SearchBrowseAboutContactDonate
Page Preview
Page 10
Loading...
Download File
Download File
Page Text
________________ ಆತ ವಿಷಯಾನುಕವN . ಶ್ರೀ ವೀತರಾಗಾಯನಮಃ ಟST ನ 1 ಶ್ರೀ ಮಾನತುಂಗಾಚಾರ್ಯವಿರಚಿತಂ // .. ಭಕ್ಕಾಮರಸೋತ್ರಂ ಗGGU 936) 01-29 - 30-54 -- +2 57 + ಭಕ್ತಾಮರಣೋತ್ರಂ ಕಲ್ಯಾಣಮಂದಿರ ಸ್ತೋತ್ರಂ ಏಕೀಭಾವಸ್ತೋತ್ರಂ ವಿಷಾಪಹಾರ ಸ್ತೋತ್ರಂ ಭೂಪಾಲ ಸ್ತೋತ್ರಂ ಜ೫-೭೧ 72-94 95-109 - 1. ಶ್ರೀ ಮಾನತುಂಗಾಚಾರ್ಯರು ಜನ್ಮ ಸಾಫಲ್ಯಕರವಾದ ಜಿನೇಂದ್ರ ಸ್ತೋತ್ರವನ್ನು ಮಾಡಲಾರಂಭಿಸಿ ಜನ ಪರಮಭಕ್ತಿ ಪ್ರೇರಿತರಾಗಿ ಅಷ್ಟಾದಶ ದೋಷರಹಿತನಾಗಿಯೂ, ಆವಿರ್ಭೂತಾನಂತಜ್ಞಾನಾದ್ಯಷ್ಟಗುಣ ಪರಿಪೂರ್ಣ ನಾಗಿಯೂ, ಲೋಕಾಲೋಕ ಸಾಕ್ಷಾತ್ಕಾರ ರೂಪವಾದ ಕೇವಲಜ್ಞಾನಪ್ರಕಾಶ ದಿಂದ ಸೂರ್ಯನಂತೆ ಜಗವನ್ನು ಬೆಳಗುವನಾಗಿಯೂ, ಕರ್ಮ ಶತ್ರುಗಳನ್ನು ಜಯಿಸಿದಂತಹ ಆದಿ ಜಿನೇಶ್ವರನ ಪಾದಕಮಲಗಳನ್ನು ಮನವಚನ ಕಾಯ ಗಳಿಂದ ಏಕರೂಪವಾಗಿ ನಮಸ್ಕರಿಸಿ ಸ್ತೋತ್ರವನ್ನು ಮಾಡುತ್ತಾರೆ. ಇಲ್ಲಿ ಭಕ್ತಾವರ ಪ್ರಣತಾಳಿ ಮಣಿಪ್ರಭಾಣಾನ ದಾಟಿ ಮುದ್ಯೋತಕಂದಳಿತಪಾಪ ತನೋವಿತಾನಂ |.. ಸುಕ್ಷಣವು ಜಿನಪಾದಯುಗಂ ಯುಗಾದಾ : ವಾಲಂಬನಂ ಭವಜಲೇ ಪತತಾಂಜನಾನಾಂ | 1 | ಯಸ್ಸ೦ಸ್ತುತಸ್ಸಕಲವಾಯು ತತ್ವಬೋಧಾ ಬಜ ದುದೂತಬುದ್ದಿ ಪಟುಭಿ ಸುರಲೋಕನಾಥೈಃ | ಸ್ಫೋರ್ಜಗಿ ತಯಚಿತ್ತ ಹರೈರುದಾರೈಸಿ ಸೋಕಿಲಾಹನಪಿತಂ ಪ್ರಥಮಂ ಜಿನೇಂದ್ರಂ | 2 | 2. ತಾ|| ಭಕ್ತರಾದಂತಹ ಭವನಾಮರ ವ್ಯಂತರಾಮರ ಜೊತಿರ್ದವ ಕಲ್ಪಾಮರರೆಂಬ ಚತುರ್ವಿಧವಾದ ದೇವತೆಗಳ ಸಮೂಹಗಳಿಂದಲೂ ಅವರಿಗೆ
SR No.035334
Book TitleKannada - Stotra Samuh - Bhaktamar - Kalyan Mandir - Ekibhav - Vishapahara - Bhopala Stotra
Original Sutra AuthorN/A
AuthorShantiraj Shastri
PublisherPandit Ratna Erthur Shantiraj Trust
Publication Year1989
Total Pages67
LanguageKannada
ClassificationBook_Other
File Size9 MB
Copyright © Jain Education International. All rights reserved. | Privacy Policy