SearchBrowseAboutContactDonate
Page Preview
Page 14
Loading...
Download File
Download File
Page Text
________________ - ಭಕ್ತಿವರಸ್ತೋತ್ರ 13. ತಾ|| ಓ ಜಿನರಾಜನೇ ! ದೇವತೆಗಳ, ಮನುಷ್ಯರ ಮತ್ತು ನಾಗದೇವರುಗಳ ಕಣ್ಣುಗಳನ್ನು ಆನಂದಪಡಿಸುವಂತಹುದಾಗಿಯ, ಮತ್ತು ಮರುಲೋಕಗಳಲ್ಲಿರುವ ಸಮಸ್ತ ಸುಂದರ ವಸ್ತುಗಳನ್ನೂ ವಿಶಾರಿದ ಸೌಂದರ್ಯವುಳ್ಳದ್ದಾಗಿಯೂ, ಇರುವ ತಮ್ಮ ಮುಖಕ್ಕೆ ಕಲಂಕದಿಂದ ಮಧ್ಯದಲ್ಲಿ ಕಪ್ಪಾಗಿಯೂ ಹಗಲಿನಲ್ಲಿ ಒಣಗಿದ ಎಲೆಯಂತೆ ನಿಸ್ತೇಜವಾದ (ಮಂಕಾಗಿ ಕಾಂತಿಯಿಲ್ಲದ) ಚಂದ್ರಬಿಂಬವನ್ನು ಹೇಗೆ ಹೋಲಿಸಬಹುದು ? ಅಂದರೆ ಲೋಕದಲ್ಲಿ ಇತರ ದೇವರುಗಳ ಮುಖಕ್ಕೆ ಚಂದ್ರಬಿಂಬವನ್ನು ಹೋಲಿಸುವಂತೆ ಸರ್ವಾಶಯ ಸೌಂದರ್ಯದಿಂದ ಜಗದಾನಂದಕರವಾದ ಮತ್ತು ಪರಮಶಾಂತಿ ರಸದಿಂದ ತುಂಬಿ ತುಳುಕುವ ಸಮುದ್ರದಂತಿರುವ ತಮ್ಮ ಮುಖಕ್ಕೆ ಹೇಗೆ ಹೋಲಿಸಬಹುದೆಂದು ಭಾವವು. ಪಂಚಕ್ಕೋತ ಭಾವಪ್ರಕಾಶಿಕಾ ಸೆಳೆಯುವ ತಮ್ಮ ದಿವ್ಯ ಸೌಂದರ್ಯವನ್ನು ದರ್ಶನ ಮಾಡಿದವನಿಗೆ ಮತ್ತೊ೦ ದನ್ನು ನೋಡಬೇಕೆಂಬ ಇಚ್ಛೆಯೇ ಹುಟ್ಟಲಾರದೆಂದಭಿಪ್ರಾಯವು. ಮೈಶ್ರಾಂತರಾಗರುಚಿಭಿಃ ಪರಮಾಣುಭಿ - - - ನಿರ್ವಾಹಿತ ತ್ರಿಭುವನೈಕಲಲಾನುಭೂತ | - ತಾನಂತಏವಖಲುತೇಷ್ಯಣವಃ ಪೃಥಿವ್ಯಾಂ - ಚಂದn ಯಸಮಾನ ಮನರಂ ನಹಿರೂಪನುಸ್ತಿಪಟ್ | 12 || 12. ತಾ|| ಓ ಮೂರು ಲೋಕಗಳಿಗೂ ತಿಲಕದಂತೆ ಅಲಂಕಾರ ಸ್ವರೂಪವುಳ್ಳ ಸ್ವಾಮಿಯೇ! ಪರಮ ಶಾಂತ ರಸಸಮುದ್ರದಂತಿರುವ ತಮ್ಮ ದಿವ್ಯದೇಹದ ಉತ್ಪತ್ತಿಗೆ ಕಾರಣಗಳಾದ ಪುದಲ ಪಂಜಗಳು ಭೂಲೋಕದಲ್ಲಿ ತಮ್ಮ ದೇಹೋತ್ಪತ್ತಿಗೆ ಸಾಕಾದಷ್ಟು ಇದ್ದುವೇ ಹೊರತು, ಒಂದು ಪುದ್ದಲವು ಕೂಡ ಶೇಷವಾಗಿ ಉಳಿಯಲಿಲ್ಲವೆಂದು ನಾನು ತಿಳಿಯುತ್ತೇನೆ. ಹಾಗೆ ತಮ್ಮ ದೇಹನಿರ್ಮಾಣಕ್ಕೆ ಉಪಾದಾನ ಕಾರಣವಾದ (ಮುಖ್ಯ ಕಾರಣವಾದ) ಅಂತಹ ಪರವು ಶಾಂತಕಾಂತಿಯುಳ್ಳ ಪದ್ದಲ ಪುಂಜವು (ಪರಮಾಣುಗಳ ರಾಶಿಯು) ಭೂಲೋಕದಲ್ಲಿ ವಿಕ್ಕಿದ್ದ ಪಕ್ಷದಲ್ಲಿ ತಮ್ಮಂತಹ ಪರಮಶಾಂತ ತೇಜಸ್ಸುಳ್ಳ ಮತ್ತೊಬ್ಬ ಪುರುಷನು ಹೇಗೆತಾನೆ ಹುಟ್ಟದಿರುವನು ? ಆದುದ ರಿಂದಲೇ ಸಮಸ್ತ ಶಾಂತ ಪುದಲ ರಾಶಿಯು ತಮ್ಮ ಶರೀರರೂಪವಾಗಿಯೇ ನಿರ್ಮಾಣವಾಯಿತೆಂದು ಸಂಭಾವಿಸುವುದಕ್ಕೆ ಯೋಗ್ಯವಾಗಿದೆ. ಆದುದರಿಂದಲೇ ಇಂತಹ ಪರಮಶಾಂತಿಗೂ, ಲೋಕೋತ್ತರಸೌಂದರ್ಯಾದಿಗಳಿಗೂ ನಿಧಿಯಾದ ತಮ್ಮನ್ನು ದರ್ಶನವಾಡಿದ ಕಣ್ಣಿಗೆ ರಾಗದ್ವೇಷಾದಿ ದೋಷ ಸೂಚಕವಾದ ಇತರ ದೇವತೆಗಳ ಘೋರಾಕಾರದರ್ಶನವು ಹೇಗೆ ರುಚಿಸೀತು ? ಎಂದು ಪೂರ್ವಶೋಕಾರ್ಥದೊಡಗೂಡಿದ ಮುಖ್ಯಾಭಿಪ್ರಾಯವು SS 889). ವಕ್ರಂಕ್ಟ ತೇಸುರನರೋರಗ ನೇತ್ರಹಾರಿ ನಿಶ್ರೇಷನಿರ್ಜಿತ ಜಗತಯೋಪನಾನಂ 1 ಬಿಂಬಂಕಲಂಕ ಮಲಿನಂಕ್ಯ ನಿಶಾಕರಸ್ಯ .. ಯದ್ಯಾಸರೇ ಭವತಿ ಪಾಂಡುಪಲಾಶ ಕಲ್ಪಂ || 13 || - ಸಂಪೂರ್ಣಮಂಡಲ ಶಶಾಜ್ಯ ಕಲಾಕಲಾಸ ಪda - ಶುಭಾ ಗುಣಾಸ್ತ್ರಿಭುವನಂತವಲಜ್ಜಯಂತಿ 1 ವಾಜದಡ್ಡ ಯೇಸಂತಾಸ್ತ್ರಿ ಜಗದೀಶ್ವರನಾಥನೇಕಂ ನಟಿ ರಕ ಕಸ್ತಾನ್ನಿನಾರಯುತಿ ಸಂಚರತೋಯಥೇಷ್ಟಂ || 14 || 14, ತಾ|| ಓ ಭಗವಂತನೇ ! ಸಂಪೂರ್ಣಚಂದ್ರನ ಕಳೆಗಳರಾಶಿಯಂತೆ ನಿರ್ಮಲಗಳಾದ ತಮ್ಮ ಗುಣಗಳು ಮೂರು ಲೋಕಗಳನ್ನು ವಿಶಾರಿ ಹೋಗು ತವೆ. ಅಂದರೆ ಕೇವಲಜ್ಞಾನಪ್ರಭಾವದಿಂದ ಆವಿರ್ಭವಿಸಿರುವ ಅನಂತ ಜ್ಞಾನಾದಿ ಗುಣಗಳು ಯಾವ ನರೇಂದ್ರ ಸುರೇಂದ್ರ ಧರಣೇಂದ್ರ ಮುನೀಂದ್ರಾದಿ ಗಳಿಗೂ ಇಲ್ಲವಾದುದರಿಂದ ಮೂರುಲೋಕಗಳಿಂದಲೂ ನಮಸ್ಕರಿಸಲ್ಪಡುವ ತಮ್ಮ ಗುಣಾತಿಯವು ಎಲ್ಲರನ್ನೂ ವಿಾರಿರುವುದೆಂದಭಿಪ್ರಾಯವು. ಈ ಪ್ರಕಾರ ಎಲ್ಲಾ ಕಡೆಯೂ ತಮ್ಮ ಗುಣಗಳು ತಡೆಯಿಲ್ಲದೆ ಸ್ವಚ್ಛಯರಾಗಿ ಸಂಚರಿಸುವುದು, ಮೂರು ಲೋಕಕ್ಕೂ ಸ್ವಾಮಿಯಾದ ತಮ್ಮನ್ನು ಆಶ್ರಯಿ ಸಿರುವ ಬಲದಿಂದಲೇ ಸರಿ. ಹೇಗೆಂದರೆ ರಾಜಾಶ್ರಿತರು ಎಲ್ಲಾ ಕಡೆಯೂ ತಡೆ ಯಿಲ್ಲದೆ ಸಂಚರಿಸುವುದು ರಾಜಾಶ್ರಯಬಲದಿಂದಲ್ಲವೇ ? ಹಾಗೆಯೇ ತಮ್ಮ ಗುಣಗಳಿಗೂ ಸರ್ವಲೋಕಗಳಲ್ಲಿಯೂ ನಿರರ್ಗಳ ಸಂಚಾರವು ಯುಕ್ತವೆಂದಲ್ಲಿ ಪ್ರಾಯವು S STS353 ( ರಿ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy