________________ - ಪಂಚಸೋತ ಭಾವಪ್ರಕಾಶಿಕಾ ಅ 5, ತಾ|| ಓ ಮುನಿಗಳಿಗೆಲ್ಲಾ ಸ್ವಾಮಿಯಾದ ಶ್ರೀ ವೃಷಭತೀರ್ಥಂಕ ರರೇ ! ತಮ್ಮನ್ನು ಸ್ತುತಿಸುವುದು ಅಶಕ್ಯವಾದರೂ ಕೂಡ ಅಂತಹ ಮಹಾ ಬುದ್ದಿಯೇ ಮೊದಲಾದ ಸಾಮರ್ಥವಿಲ್ಲದ ನಾನು ಭಕ್ತಿವಶದಿಂದ ತಮ್ಮನ್ನು ಸ್ತುತಿಸಲು ಪ್ರವರ್ತಿಸಿದೆನು. ಇದು ಯುಕ್ತವೇಸರಿ ಅದು ಹೇಗೆಂದರೆ ಲೋಕದಲ್ಲಿ ಹೆಣ್ಣು ಜಿಂಕೆಯು ತನ್ನ ಶಕ್ತಿಯನ್ನು ಆಲೋಚಿಸದೆ ತನ್ನ ಮರಿ ಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ಸಿಂಹದ ಎದುರಿಗೆ ಪ್ರತಿಭಟಿಸಿ ಹೋಗುವದಿಲ್ಲವೇನು ? (ಹೋಗಿಯೇ ಹೋಗುತ್ತದೆಂದಭಿಪ್ರಾಯವು) ಹಾಗೆ ಅಶಕ್ತನಾದ ನಾನೂ ಕೂಡ ತಮ್ಮನ್ನು ಸ್ತುತಿಸುತ್ತೇನೆಂಬ ಸಾಹಸದಲ್ಲಿ ಪ್ರವರ್ತಿಸುತ್ತೇನೆಂದು ಭಾವವು. ಓಓದಪಡಿಸಿರಸಿ * ಭಕ್ತಾಮರಣೋತ್ರದ ತಮ್ಮಲ್ಲಿರುವ ಭಕ್ತಿಯಿಂದುಂಟಾದುದರಿಂದ ಭವಾತ್ಮರಿಗೆ ಮನೋಹರ ವಾದೀತೆಂದಭಿಪ್ರಾಯವು, ತೃತ್ವಂಸವೇನಭವಸಂತತಿ ಸನ್ನಿ ಬದ್ದಂ. ಪಾಪಂ ಕ್ಷಣಾತ್ಮಯನುಪೈತಿ ಶರೀರಭಾಚಾಂ | ಆಕಾಂತ ಲೋಕ ಮಲಿನೀಲಮಶೇಷವಾಶು. ಸೂರ್ಯಾ೦ಶುಭಿನ್ನ ನಿವಶಾರ್ವರ ಮಂಧಕಾರಂ || 7 || 7. ತಾ|| ಓ ಆದಿ ಜಿನೇಶ್ವರರೇ ! ಈ ಲೋಕದಲ್ಲಿ ಅನಾದಿಭವ ತಮ್ಮ ವಿಷಯದಲ್ಲಿ ಉಂಟಾಗಿರುವ ನನ್ನ ಭಕ್ತಿಯೇ ಪ್ರೇರಕ * ವಾಗಿ ನನ್ನನ್ನು ಸುತಿ ವರಾಡುವಂತೆ ಪ್ರೇರೇಪಿಸುತ್ತದೆ ಎಂಬರ್ಥವನ್ನು ದೃಷ್ಟಾಂತಗಳೊಡನೆ ಒಪ್ಪಿಸುತ್ತಾರೆ. ಆ ಅಲ್ಪ ಶುತಂ ಶ್ರುತವತಾಂ ಪರಿಹಾಸಧಾನ... 91135 ಇದರ ತದ್ಭಕ್ತಿರೇವ ಮುಖರಿ ಕುರುತೇ ಬಲಾನ್ಮಾಂ 18 ಸಿಸಿ ಜಯತ್ತೋ ಕಿಲಕಿಲನಧಮಧುರಂ ವಿರಾಶಿ ಭವಿಂದಾ ತಚ್ಚಾರುಚತ ಕಲಿಕಾನಿಕರೈಕಹೇತು | 6 || 6. ತಾ॥ ಓ ಜಿನನಾಥರೇ ! ಅಪಾರ ಮಹಿಮೆಯುಳ್ಳ ತಮ್ಮನ್ನು ಸ್ತುತಿಸಲು ಪ್ರವರ್ತಿಸಿದ ನಾನು ಸ್ವಲ್ಪವಾದ ಶಾಸ್ತ್ರಶ್ರವಣವುಳ್ಳವನಾಗಿದ್ದರೂ, ಪರಿಪೂರ್ಣ ಶಾಸ್ತ್ರಜ್ಞರ ಪರಿಹಾಸಕ್ಕೆ ಪಾತ್ರನಾಗಿದ್ದರೂ, ತಮ್ಮಲ್ಲಿರುವ ಭಕ್ತಿಯೇ ನನ್ನನ್ನು ಬಲಾತ್ಕರಿಸಿ ಸ್ತುತಿಮಾಡಿಸುತ್ತದೆ, ಅದು ಹೇಗೆಂದರೆ ಲೋಕದಲ್ಲಿ ಕೋಕಿಲಪಕ್ಷಿಯು ವಸಂತಋತುವಿನಲ್ಲಿ ಬಹಳ ಮನೋಹರವಾಗಿ ಕಗುತ್ತದೆ. ಈ ಮನೋಹರ ಪಂಚಮಸ್ಕರವು ಆ ವಸಂತಋತುವಿನಲ್ಲಿ ಚಿಗುರಿದ ವರಾವಿನಮರದ ಚಿಗುರುಗಳನ್ನು ಮೆಲ್ಲುವುದರಿಂದಲ್ಲವೆ ? ಹಾಗೆ ಕೋಗಿಲೆಯಂತೆ ಅಜ್ಞನಾದ ನನ್ನ ಸ್ತೋತ್ರವೂ ಕೂಡ ಭಗವಂತನಾದ ಮಲಗಳನ್ನು ಕ್ಷಯಪಡಿಸಿ ಸ್ವಾಭಾವಿಕವಾದ ಅಪರಿಮಿತ ಜ್ಞಾನಾನಂದ ಸ್ವರೂಪ ರಾಗಿ ಪ್ರಕಾಶಿಸುವ ಪರಿಶುದ್ದ ಪರಮಾತ್ಮಭಾವವದಿದ ತಮ್ಮನ್ನು ಭಕ್ತಿ ಪರವಶರಾಗಿ ಏಕರೂಪವಾದ ಮನವಚನಕಾಯಗಳಿಂದ ಭಜಿಸಿ (ಸ್ಮರಿಸಿ) ನಮಸ್ಕರಿಸಿ ಸ್ತುತಿಸುವ ಪ್ರಾಣಿಗಳಿಗೆ ಕ್ಷಣಮಾತ್ರದಿಂದ ಕ್ಷಯವನ್ನೆದುವುದು, ಅದು ಹೇಗೆಂದರೆ ರಾತ್ರಿಯಲ್ಲಿ ಲೋಕವನ್ನೆಲ್ಲಾ ಮುಚ್ಚಿಕೊಂಡು ದುಂಬಿ ಯಂತೆ ಕಪ್ಪಗಿರುವ ಸಮಸ್ತವಾದ ಕತ್ತಲೆಯನ್ನು ಸೂರ್ಯಕಿರಣವು ಉದಯಿಸಿದ ವರಾತ್ರದಿಂದಲೇ ಹೇಗೆ ತೊಲಗಿಸುವುದೋ, ಹಾಗೆ ತಮ್ಮನ್ನು ಜ್ಞಾನ ಭಕ್ತಿ ಪೂರ್ವಕವಾಗಿ ಸ್ತುತಿಸಲು ಸರ್ವ ಮಹಾ ಪಾಪಗಳೂ ತೊಲಗಿ ಹೋಗುವು ಎಂದಭಿಪ್ರಾಯವು... ಮತಿನಾಥತವಸಂಸ್ಕವನಂ ಮಯೇನ ತಂತಿ ಮಾರಭ್ರ ತೇತನುಧಿಯಾಪಿ ತವಪ್ರಭಾವಾತ್ | ಚೇತೋಹರಹ್ಮತಿಸತಾಂನಳಿನೀದಲೇಷು ಮುಕ್ತಾಫಲದ್ಯುತಿ ಮುಪೈನನೂದಬಿಂದುಃ || 8 || | de 8. ತಾ॥ ಓ ರಕ್ಷಕರಾದ ಆದಿ ತೀರ್ಥಂಕರರೇ ! ಪೂರ್ವೋಕ್ತ ಪ್ರಕಾರ ವಾಗಿ ತಮ್ಮ ಸ್ತುತಿಯು ಸಮಸ್ತ ಪಾಪ ಪರಿಹಾರಕವೆಂದು ತಿಳಿದು ನಾನು ಅಲ್ಪ ಬುದ್ಧಿಯುಳ್ಳವನಾಗಿದ್ದರೂ ತಮ್ಮ ಸ್ತೋತ್ರವನ್ನು ಮಾಡಲಾರಂಭಿಸು ತೇನೆ. ತಮ್ಮ ಮಹಾತ್ಮದಿಂದ ಈ ಸ್ತೋತ್ರವು ಮನೋಹರವಾದೀತು.