________________
೭೮೨
ಪಂಪಭಾರತಂ ಶರದ-ಶರದೃತು ೨-೩೯
ಶೇಖರ-ತಲೆದೊಡವು ೩-೧೧ ವ ಶರಧಿ-ಬತ್ತಳಿಕೆ ೨-೭೮ ವ, ೪-೧೨ ವ. ಶೇಷಾಕ್ಷತ-ಆಶೀರ್ವಾದ ಮಾಡಿದ ಶರಸ್ತಂಬ-ಲಾಳದ ಕಡ್ಡಿ ೨-೩೩
ಮಂತ್ರಾಕ್ಷತೆ ೪-೧೦, ೧೪-೧೬ವ ಶರಾಸನ-ಬಿಲ್ಲು ೨-೩೩ ವ, ೫೨. ಶೈಲ-ಬೆಟ್ಟ ೪-೧೩ ಶರಾಸಾರ-ಬಾಣದ ಮಳೆ ೫-೫೦ ವ | ಶೋಣಿತಜಲ-ರಕ್ತ ೧೦-೪೮ ಶಲಭ-ಮಿಡಿತ ೧-೪೧
ಶೌಂಡ-(ಸಮರ್ಥ) ಅತ್ಯಾಸಕ್ತ ೬-೭೭ ಶಲ್ಯ-ಮುಳ್ಳು, ಚುಚ್ಚುವ ಆಯುಧ ಶ್ರತಂ-ಕೇಳಲ್ಪಡತಕ್ಕುದು ಕಾವ್ಯ ೧೪-೫೨
೧೨-೯೯ವ ಈಟಿ ೧೦-೧೧೧ ಶಶಾಂಕ-ಚಂದ್ರ ೬-೩ ವ, ೧೧-೩೯
ಷಟ್ಟರಣ-ದುಂಬಿ ೫-೯೦ ಶ್ರಯಣೀಯಂ-ಆಶ್ರಯಿಸಿದವನು ೧೪-೪೨
ಷಟ್ಟದ-ತುಂಬಿ ೮-೪೭ ಶ್ರವಣ - ಕಿವಿ ೧೨-೧೭೬
ಷಂಡ-ಗುಂಪು ೧-೩, ೪-೨೨ ಶಾಖ-ಮರ ೧-೧೧೬
ಷಡ್ವರ್ಗ-ಆರರ ಗುಂಪು ಶಾತಕುಂಭ-ಚಿನ್ನ ೧೧-೫೪ ವ | ಶಾಂತಿಕ-ಶಾಂತಿಕರ್ಮ ೧-೧೩೩ವ ಶಾರ್ದೂಲ-ಹುಲಿ ೯-೨೨
ಸಃ ಅವನು ೨-೯೦ (ಶ್ಲೋ) ಶಾಬ-ಮರಿ ೧-೭೦ |
ಸಕಳ, ಸಕಳವಟ್ಟೆ-ಶಕಲ (ಸಂ) ೭-೪೦ ಶಾಸನ-ಅಪ್ಪಣೆ ೧-೫೦
- ವ, ವಿವಿಧ ರೀತಿಯ ಬಟ್ಟೆ, ಶಾಳ-ಸಾಲ, ಕೋಟೆಯ ಗೋಡೆ ೧-೫೮ . ಸಕಳಕಳಾಧರ-ಚಂದ್ರ ೨-೫೯ ವ ಶಾಳಿ-ಬತ್ತದ ಪೈರು ೧-೫೨, ೫೪ ಸಕ್ಕ-ಶಲ್ಕ (ಸಂ) ಚಕ್ಕೆ ೧೦-೯೩ವ ಶ್ರಾಂತ-ಬಳಲಿದ ೩-೧೦ ವ, ೬-೭೭ ಸಕ್ತ-ಕೂಡಿದ ೫-೮೦ . ಶಿಖರಿ-ಬೆಟ್ಟ ೨-೩೯ ವ, ೬-೨೯.ವ ಸಂಕಟ-ಇಕ್ಕಟ್ಟವಾದ, ದಟ್ಟವಾದ ೪-೪೭, ಶಿಖ-ಅಗ್ನಿ, ಬೆಂಕಿ ೧-೨, ೫-೫ ,
೧೧-೧೪೬ ಶಿತ-ಹರಿತವಾದ ೧-೮೦, ೧೦-೯೯
ಸಂಕರ್ಷಣ-ಬಲರಾಮ ೧೩-೯೦ವ ಶಿತಿಕಂಠ-ಈಶ್ವರ ೧೧-೧೩೨ ವ
ಸಂಕ್ರಮಿಸು-ಸೇರಿಸು ೨-೬೪ ವ ಶಿರೀಷಕುಸುಮ-ಬಾಗೆಯ ಹೂವು ೪-೬೯
ಸಂಕಾಶ-ಸಮಾನ ೧೧-೩೯ ಶಿರೋರುಹ-ತಲೆಯ ಕೂದಲು
ಸಕ್ಕಿ-ಸಾಕ್ಷಿ (ಸಂ) ೯-೨೬ ೧೨-೨೨೧
- ೧೨-೩೩, ೪೫ ಶಿವಾ-ನರಿ ೧-೧೩೨, ೩-೧೧
ಸಂಕು-ಶಂಕು (ಸಂ) ಗೂಟದಂತಿರುವ ಶಿಶಿರ-ತಣ್ಣಗಿರುವ ೫-೫೩ ವ, ೧೩-೨
ಆಯುಧ ೧೦-೯೪ ಶಿಶಿರಋತು ೫-೩೧
ಸಂಕೇತ-ವ್ಯವಸ್ಥೆ ೩-೨ ವ ಶಿಳೀಮುಖ-ತುಂಬಿ, ಬಾಣ ೧೨-೮೭ :
ಸಗಣ-ಸಗಣಿ ೩-೨ ಶೀಕರ-ತುಂತುರು ೩-೧೦
ಸಂಗತ-ಕೂಡಿದ ೧-೨, ೩-೬೨ ಶುದ್ಧಾಂತ-ಅಂತಃಪುರ ೮-೫೫
ಸಂಗತಿ-ಕೂಡುವಿಕೆ ೧೪-೩೧ ಶುಂಭತ್ -ಒಡೆಯುತ್ತಿರುವ ೬-೨೨ ವ ಸಂಗರ-ಯುದ್ಧ ೧೨-೧೩೫ ಶ್ರುತ-ಶಾಸ್ತ್ರ, ವೇದ ೨-೪೬, ೧೪-೩೨ ಸಗಾಟಿಸು-ಸ್ನೇಹಮಾಡು ೪-೯೨ ಶೃಂಗಾಟಕ-ನಾಲ್ಕುದಾರಿ ಸೇರುವ ಸ್ಥಳ
ಸಂಗ್ರಾಮ-ಯುದ್ಧ೭-೯೫ ಒಂದು ರೀತಿಯ ಸೇನಾರಚನೆ |
ಸಂಗೀತ-ಹಾಡಲ್ಪಟ್ಟ ೧-೬೧ ೧೨-೧೬