವಸ್ವಾಮಿಯು, ನಾನು ಇನ್ನು ಎಷ್ಟು ಜನ್ಮ ಗಳನ್ನೆತ್ತಿದರೂ ಮೋಕ್ಷಕ್ಕೆ ಸಾಧಕವಾದ ತಮ್ಮ ಪಾದಾರವಿಂದದಲ್ಲಿ ಭಕ್ತಿಯು ನನಗೆ ಸ್ಥಿರವಾಗಿರಬೇಕೆಂದು ಸೂತಕತೃವಾದ ಆಚಾರ್ಯರ ಪ್ರಾರ್ಥನಾ ಭಾವವು. ಇತ್ತಂಸವಾಹಿತಧಿಯೋನಿಧಿನ ನೇಂದ್ರ ಸಾಂದ್ರೋಲ್ಲಸತ್ತುಲಕಕಂಚುಕಿತಾಂಗಭಾಗಾಃ | ತೃಡ್ಡಿಂಬನಿರ್ಮಲಮುಖಾಂಬುಜಬದ್ದ ಲಕ್ಷಾ ಯೇಸಂಸ್ಕನಂತವನಿಬೊರಚಯಂತಿಭಾ | 43 || ಜನನಯನ ಕುಮುದಚಂದ್ರ, ಪ್ರಭಾಸ್ವರಾ ಸ್ವರ್ಗಸಂಪಭುಕ್ತಾ! ತೇವಿಗಲಿತವಲನಿಚ | ಯಾ, ಅಚಿರಾನ್ನೋಕ್ಷಂಪ್ರಪದ್ಯಂತೆ (ಯುನ್ಮ9) || 44 || 43, 44, ತಾ|| ಓ ಜಿನೇಂದ್ರರೆ ! ಯಾವಭವ್ಯಾತ್ಮರು, ಹೀಗೆ ಯೋಗವಿಧ ಪ್ರಕಾರವಾಗಿ, ಏಕಾಗ್ರಮನಸ್ಸಿನಿಂದ ರೊವರಾಂಚನವುಳ್ಳವರಾಗಿ,
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy