________________
' ಶಬ್ದಕೋಶ
೭೮೧ ವಿಯಚ್ಚಕ್ರ-ಆಕಾಶಮಂಡಲ ೧-೧೧೦ ' ವೃತ್ತಿ-೧ ಕೃಶಿಕ್ಕಾದಿವೃತ್ತಿ (ರಸಾನುಗುಣವಾದ ವಿಯತ್ತಳ-ಆಕಾಶಪ್ರದೇಶ ೧-೧೨೪ ವ, ಪದಗಳ ಜೋಡಣೆ ೨, ನಡತೆ ೨-೨೨
೧-೯ ವಿಲಿಪ್ತ-ಬಳಿದ ೩-೮೪
ವೃಷಧ್ವಜ-ಈಶ್ವರ ೧೨-೪೦ ವಿಲುಪ್ತ-ನಾಶಮಾಡಲ್ಪಟ್ಟ ೪-೧೮ವ : ವೃಷಸ್ಕಂಧ-ಎತ್ತಿನ ಹೆಗಲು ವಿಲುಳಿತ-ಒದರಿದ ೧೩-೫೫ ವ ವೇಣು-ಬದುರು ೯-೧೦೪ ವಿಲೋಕನ, ವಿಳೋಕನ-ನೋ ೫-೧೧, ವೇತಂಡ-ಆನೆ ೧೨-೮೬ ವ * ೪-೭೭
ವೇತ್ರಾಸನ-ಬೆತ್ತದ ಪೀಠ ೨-೫೨ ವ, ವಿಶದ-ಬೆಳ್ಳಗಿರುವ ೧-೪೧, ೬-೩ವ | ೬-೧೧ವ | ವಿಶಸನ-ಕೊಲೆ ೧೨-೬ ವ
ವೇಮಾಯಿ-ಅಜಾಗರೂಕನಾಗು, ಮೋಸ ವಿಶಸನರಂಗ-ಯುದ್ಧರಂಗ
ಹೋಗು ೩-೩೨ ವಿಶ್ವಥ-ಸಡಲಿಹೋದ ೫-೫೧
ವೇಲೆ-ಪ್ರವಾಹ, ಉಬ್ಬರ ೧-೧೪೬ ವಿಶ್ವ-ಸಮಸ್ತ, ಎಲ್ಲ ೧-೧೪೯, ೪-೧೦ವ ಈ ವೇಳೆ ೧೦-೨೪ ವ ವಿಶ್ವಂಭರಾ-ಭೂಮಿ ೪-೧೦ ವ ವೇಳಾ-ದಡ ೧-೧೪೨ ವ , ವಿಶ್ರಾಂತ-ನಿಂತ, ವ್ಯಾಪಿಸಿರುವ ೪-೪೨ ವೇಳೆಗೊಳ್ -ಸಮಯವನ್ನು ಹೊಂದು ವಿಶಿಖ-ಬಾಣ
ಕಟ್ಟನ್ನನುಸರಿಸು ೫-೩೩, ೧೩-೧೫ ವಿಶೀರ್ಣ-ಭಗ್ನವಾದ, ನಷ್ಟವಾದ ೨-೨೯ವ ವೈಕರ್ತನ-(ಸೂರ್ಯನ ಮಗ) ಕರ್ಣ , ಒಡೆದ ೧೨-೧೩೬
- ೮-೧೦೪, ೧೨-೧೩೫ ವ : ವಿಶೇಷಕರು-ಮುಖ್ಯಸ್ಥರು ೧೩-೩೩ ವ ವೈಜಯಂತಿ-ಧ್ವಜನ ೨-೩೯ ವ ವಿಷಧರ-ಸರ್ಪ ೨-೩೨ವ
ವೃತಾಳಿಕ-ರಾಜರನ್ನೆಚ್ಚರಿಸುವ ಗಾಯಕ ವಿಷಮ-ಕ್ರೂರ ೨-೩೨ ವ
೧೨-೧೦೬ ವಿಷಯ-ದೇಶ ೧-೧೦, ೫೧ ವ . ವೈಮಾನಿಕ-ವಿಮಾನದಲ್ಲಿ ಸಂಚರಿಸುವ
ಶಬ್ದಾದಿವಿಷಯಗಳು ರಾಜ್ಯ ೯-೧೩ ೧೨-೫ವ ವಿಷ್ಟರ-ಆಸನ ೧೦-೩೬ (ಸಿಂಹವಿಷ್ಟರ) ವೈಷ್ಣವ-ವಿಷ್ಣುಶಕ್ತಿ ೯-೬೦, ೧೩-೩೨ ವಿಷಾಣ-ಕೋಡು ೧೧-೭೮ |
ಮೋಮ-ಆಕಾಶ ೧-೧೫ ವಿಸಸನ, ವಿಶಸನ-ಕೊಲೆ, ಸಂಹಾರ, ೧-೧೧೭, ೯-೯೧
ಶಕಟ-ರಥ ೧೧-೧೬ ವ ವಿಸ್ಟುಲಿಂಗ-ಬೆಂಕಿಯ ಕಿಡಿ ೧೧-೧೯ ವ, ಶಕಳ-ಚೂರು, ತುಂಡು ೧೩-೫೧ ವ ೧೨-೮೫
ಶಂಕಾಂತರ-ಬೇರೆ ಸಂದೇಹ ೪-೩೯ ವಿಳಸನ-ಪ್ರಕಾಶಮಾನವಾದ ೧೨-೮೫ ಶಕ್ತಿತ್ರಯ-ಪ್ರಭು, ಮಂತ್ರ, ಉತ್ಸಾಹ ವಿಳಾಸಿನಿ-ಹೆಂಗಸು ೧-೫೮, ೧೪೯
ಎಂಬ ಮೂರು ಶಕ್ತಿಗಳು ೧-೧೪೧ ವಿಳೋಳ-ಚಲಿಸುತ್ತಿರುವ ೧-೩೯ .
ಶತಪತ್ರ-ಕಮಲ ೫-೫೬ ವೀಚಿ-ತೆರೆ, ಅಲೆ ೧-೫೧ ವ
ಶಫರ-ಮೀನು ೧-೯೦ ವ್ಯೂಹ-ಸೈನ್ಯ ೧೧-೧೭
ಶಬಳ-ಚಿತ್ರ, ವರ್ಣ ೪-೧೮ ವ ಸೇನಾರಚನೆ ೧೧-೮೫ ವ, ೮೭
ಶಮೀ-ಬನ್ನಿಯ ಮರ ೬-೩೩ವ ವೃತ್ತ-ನಡೆವಳಿ ೪-೧೧ ವ
ಶರ-ಬಾಣ ೧-೬೬