SearchBrowseAboutContactDonate
Page Preview
Page 15
Loading...
Download File
Download File
Page Text
________________ C1 ಪಂಚಕ್ಕೋತ ಭಾವಪ್ರಕಾಶಿಕಾ ಚಿತ್ರಂಕಿನುತ್ರಯದಿತೇ ತ್ರಿದಶಾಜಿ ನಾಭಿ / ಡಿ ರ್ನಿತಂ ಮನಾಗಪಿ ಮನೋವಿಕಾರವಾಗFo1 ಕಲ್ಲಾಂತ ಕಾಲಮರುಶಾ ಚಲಿಶಾಚಲೇನಕಿಂ ಮಂದರಾದ್ರಿ ಶಿಖರಚಲಿತ೦ಕದಾಚಿತ್ 15 || 15. ತಾ ಮೋಕ್ಷಾರ್ಥಿಗಳಾಗಿ ಕರ್ವುಕ್ಷಯರಾರ್ಥವಾಗಿ ತಪಸ್ಸನ್ನು ವರಾಡುವ ಮಹಾ ಮುನಿಗಳಿಂದಲೂ ಧ್ಯಾನಿಸುವುದಕ್ಕೆ ಯೋಗ್ಯವಾದ ಪರಿಶುದ್ದ ಪರವರಾತ್ಮ ಸ್ವರೂಪರಾದ ಜಿನೇಂದ್ರರೇ !.. ಸೌಂದರ್ಯ ಸೌಕು ಮಾಯರ್ರಿ ಲಾವಣ್ಯಾದಿಗುಣಗಳಿಂದ ಎಂತಹ ಸ್ಥಿರವನಸ್ಸನ್ನಾದರೂ ಮೋಹ ಪಡಿಸುವ ದೇವಸೀಯರು ಕೂಡ ನಿಮ್ಮ ಮನಸ್ಸಿಗೆ ಸ್ವಲ್ಪವೂ ಮೋಹವ ನುಂಟುಮಾಡಲು ಸಮರ್ಥರಾಗಲಿಲ್ಲ. ಇದೇನಾಶ್ಚರ್ಯ ? ಪ್ರಳಯ ಕಾಲದ ಗಾಳಿಯಲು ಸಾಧಾರಣ ಬೆಟ್ಟಗಳ ಶಿಖರವನ್ನು ಅಲ್ಲಾಡಿಸಿದರೂ ಮೇರುಪರ್ವತ ಶಿಖರವನ್ನಲ್ಲಾಡಿಸಲು ಸಮರ್ಥವಲ್ಲವಷ್ಟೆ ? ಇದರಿಂದ ವಿಕಾರ ಕಾರಿಯರಾದ ಸಾಮಗ್ರಿ ಸನ್ನಿಧಾನದಲ್ಲಿಯ ನಿರ್ವಿಕಾರನಾಗಿರುವುದು ತಮಗೇ ಸಲ್ಲತಕ್ಕ ಅಸಾಧಾರಣ ಗುಣವೇ ಹೊರತು ಸರ್ವಸಾಧಾರಣವಾಗಲಾರ ದೆಂದು ಮುಖ್ಯ ಭಾವವು. ನಿರ್ಧೂಮವರ್ತಿರ ಪವರ್ಜಿತತೈಲಪೂರಃ ಅದರ = ಕೃತ್ಸ೦ಜಗತ್ಯವಿದಂ ಪ್ರಕಟೀಕರೋ | Aವ ಗಮ್ಮೊನಚಾತುನುರುತಾಂಚಲಿ ತಾ ಚಲಾನಾಂ > ದೀಪೋಪರಸ್ತ್ರನಸಿನಾಥಜಗತ್ಪಕಾಶಃ || 16 || 16, ತಾ॥ ಓ ಕೇವಲ ಜ್ಞಾನದಿಂದ ಲೋಕಾಲೋಕ ಸಾಕ್ಷಾತ್ಕಾರ ವನ್ನು ವರಾಡುವ ಪರಮಾತ್ಮನೆ ! ತಾವೇ ಜಗತ್ತನ್ನು ಪ್ರಕಾಶಪಡಿಸುವ ವಿಚಿತ್ರಕ್ರಮವುಳ್ಳ ಒಂದು ಮಹಾ ದೀಪವು. ಕತ್ತಲೆಯಿಂದ ಮುಚ್ಚಲ್ಪಟ್ಟ ವಸ್ತುವನ್ನು ಇದು ಇಂಥಹುದೇ ವಸ್ತುವೆಂದು ದೀಪವು ಹೇಗೆ ಪ್ರಕಾಶ ಪಡಿಸುತ್ತದೆಯೋ ಹಾಗೆ ಈ ಜಗತ್ತಿನಲ್ಲಿ ಪರವರಾಣು ಮೊದಲುಗೊಂಡು ಸಕಲವನ್ನೂ ಯಥಾಸ್ಥಿತಿಯಾಗಿ ತಿಳಿಯಪಡಿಸುವುದರಿಂದ (ಪ್ರಕಾಶಪಡಿಸು ವುದರಿಂದ) ದೀಪಕ್ಕೆ ಸವರಾನರೆಂದಭಿಪ್ರಾಯವು, ಲೋಕಪ್ರಸಿದ್ದ ದೀಪವು - ಭಕ್ತಾಮರಣೋತ್ರ : ಎಣ್ಣೆ ಬತ್ತಿಯೊಡನೆ ಕೂಡಿದ್ದರೆ, ಗಾಳಿಯಿಂದ ಆರಿಹೋಗದಿದ್ದರೆ ವರಾತ್ರ ಕತ್ತಲೆಯಲ್ಲಿರುವ ವಸ್ತುಗಳನ್ನು ಪ್ರಕಟಪಡಿಸುವುದು. ಆದರೆ ಲೋಕಪ್ರಕಾಶಕ ದೀಪಪ್ರಾಯರಾದ ತಾವಾದರೂ ಹೊಗೆ ಇಲ್ಲದ್ದಾಗಿಯೂ, ಎಣ್ಣೆ ಬತ್ತಿ ಗಳಿಲ್ಲದೆ ಸರ್ವದಾ ಪ್ರಕಾಶಿಸುವುದಾಗಿಯೂ, ಬೆಟ್ಟದ ಶಿಖರವನ್ನು ಅಳ್ಳಾಡಿಸುವ ಗಾಳಿಯಿಂದ ಕೂಡ ಅಲ್ಲಾಡಿಸಲಶಕ್ಯವಾದದ್ದಾಗಿಯೂ, ಇರುವ ಲೋಕ ವಿಲಕ್ಷಣವಾದ ಬೇರೆ ವಿಚಿತ್ರ ದೀಪವಾಗಿದ್ದೀರಿ. ನಾಸ್ತ೦ಕದಾಚಿ ದುಪಯಾಸಿನರಾಹುಗನ್ನತಿ ಸೃಷ್ಟಿಕರೊಷಿ ಸಹಸಾಯುಗಪಟ್ಟ ಗತಿ 1 ವತಿ ನಾಂಭೋಧರೋದರನಿರುದ್ದ ಮಹಾಪ್ರಭಾವಃ ಸೂರ್ಯಾತಿಶಾಯಿನಹಿಮಾಸಿಮುನೀಂದ್ರ ಲೋಕೆ 17 || - 17. ತಾ|| ಓ ಮುನಿಶ್ರೇಷ್ಠನೇ ! ತೇಜೋನಿಧಿಯಾದ ತಮ್ಮನ್ನು ಸೂರ್ಯನಿಗೆ ಸಮಾನರೆಂದು ಹೋಲಿಸುವುದೂ ಕೂಡ ಸರಿಯಲ್ಲ. ಅದು ಏತಕ್ಕೆಂದರೆ ಸೂರ್ಯನಿಗೆ ನಿತ್ಯವೂ ಅಸ್ತಂಗತನಾಗುತ್ತಾನೆಂಬ ದೋಷವಿದೆ, ರಾಹುವಿನಿಂದ ಪ್ರಸಿಸಲ್ಪಡುತ್ತಾನೆಂಬ ದೋಷವಿದೆ, ಮತ್ತು ಮೋಡಗಳಿಂದ ಮುಚ್ಚಲ್ಪಟ್ಟು ಮಂಕಾದನೆಂಬ ದೋಷವಿದೆ. ಕೇವಲಜ್ಞಾನವೆಂಬ ಜ್ಯೋತಿ ನಿಂದ ಒಂದೇ ಕಾಲದಲ್ಲಿ ಶೀಘ್ರವಾಗಿ ಸರ್ವ ಲೋಕಾಲೋಕವನ್ನು ಪ್ರಕಾಶ ಗೊಳಿಸುವ ತಾವು ಅಸ್ತಮನ ರಾಹುಗ್ರಹಣ ಮೋಡಗಳಿಂದ ಮುಚ್ಚಲ್ಪಡುವಿಕೆ ಮುಂತಾದ ಯಾವ ದೋಷಗಳೂ ಇಲ್ಲದವರಾದ್ದರಿಂದ ಲೋಕದಲ್ಲಿ ಸೂರ್ಯ ನನ್ನು ಮಾರಿಸಿದ ಮಹಾಮಹಿಮೆಯುಳ್ಳವರಾಗಿ ಸರ್ವೋತ್ಕೃಷ್ಟರಾಗಿ ಪ್ರಕಾಶಿಸುತ್ತೀರಿ. ನನ್ ಭಾ ಆ ನಿತೋದಯಂದಳಿತನೊಹಮಹಾಂಧಕಾರಂnn ಗವ೦ನರಾಹುವದನಸ್ಸನವಾರಿಧಾನಾಂ | Naada ವಿಭಾಜತೇತನವುಖಾಮನ ಕಾಂತಿ N: ವಿದ್ಯೆತಯಜ್ಞಗದಪೂರ್ವಶಶಾಜ್ಯ ಬಿಂಬಂ || 18 || 18. ತಾ|| ಓ ಜಿನರಾಜನೇ ! ಲೋಕಪ್ರಸಿದ್ದವಾದ ಚಂದ್ರನನ್ನು ಮೀರಿಸಿದ ಗುಣಾತಿಶಯಗಳಿಂದ ಜಗತ್ತಿನ ಪ್ರಕಾಶಪಡಿಸುವ ತಮ್ಮ ಮುಖ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy