________________ 22 ಪಂಚಸ್ತೋತ್ರ ಭಾವಪ್ರಕಾಶಿಕಾ -: ಭಕ್ತಾಮರಣೋತ್ರ (ವಯಸಾಂತತಿರ್ವಾ) ಎಂಬುದಾಗಿಯೂ ಪಾಠಾಂತರವುಂಟು ಆ ಪಕ್ಷದಲ್ಲಿ ಆ | ವನಪೇಕ್ಷಿಸುವ ಮುನಿಗಳಿಗೆ ಮೋಕ್ಷಕಾರಣವಾದ ತಪಸ್ಸನ್ನೂ (ರತ್ನತ್ರಯ ಪುಷ್ಪವೃಷ್ಟಿಯು ಆಕಾಶದಲ್ಲಿ ಹಾರಾಡುವ ಪಕ್ಷಿಗಳ ಸಾಲಿನಂತೆ ಇತ್ತೆಂದರ್ಥವು. ವನ್ನು ಉಪದೇಶಿಸುವುದಾಗಿಯೂ, ವರೂರು ಲೋಕದ ಪ್ರಾಣಿಗಳಿಗೂ ಈ ಶ್ಲೋಕದಲ್ಲಿ ಪುಷ್ಪವೃಷ್ಟಿಯೆಂಬ ಪ್ರಾತಿಹಾರ್ಯವು ವರ್ಣಿಸಲ್ಪಟ್ಟಿತು. ಶ್ರೇಷ್ಠವಾದ ಧರ್ಮವನ್ನು ಹೇಳುವುದರಲ್ಲಿ ಸಮರ್ಥವಾಗಿಯೂ ಮತ್ತು 3 ಶುಂಭತೃಭಾವಲಯಭೂರಿಭಾವಿಭೋ ಸರ್ವಜನಗಳಿಗೂ ಸ್ಪಷ್ಟಾರ್ಥವುಳ್ಳ ಅವರವರ ಭಾಷೆಯಾಗಿ ಪರಿಣಮಿಸುವ ಲೋಕತ್ರಯೆದ್ಯುತಿಮುತಾಂದ್ಯುತಿವಾಕ್ಷಿಪಂತೀ | ಸ್ವಭಾವವುಳ್ಳದ್ದಾಗಿಯಲೂ ಆಗುತ್ತದೆ. ಇದು ದಿವ್ಯಧ್ವನಿವರ್ಣನವು. ಪ್ರೊದ್ದಿವಾಕರನಿರಂತರಭೂರಿಸಂಖ್ಯಾ ಉನ್ನಿದ್ರಹೇಮನವಪಂಕಜಪುಂಜಕಾಂತೀ ? ದೀಪ್ಪಾಜಯತ್ಯಪಿನಿಶಾಮಪಿಸೋಮುಸೌಮಾಂ || 34 || ಪರ್ಯುಲ್ಲ ಸನ್ನಖವಯಖಶಿಖಾಭಿರಾಮಾ | 34, ತಾ|| ಓ ಪ್ರಭುವೇ ! ಉದಯಿಸುತ್ತಿರುವ ಅನೇಕ ಸೂರ್ಯರ ಪಾದಪದಾನಿತನಯತ್ರಜಿನೇಂದ್ರಧಃ ಕಾಂತಿಗೆ ಸವಕಾನಕಾಂತಿಯುಳ್ಳದ್ದಾಗಿ ಪ್ರಕಾಶಿಸುತ್ತಿರುವ ತಮ್ಮ ತೇಜಸ್ಸುಗಳ ಪದ್ಯಾನಿತತ್ರವಿಬುಧಾಃ ಪರಿಕಲ್ಪಯುಂತಿ | 36 || ಸಮೂಹವೆಂಬ ಭಾಮಂಡಲವು, ಮೂರು ಲೋಕದಲ್ಲಿರುವ ತೇಜಸ್ಸು 36. ತಾ, ಓ ಜಿನೇಂದ್ರನೇ ! ಅರಳಿರುವ ಬಂಗಾರದ ಕಮಲ ಪದಾರ್ಥಗಳನ್ನು ಜರಿಯುವಂತಹುದಾಗಿ ಚಂದ್ರನಿಂದ ಶೋಭಾಯಮಾನವಾದ ಸಮೂಹಕ್ಕೆ ಸಮಾನ ಕಾಂತಿಯುಳ್ಳದ್ದಾಗಿಯೂ, ನಾಲ್ಕು ಕಡೆಗೂ ಎರಚುತ್ತಿ ರಾತ್ರಿಯನ್ನು ಕೂಡ ಜಯಿಸುತ್ತದೆ. ಅಂದರೆ ಆ ಭಾಮಂಡಲವು ಚಂದ್ರಕಾಂತಿ ರುವ ಉಗುರುಗಳ ಕಾಂತಿಗಳಿಂದ ಮನೋಹರವಾಗಿಯೂ (ಪರಮಸುಂದರ ಯಂತೆ ತಣ್ಣಗೆ ಆನಂದಕರವಾಗಿದೆ. ಸೂರ್ಯಕಿರಣದಂತೆ ಸಂತಾಪಕರವಲ್ಲದೆ ವಾಗಿಯ) ಇರುವ ತಮ್ಮ ಪಾದಗಳು ಎಲ್ಲಿ ಹೆಜ್ಜೆಗಳನ್ನಿಡುತ್ತವೆಯೋ ಅಲ್ಲಿ ಪ್ರಕಾಶದಲ್ಲಿ ವಶಾತ್ರ ಸೂರ್ಯತೇಜಸ್ಸಿನಂತಿದೆ ಯಂದಭಿಪ್ರಾಯವು, ಅಂದರೆ ದೇವತೆಗಳು (ವೃಕ್ರಿಯಿಕಖುದ್ದಿಯಿಂದ) ಕಮಲಗಳನ್ನು ನಿರ್ಮಿಸುತ್ತಾರೆ. ಚಂದ್ರಪ್ರಕಾಶದಿಂದಲೂ ಚೆನ್ನಾಗಿ ತೊಲಗದ ಕತ್ತಲೆಯನ್ನು ತಮ್ಮ ತೇಜಸ್ಸಿನ ಸಂಚಾರಕಾಲದಲ್ಲಿ ಜಿನೇಂದ್ರರ ಹೆಜ್ಜೆ ಇಡುವಸ್ಥಳದಲ್ಲಿ ಕೆಳಗೆ ಕಮಲಗಳನ್ನು ಮಂಡಲವು ವಿಶೇಷವಾಗಿ ಹೋಗಲಾಡಿಸುತ್ತಾದ್ದರಿಂದ ರಾತ್ರಿ ಹಗಲೆಂಬ | ನಿರ್ಮಿಸುತ್ತಾರೆಂದಭಿಪ್ರಾಯವು, ಭೇದವನ್ನೇ ತೋರದ ಹಾಗೆ ವರಾಡಿ ಸರ್ವದಾ ಏಕರೀತಿಯಾಗಿ ಪ್ರಕಾಶಿಸುತ್ತ ಇತ್ತ೦ಯಥಾತನವಿಭೂತಿರಭೂಜಿ ನೇಂದ್ರ ದೆಂದಂ ಮುಖ್ಯಾಭಿಪ್ರಾಯವು. ಇಲ್ಲಿ ( ಸೋಮವಾ) ಎದು ಪಾಠವುಂಟು, ಧರ್ಮೋಪದೇಶನವಿದೌನತಥಾಪರಸ್ಯ | ಆ ಪಕ್ಷದಲ್ಲಿ ಚಂದ್ರನಂತೆ ತಮ್ಮ ಭಾಮಂಡಲವು ಶಾಂತ ತೇಜಸ್ಸಾಗಿದೆ, ಎಂದರ್ಥವು. ಯಾದೃಕ್ಷಭಾದಿನಕೃತಃ ಪ್ರಹತಾಂಧಕಾರಾ ಶಾಕು ತೊಗ್ರಹಗಣಸ್ಯ ವಿಕಾಶಿನೋಪಿ || 37 || ಸ್ವರ್ಗಾಪವರ್ಗಗಮಮಾರ್ಗವಿವಾರ್ಗಜೇಷ್ಟತಿ. ಸದ್ಧರ್ಮ ತತ್ವಕಥನೈ ಕಪಟು ಲೋಕ್ಯಾತಿ | 37. ತಾ ಓ ಜಿನೇಂದ್ರನೇ ! ತಾವು ಸಮವಸರಣ ವಿರಾಜಮಾನ ದಿವ್ಯಧ್ವನಿರ್ಭವತಿತೇನಿಶದಾರ್ಥಸರ್ವ ರಾಗಿ ಧರ್ಮವನ್ನು ಉಪದೇಶಿಸುವ ಕಾಲದಲ್ಲಿ ಪೂರ್ವದಲ್ಲಿ ಹೇಳಿದಂತಹ ಭಾಷಾಸ್ವಭಾವಪರಿಣಾಮಗುಣಪ್ರಯೋಜೃತಿ | 35 || ಅಶೋಕವೃಕ್ಷ, ಸುರಪುಷ್ಪವೃಷ್ಟಿ, ದಿವ್ಯಧ್ವನಿ, ಚಾಮರ ಸಿಂಹಾಸನ, 35. ತಾ|| ಓ ಜಿನದೇವನೇ ! ತಮ್ಮ ದಿವ್ಯಧ್ವನಿಯು ಸ್ವರ್ಗ ಭಾಮಂಡಲ, ದೇವದುಂದುಭಿ, ಮುಡ ಈ ಎಂಟು ಪ್ರಾತಿಹಾರ್ಯ ಸುಖವನ್ನಪೇಕ್ಷಿಸುವವರಿಗೆ ಸ್ವರ್ಗಕ್ಕೆ ಸಾಧಕವಾದ ಧರ್ಮವನ್ನೂ, ಮೋಕ್ಷ ಸಂಪತ್ತೆಂಬ ಬಹಿರಂಗ ಲಕ್ಷ್ಮಿಯು ತಮಗೆ ಹೇಗೆ ಉಂಟಾಯಿತೋ ಹಾಗೆ