________________ ಪಂಚಕ್ಕೋತ ಭಾವಪ್ರಕಾಶಿಕಾ ಭಕ್ತಾಮರತ್ರ ಕೊವಿಸ್ಮಯೋತ್ರಯದಿನಾಮಗುರಶೇಪೈ ಉಚ್ಚೆ ರಶೋಕತರುಸಂತಮುನ್ನಯಖds: ಸೃಂಸಂತೋನಿರವಕಾಶತಯಾಮುನೀಶ 1 ನಾಭಾತಿರೂಪವನಲಂಭವತೋನಿಶಾಂತol ದೊರುಸಾವಿನಿಧಾಶ್ರಯಜಾತಗರ್ವತಿ ಸೃಷ್ಟೊಲ್ಲ ಸರಣಮಸ್ತತಮೊವಿತಾನಂ ಸ್ವಪ್ಯಾಂತರೇಪಿನಕದಾಚಿದಪೀಕ್ಷಿಸಿ | 27 || ಬಿಂಬಂರನೇರಿವಪಯೋಧರಪಾರ್ಶ್ವವರ್ತಿ ಸಿನ | 28 || 27. ತಾ|| ಓ ಮುನಿನಾಥನೇ ! ಪರಮಾತ್ಮಸ್ವರೂಪವಾದ ತಮ್ಮನು | 28. ತಾ|| ಓ ಭಗವಂತನೇ ! ತಮ್ಮ ದಿವ್ಯ ದೇಹಕಾಂತಿಯು ಇಂತಹ ವಾಸಸ್ಥಾನವು ದುರ್ಲಭವೆಂಬುದಾಗಿ ಸಮಸ್ತ ಗುಣಗಳೂ ಆಶ್ರಯಿಸಿ ಮೇಲ್ಬಾಗದಲ್ಲಿರುವ ಅಶೋಕವೃಕ್ಷವನ್ನು ಆಶ್ರಯಿಸಿ ಮೇಲು ಭಾಗಕ್ಕೆ ಹೋಗು ಕೊಂಡಿವೆ ಅಂದರೆ ಆಶ್ಚರ್ಯವೇನು ?" ಇತರ ದೇವತೆಗಳ ಆಶ್ರಯದಿಂದ ತಿರುವ ಕಿರಣವುಳ್ಳದ್ದಾಗಿಯೂ, ಸಮಸ್ತ ಕತ್ತಲೆಯನ್ನು ಹೋಗಲಾಡಿಸುವು ರಾಗಾದಿದೋಷಗಳು ಬಹಳ ಗರ್ವವನ್ನು ಹೊಂದಿದವುಗಳಾಗಿ ಸ್ವಪ್ನದಲ್ಲಿಯ ದಾಗಿಯೂ, ಬಹಳ ನಿರ್ಮಲವಾಗಿ ಪ್ರಕಾಶಿಸುವುದಾಗಿಯೂ, ಮೋಡದ ನಿಮ್ಮನ್ನು ನೋಡುವುದಿಲ್ಲವು ಆದುದರಿಂದಲೇ ನೀವು ದೋಷರಹಿತರೆಂಬ | ಹತ್ತಿರದಲ್ಲಿರುವ ಸೂರ್ಯಬಿಂಬದಂತೆ ಪ್ರಕಾಶಿಸುತ್ತದೆ. ಆದರೆ ಅಶೋಕ ವಿಷಯವು ಏನಾಶ್ಚರ್ಯ ? ಗುಣಗಳೆಲ್ಲಾ ಅರಹಂತರಲ್ಲಿ ಸೇರಿತೆಂಬು ವೃಕ್ಷವೇ ಒಂದು ಮೋಡದಂತೆ ಕಾಣುತ್ತಿದೆ. ಅದರ ಮೇಲೆ ವ್ಯಾಪಿಸಿರುವ ದಾಗಿಯೂ, ರಾಗದ್ವೇಷಗಳೂ ಕೊದ ಲೋಭ ವಾನಮಾಯಾ ಶಂಕಾ ಶ್ರೀ ಆದಿಜಿನೇಂದ್ರರ ಮಂಡಲಾಕಾರವಾದ ತೇಜಸ್ಸಿನ ರಾಶಿಯೇ ಒಂದು ಭಯ ನಿದ್ರಾಪ್ರಮಾದ ಮೊದಲಾದ ದೋಷಗಳೂ ನಾನಾ ದೇವತೆಗಳನ್ನು ಸೂರ್ಯಬಿಂಬದಂತೆ ಕಾಣಿಸುತ್ತಿದೆಯೆಂದಭಿಪ್ರಾಯವು. ಇದರಿಂದ ಅಶೋಕ ಹೊಂದಿದವೆಂಬುದಾಗಿಯೂ ಸ್ತುತಿಸಿದ ಆಚಾರ್ಯರಿಗೆ ತಾತ್ಪರ್ಯ | ವೃಕ್ಷವನ್ನೂ, ಭಾಮಂಡಲವನ್ನೂ ವರ್ಣಿಸಿದಂತಾಯಿತು. ವೇನೆಂದರೆ ರಾಗಾದಿದೋಷದೊಡಗೂಡಿದ ದೇವರುಗಳನ್ನು ಮೋಕ್ಷಕ್ಕೋಸ್ಕರ ಧ್ಯಾನಮಾಡಕೂಡದೆಂತಲೂ ವೀತರಾಗನಾದ ಪರಿಶುದ್ಧ ಪರವಾತ್ಮಧ್ಯಾನ ಸಿಂಹಾಸನೇವಣಿನಯಖಶಿಖಾವಿಚಿತ್ರ ದಿಂದಲೇ ಆತ್ಮಕಲ್ಯಾಣರೂಪವಾದ ಮೋಕ್ಷವು ಉಂಟಾಗುವುದೆಂತಲೂ ವ್ಯಕ್ತ ವಿಭಾಜತೇತನವಪುಃ ಕನಕಾವದಾತಂ | ವಾಗುತ್ತದೆ. ಇದೇ ಅರ್ಥವನ್ನು ವಾದೀಭಸಿಂಹಸೂರಿಗಳು' ಹೀಗೆ ಅಪ್ಪಣೆ ಬಿಂಬಂದಿಯದ್ವಿಲಸದಂಶುಲತಾವಿತಾನಂ ಕೊಟ್ಟಿದ್ದಾರೆ : 5 ತುಂಗೋದಯಾದ್ರಿಶಿರಸೀವಹರಳಿ 5S83 Ess | 29 || 29, ತಾ|| ಓ ಭಗವಂತನೇ ! ನಾನಾ ವಿಧವಾದ ರತ್ನಗಳ ಕಾಂತಿ 1A ರಾಗಾದಿದೋಷಸಂಯುಕ್ತಃಪ್ರಾಣಿನಾಂನೈವತಾರಕಃ ಗಳಿಂದ ವಿಚಿತ್ರವರ್ಣವುಳ್ಳದ್ದಾದ ಸಿಂಹಾಸನದಲ್ಲಿ ಬಂಗಾರದಂತಿರುವ ತಮ್ಮ ಧ್ಯಾ ತೊಗರುಡಬೋಧೇನ ನಹಿಹಂತಿನಿಷಂಬಕಃ || ಪರಮೌದಾರಿಕ ದಿವ್ಯಶರೀರವು ಆಕಾಶದಲ್ಲಿ ವ್ಯಾಪಿಸುತ್ತಿರುವ ಕಿರಣಸಮೂಹ ತಾ|| ರಾಗವೇ ಮೊದಲಾದ ದೋಷವುಳ್ಳ ದೇವರು ಪ್ರಾಣಿಗಳಿಗೆ ವುಳ್ಳದ್ದಾಗಿ ಉದಯಪರ್ವತದ ಶಿಖರದಲ್ಲಿ ಉದಯಸಿರುವ ಸೂರ್ಯಬಿಂಬ ಸಂಸಾರ ಸಮುದ್ರವನ್ನು ದಾಟಿಸಲು ಯೋಗ್ಯವಾಗುವುದೇ ಇಲ್ಲ. ಹೇಗೆಂದರೆ ದಂತ ಪ್ರಕಾಶಿಸುತ್ತಿದೆ, ಉದಯಗಿ ಶಿಖರದಲ್ಲಿ ಉದಯಿಸಿದ ಸೂರ್ಯನು ಬಕಪಕ್ಷಿಯನ್ನು (ಕೊಕ್ಕರೆಯನ್ನು) ಗರುಡನೆಂದು ಧ್ಯಾನಮಾಡಿದರೆ ಆ ಭಾಂತಿ ಹೇಗೆ ಲೋಕೋಪಕಾರಾರ್ಥವಾಗಿಯೇ ಕತ್ತಲೆಯನ್ನು ತೊಲಗಿಸುವನೋ ರೂಪವಾದ ಧ್ಯಾನವು ಹಾವಿನ ವಿಷವನ್ನು ಇಳಿಸುವುದಿಲ್ಲ. ಹಾಗೆ ವೀತರಾಗ | ಹಾಗೆ ಸಮಸ್ತ ಪ್ರಾಣಿಗಳ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಆದಿ ಧ್ಯಾನವೇ ಮೋಕ್ಷಹೇತುವಾಗುವುದೇ ಹೊರತು ರಾಗಾದಿ ದೋಷದೊಡೆ ತೀರ್ಥಂಕರರೂ ಕೂಡ ಭವಾತ್ಮರ ಹೃದಯಕಮಲವನ್ನರಳಿಸುವರೆಂದಭಿ ಗೂಡಿದ ದೇವರುಗಳ ಧ್ಯಾನವು ಮೋಕ್ಷಹೇತವಲ್ಲವೆಂದಭಿಪ್ರಾಯವು ಪ್ರಾಯವು.