SearchBrowseAboutContactDonate
Page Preview
Page 25
Loading...
Download File
Download File
Page Text
________________ 1 ಶ್ರೀ ಸಿದ್ಧ ಸೇನದಿವಾಕರಪ್ರಣೀತಂ 105 ಕಲ್ಯಾಣಮಂದಿರಸ್ತೋತ್ರಂ ಕಲ್ಯಾಣಮಂದಿರವುದಾರನನದ ಭೇದಿ, ಭೀತಾಭಯಪ್ರದವನಿಂದಿತಮ೬ಪದ್ಮಂ ಸಿ ಸಂಸಾರಸಾಗರನಿಮಜ್ಜ ದಶೇಷಜಂತು ಪೋತಾಯಮಾನನಭಿನಮ್ಮಜಿನೇಶ್ವರಸ್ಯ ಯಸ್ಯ ಸ್ವಯಂಸುರಗುರುರ್ಗರಿಮಾಂಬುರಾಶೇಃ ಸ್ತೋತ್ರಂಸುನಿತನುತಿರ್ನವಿಭುರ್ವಿಧಾತುಂ | ತೀರ್ಥೇಶ್ವರಸ್ಯಕಮಠಸ್ಮಯಧನಕೇ ತೋ - ಸಸ್ಯಾಹಮೇಷಕಿಲಸಂಸ್ತವನಂ ಕರಿಷ್ಯ || 2 | 1, 2, ತಾ|| ಕಮಠನೆಂಬ ಪೂರ್ವಜನ್ಮವೈರಿಯ ಅಹಂಕಾರಕ್ಕೆ ಅಗ್ನಿ ಯಂತಿರುವ ಘೋರೋಪಸರ್ಗಗಳನ್ನು ಎಣಿಸದೆ ಕೇವಲಜ್ಞಾನವನ್ನು ಪಡೆದು, ಪಂಚಕಲ್ಯಾಣಪಾತ್ರರಾಗಿ ಸಮಸ್ತ ದೇವಾದಿವಂದ್ಯರಾಗಿ ಸಮವಸರಣವಿರಾಜ ವಾನರಾಗಿ ಧರ್ಮಾಮೃತವರ್ಷದಿಂದ ಮೇಘದಂತೆ ಭವ್ಯಾತ್ಮರೆಂಬ ಪೈರು ಗಳನ್ನು ರಕ್ಷಿಸಿದಂತಹ ಗುರುತ್ವಕ್ಕೆ ನಿಧಿಯಾದಂತಹ (ಗೌರವಕ್ಕೆ ಸಮುದ್ರ ದಂತಿರುವ) ಶ್ರೀ ಪಾರ್ಶ್ವನಾಥ ತೀರ್ಥಂಕರರ ಸ್ತೋತ್ರವನ್ನು ವರಾಡಲು ಮಹಾಬುದ್ದಿಶಾಲಿಯಾದ ಬೃಹಸ್ಪತಿಯೂ ಕೂಡ ಸಮರ್ಥನಲ್ಲವೋ ಅಂತಹ ಪಾರ್ಶ್ವನಾಥ ತೀರ್ಥಂಕರರ ಸಮಸ್ತ ಮಂಗಳ ವಾಸಸ್ಥಾನವಾಗಿಯೂ ಶ್ರೇಷ್ಠವಾಗಿಯ, ಮತ್ತು ಸಮಸ್ತ ಪಾಪಗಳನ್ನು ಪರಿಹರಿಸುವುದಾಗಿಯೂ, ಚತುರ್ಗತಿಭ್ರಮಣವೆಂಬ ಸಂಸಾರಸಮುದ್ರದಲ್ಲಿ ಭಯಭೀತರಾದ ಪ್ರಾಣಿಗಳಿಗೆ ಅಭಯಪ್ರದಾನವನ್ನು ಕೊಡುವುದಾಗಿಯೂ, ಸಂಸಾರವೆಂಬ ಸಮುದ್ರದಲ್ಲಿ ಕಲ್ಯಾಣಮಂದಿರಸ್ತೋತ್ರ ಮುಳುಗುತ್ತಿರುವ ಸಮಸ್ತ ಜೀವಿಗಳಿಗೂ ಹಡಗಿನಂತೆ ದಡವನ್ನು ಸೇರಿಸು ವುದಾಗಿಯೂ, ಇರುವ ಪಾದಕಮಲಗಳನ್ನು ನಮಸ್ಕರಿಸಿ ಸಿದ್ದ ಸೇನದಿವಾಕರ ನೆಂಬ ಹೆಸರುಳ್ಳ ಈ ನಾನು ಯಥಾಶಕ್ತಿ, ಸೋತ್ರವನ್ನು ವರಾಡುತ್ತೇನೆಂದು ಆಚಾರ್ಯರು ಜಿನೇಂದ್ರ ಪಾದನಮಸ್ಕಾರಪೂರ್ವಕವಾಗಿ ಕಲ್ಯಾಣಮಂದಿರ ಎಂಬ ಪದವೇ ಪ್ರಾರಂಭದಲ್ಲಿ ಉಳ್ಳ ಈ ಸ್ತೋತ್ರವನ್ನಾರಂಭಿಸುತ್ತಾರೆ. ಸಾಮಾನ್ಯ ತೋಪಿತನವರ್ಣಯಿತುಂಸ್ವರೂಪ ಮಸ್ಕಾದೃಶಾಃ ಕಥನಧೀಶಭವಂತ್ಯಧೀಶಾಃ || ದೃಷ್ಟೊಪಿಕ್‌ಶಿಕಶಿಶುರ್ಯದಿದಾದಿನಾಂಧೋ ರೂಪಂ ರೂಪಯತಿಕಿಂಕಿಲಘರ್ನರಶ್ಮಿ 3. ತಾ|| ಓ ಸಮಸ್ತ ಲೋಕಾಧಿಪತಿಯಾದ ಶ್ರೀ ಪಾರ್ಶ್ವ ತೀರ್ಥಂಕರರೇ ! ತಮ್ಮ ಸ್ವರೂಪವನ್ನು ಸಾಧಾರಣವಾಗಿಯಾದರೂ ವರ್ಣಿಸು ವುದಕ್ಕೆ ನಮ್ಮಂತಹ ಅಲ್ಪಜ್ಞರು ಹೇಗೆ ಸಮರ್ಥರಾದೇವು ? ಹಗಲಿನಲ್ಲೇ ಕುರುಡಾದ ಗೂಬೆಮರಿಯು ಎಷ್ಟು ಗರ್ವಪಟ್ಟರೂ ಸೂರ್ಯನ ರೂಪವನ್ನು ನೋಡುವುದಕ್ಕೆ ಸಮರ್ಥವಾಗುವುದಿಲ್ಲವಷ್ಟೆ ? ಹಾಗೆ ಮಹಾಋದ್ದಿ ಬುದ್ದಿ ಸಾಮರ್ಥ್ಯಾದಿ ಗುಣಗಳುಳ್ಳ ದೇವೇಂದ್ರಾದಿಗಳಿಂದಲೂ ಹೊಗಳಲಶಕ್ಯವಾದ ತಮ್ಮ ಸ್ವರೂಪವನ್ನು ನಾನು ಹೊಗಳಲು ಹೇಗೆ ಸಮರ್ಥನಾದೇನೆಂದಭಿ ಪ್ರಾಯವು ಮೊಹಲ್ಲೆಯಾದನುಭವನ್ನ ಪಿನಾಥಮರ್ಕ್ಯೂ ನೂನಂಗುಣಾನ್ ಗಣಯಿತುಂನತನಕ್ತಮೇತ | ಕಲ್ಲಾಂತವಾಂತಪಯಸಃ ಪ್ರಕಟೋಪಿಯಸ್ಕಾ ಯೇತಕೇನಜಲಧರ್ನನುರತ್ನರಾಶಿಃ || 4 || 4, ತಾ|| ಓ ಗುಣಸಿಂಧುವೇ ! ಮೋಹನೀಯ ಕರ್ಮವು (ಅಜ್ಞಾನವು) ಕ್ಷಯವನ್ನು ಹೊಂದಿದನಂತರವೂ ಕೂಡ ಮನುಷ್ಯನ ಮನಸ್ಸಿನಲ್ಲೇ ಅನರಿ ಭವಿಸುವನಾದರೂ ಸಹ ತಮ್ಮ ಗುಣಗಳನ್ನು ಎಣಿಸುವುದಕ್ಕೆ ಸಮರ್ಥನಲ್ಲ. ಹೇಗೆಂದರೆ, ಪ್ರಳಯಕಾಲದಲ್ಲಿ ನಿಸ್ಸೇಷವಾಗಿ ನೀರೆಲ್ಲಾ ಬತ್ತಿಹೋಗಿ ಚೆನ್ನಾಗಿ ಕಾಣುತ್ತಿದ್ದರೂ ಸಮುದ್ರದಲ್ಲಿರುವ ರತ್ನರಾಶಿಯನ್ನು ಲೆಖ್ಯ ವರಾಡಲು
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy