________________ 39 38 ಪಂಚಕ್ಕೋತ ಭಾವಪ್ರಕಾಶಿಕಾ 5. 15, ತಾ|| ಓ ಜಿನೇಶ್ವರನೇ ! ಭವವನ್ನು ಹೊಂದಿರುವ ಪ್ರಾಣಿಗಳು ತಮ್ಮನ್ನು ಧ್ಯಾನಿಸಿ ದೇಹವನ್ನು ಬಿಟ್ರೊಡನೆ ಪರಮಾತ್ಮ ರೂಪವನ್ನು (ಮುಕ್ತಿಯನ್ನು) ಹೊಂದುತ್ತಾರೆ. ಹೇಗೆಂದರೆ ಬಂಗಾರದ ಕಲ್ಲು ಅತ್ಯಂತ ತೀವ್ರವಾದ ಬೆಂಕಿಯಲ್ಲಿ ಹಾಕಲು ಕಲ್ಲಿನ ಭಾವವನ್ನು ಬಿಟ್ಟು ಬಂಗಾರದ ರೂಪ ವನ್ನು ಹೊಂದುತ್ತದೆ. ಹಾಗೆ ಸಂಸಾರಾವಸ್ಥೆಯಲ್ಲಿ ಕಲ್ಲಿನಲ್ಲಿ ಸೇರಿದ್ದ ಬಂಗಾರ ದಂತೆ ಕರ್ಮದೊಡನೆ ಕೂಡಿದ್ದ ಜೀವಾತ್ಮನು ಧ್ಯಾನವೆಂಬ ತೀವ್ರಪುಟದಲ್ಲಿಡಲು ತನ್ನ ಶುದ್ದ ಸ್ವರೂಪವನ್ನು ಪಡೆಯುವನು, ಪರಿಶುದ್ದ ಪರಮಾತ್ಮಧ್ಯಾನ ದಿಂದಲೇ ಕರ್ಮ ಕ್ಷಯವಾಗುವುದೆಂದಭಿಪ್ರಾಯವು. 1) ಅಂತಸ್ಸದೈವಜಿನಯಸ್ಯ ವಿಭಾವ್ಯ ಸ್ತ್ವಂ ಭತಿ ಕಥಂತದಪಿನಾಶಯಗೇಶರೀರಂ ಏತತ್ತ್ವರೂಪಮಥನಧ್ಯವಿವರ್ತಿರೋಹಿ ಯದ್ವಿಗ್ರಹಂಪ್ರಶಮಯಂತಿನಹಾನುಭಾವಾಃ | 16 || 16, ತಾ|| ಓ ಜಿನೇಶ್ಚರನೇ ! ಯಾವ ಭವ್ಯಾತ್ಮರು ತಮ್ಮನ್ನು ಮಧ್ಯ ದಲ್ಲಿರಿಸಿ (ಹೃದಯಕಮಲದಲ್ಲಿರಿಸಿ) ಧ್ಯಾನಿಸುತ್ತಾರೋ ಅಂತಹವರ ಶರೀರ ವನ್ನೇ ನೀವು ನಾಶವರಾಡುತ್ತೀರಿ. ಅಂದರೆ ಮರಳಿ ಅಂತಹ ಶರೀರವನ್ನು ಎತ್ತೋಣವೆಂಬ ಭವಬಂಧದಿಂದ ಬಿಡಿಸಿ ಮೋಕ್ಷವನ್ನು ಹೊಂದಿಸುತ್ತೀರೆಂದಭಿ ಪ್ರಾಯವು, ಇದು ಯುಕ್ತವೇ ಸರಿ. ಹೇಗೆಂದರೆ, ಲೋಕದಲ್ಲಿ ಮಹಾನಂ ಭಾವರನ್ನು ಮಧ್ಯಸ್ಥರನ್ನಾಗಿ ಇಟ್ಟರೆ ಅವರು ವಿಗ್ರಹ (ಜಗಳ)ವನ್ನು ಶವರಿನ ವರಾಡುತ್ತಾರೆಂಬುದು ಅವರ ಸ್ವಭಾವವಲ್ಲವೆ ? ಮಹಾ ಮಹಿಮೆಯುಳ್ಳ ತಮ್ಮನ್ನು ಮಧ್ಯಸ್ಥರನ್ನಾಗಿ ಇಟ್ಟ ಭವ್ಯಾತ್ಮನಿಗೆ ತಾವೂ ವಿಗ್ರಹ (ಶರೀರ) ಶಮನವನ್ನು ವರಾಡಿದಿರಿ. ಇಲ್ಲಿ ವಿಗ್ರಹವೆಂಬ ಶಬ್ದಕ್ಕೆ ಜಗಳ ಒಂದರ್ಥ, ಶರೀರ ಇನ್ನೊಂದರ್ಥ. ಇಲ್ಲಿ ಚಮತ್ಕಾರಾರ್ಥವೇನೆಂದರೆ, ಮಹಾತ್ಮರನ್ನು ಮಧ್ಯಸ್ಥರನ್ನಾಗಿ ಇಟ್ಟರೆ ವಿಗ್ರಹ (ಕಲನ) ಸಮಾಧಾನ ಮಾಡುವುದು ಲೋಕ ದಲ್ಲಿ ಪ್ರಸಿದ್ಧವಾಗಿದೆ. ಭವ್ಯಾತ್ಮನು ತಮ್ಮನ್ನು ಮಧ್ಯಸ್ಥರನ್ನಾಗಿ ವರಾಡಿ ವಿಗ್ರಹ (ಶರೀರ) ಸವರಾಧಾನವನ್ನು ಹೊಂದಿದನು (ಮುಕ್ತನಾದನು), ಅಂತಃ - ಕಲ್ಯಾಣಮಂದಿರಸ್ತೋತ್ರ ಎಂಬ ಶಬ್ದಕ್ಕೆ ಮಧ್ಯದಲ್ಲಿ ಎಂದೂಂದರ್ಥ, ಮನಸ್ಸಿನಲ್ಲಿ ಎಂಬುದಿನ್ನೊಂದರ್ಥ, ತಮ್ಮನ್ನು ಮನಸ್ಸಿನಲ್ಲಿಟ್ಟವನೆಂಬುದು ಇಲ್ಲಿ ಮುಖ್ಯಾರ್ಥವು. ಆತ್ಮಾನನೀಷಿಭಿರಯಂತ್ವದಭೇದಬುದ್ದಾ ಧ್ಯಾ ತೋಜಿನೇ೦ದ್ರಭವತೀಹಭವತ್ಪಭಾವಃ | ಪಾನೀಯವನ್ನು ತಮಿತ್ಯನುಚಿಂತನಾನಂ ಕಿ೦ನಾನುನೋವಿಷವಿಕಾರವಪಾಕರೋತಿ | 17 || - 17, ತಾ11 ಓ ಜಿನೇಂದ್ರನೇ ! ಈ ಲೋಕದಲ್ಲಿ ಜ್ಞಾನಿಗಳು ಅವರ ಆತ್ಮನನ್ನು ಕರ್ಮಲೇಪವಿಲ್ಲದ ಪರಿಶುದ್ಧ ಚೈತನ್ಯಸ್ವರೂಪವುಳ್ಳ ತಮ್ಮ ಸಮಾನಸ್ವರೂಪವನ್ನಾಗಿ ಏಕರೂಪದಿಂದ ಧ್ಯಾನಿಸಿ ಶರೀರಾವಸಾನದಲ್ಲಿ ತಮ್ಮಂತೆ ಅನಂತಜ್ಞಾನಾದಿ ಗುಣಪ್ರಾಪ್ತಿ ಎಂಬ ಮಹಾ ಮಹಿಮೆಯನ್ನು ಪಡೆಯುತ್ತಾರೆ. ಹೇಗೆಂದರೆ, ಲೋಕದಲ್ಲಿ ನೀರನ್ನು ಅವತವೆಂದು ಅಡಿಗಡಿಗೆ ಧ್ಯಾನಿಸಿಪಾನವರಾಡಲು ಅದು ವಿಷದಿಂದುಂಟಾದ ವಿಕಾರವನ್ನು ಪರಿಹರಿಸುವುದಿಲ್ಲ ವೇನು ? ಹಾಗೆಯೇ ಈ ಕರ್ಮಿಯಾದ ಆತ್ಮನು ತನ್ನನ್ನು ಪರವಶಾತ್ಮಸವರಾನ ಶುದ್ಧ ಸ್ವರೂಪವನ್ನಾಗಿ ಧ್ಯಾನಿಸಲು ತಮಗೆ ಸವರಾನಸ್ವರೂಪನಾಗಿಯೇ ಆಗುತ್ತಾನೆಂಬುದು ಲೋಕದೃಷ್ಟಾಂತ ಸಿದ್ದವೆಂದಭಿಪ್ರಾಯವು, ಭಾವನಾನು ಗುಣವೇ ಸಿದ್ದಿಯೆಂದು ಭಾವವು. ತ್ಯಾನವನೀತತನಸಂಹರವಾದಿನೋಪಿಸಿ ನನಂತಿಭೋಹರಿಹರಾದಿಧಿಯಾಪ್ರಸನ್ನಾಃ | ಕಿಂಕಾಚಕಾವಲಿಭಿರೀಶಸಿತೋಪಿಶಂಖ ನೋಗೃಹ್ಯತೇವಿನಿಧವರ್ಣವಿಪರ್ಯಯೇಣ | 18 || 18. ತಾ! ಓ ಸ್ವಾಮಿಯರಾದ ವೀತರಾಗ ವರವರಾತ್ಮನೇ ! ಬೇರೆ ಬೇರೆಯಾದ ವಾದಿಗಳೂ ಕೂಡ ನಿಷ್ಕಲ್ಮಷರಾದ ತಮ್ಮನ್ನೇ ಬ್ರಹ್ಮ, ವಿಷ್ಣು, ಮಹೇಶ್ವರರೆಂದು ಭಾವಿಸಿಕೊಂಡು ತಮ್ಮತವ ದೇವರನ್ನಾಗಿ ತಿಳಿದು ಭಕ್ತ ರಾಗಿದ್ದಾರೆ. ಈ ವಿಷಯದಲ್ಲಿ ಲೋಕದೃಷ್ಟಾಂತವೇನೆಂದರೆ, ಒತ್ತಕಾವಶಾಲೆ ಯುಳ್ಳ ಜನಗಳು ಬೆಳ್ಳಗಿರುವ ಶಂಖವನ್ನು ಒಂದೊಂದು ಕಾಲದಲ್ಲಿ ಒಂದೊಂದು ಮಹೇಶ್ವರರೆಂದು ಸ್ಥಳದಲ್ಲಿ ಲೋಕದೃವಂದುಕಾಲದಲ್ಲಿ