________________
೭೩೧
ಶಬ್ದಕೋಶ ಆವಲಿಕ-ಒಂದು ಬಗೆಯ ಬಾಣ ೫-೧೦೦ ಆವಳೀಕ ೧೨-೯೧ ಆವಸಥ-ವಾಸಸ್ಥಾನ ೧-೭೫ ಆವ್ಯಾನ-ಮುಚ್ಚಿದ-೮-೨೫ ಆವಿಲ (ಳ)-ಬಗ್ಗಡವಾದ ೪-೨೫ ಕಲ್ಮಷ
೧೨-೧೧೪ವ ಆವುತಿ-ಹವಿಸ್ಸು ೬-೩೪ (ಆವುತಿಧಮ್) (ಆವುತಿಯೆಂಬ ಆಯುಧ ೧೦-೫೦ ೭೬) ಆವೃತ-ಸುತ್ತಲ್ಪಟ್ಟ ೨-೪೫ ಆವೆ-ಆಮೆ ೭-೫೭ ಆಶು-ಜಾಗ್ರತೆಯಾಗಿ ೪-೨೭, ೧-೬೨ ಆಶುಶಿಕ್ಷಣಿ-ಅಗ್ನಿ ೧೧-೯೪ ಆಸತ್ತು-ದಣಿದು ೧೨-೧೫೨ ಆಸನಂದೋಲ-ಉಪೇಕ್ಷೆಯನ್ನು ತೋರು
- ೮-೨೦ ಆಸನ್ನ-ಹತ್ತಿರ ೭-೬೪ ಆಸನ-ಆರು ಗುಣಗಳಲ್ಲಿ ಒಂದು ಆಸವ-ಮಧ್ಯ ೪-೬೫ ಆಸ್ತರಣ-ಚಾಪೆ, ಹಾಸಿಗೆ ೧೨-೫೨ ವ. ಆಸಾರ-ಸುರಿಮಳೆ ೧೦-೮೬ ಆಸ್ಸಾಳನ-ತಟ್ಟುವುದು ೨-೩೯ ವ | ಆಸುಕರ-ತೀವ್ರತೆ ೧-೬೨ ಅತಿಶಯ,
೧೧-೫೭ ಆಸ್ಫೋಟಿಸು-ತೋಳನ್ನು ತಟ್ಟಿ ಶಬ್ದಮಾಡು
- ೯-೯೦ ವ ಆಹತಿ-ಹೊಡೆತ, ಪೆಟ್ಟು ೧-೧೪೬ ಆಹುತಿ-ಹವಿಸ್ಸು ೬-೩೫ ಆಹಾನ-ಕರೆಯುವಿಕೆ ೧-೮೯ ಆಳಂ-ಹೆಚ್ಚಾಗಿ ೫-೩೮ ಆಳಜಾಳ-ಮಿಥ್ಯಾಜಾಲ, ನಿಸ್ಸಾರ, ಸುಳ್ಳು , ಬಲೆ, ೧೨-೬೮ ಆಳವಾಳ-ಗಿಡಗಳ ಪಾತಿ ೨-೧೬ ಆಳಾಪ-ಸಂಭಾಷಣೆ ೯-೬ ವ ಆಲೆಸು-ಮುಳುಗಿಸು ೪-೧೭ ಆಳ್ವಸ-ಸೇವಾವೃತ್ತಿ ೯-೭, ೧೧-೫ ಆಳ್ವಲಿ-ಮನುಷ್ಯರೇ ಬೇಲಿ ೫-೮೧
ಇಕ್ಕು-ಬೀಸು ೪-೮೫ ಬೀಳಿಸು ೮-೨೨ ಇಕ್ಕುಂಗೂಳ್ -ಹಾಕುವ ಅನ್ನ ೮-೭೧ ಇಕ್ಷುಪುಷ್ಟ-ಕಬ್ಬಿನ ಹೂವು, ಸೂಲಂಗಿ
೧-೧೧೭ ಇಂಚರ-ಇನಿದಾದ ಸ್ವರ ೧೪-೩೦ವ ಇಂಚಿ-ಹಿಂಸೆ ೮-೫೧ ಇಟ್ಟಳಮನೋಹರ ೬-೯, ೭-೧೧ ಇಟ್ಟಿ-ಈಟಿ ೧೦-೯೪ ಇಟ್ಟೆಡೆ-ಒತ್ತಾದ ಸ್ಥಳ ೭-೮೬ ಇಡಿ-ತುರುಕು ೨-೩೯ ವ ಇಡುಮುಡುಕು-ವಿಶೇಷ ಶಬ್ದಮಾಡು
೧೨-೮೨ ಇಡುವಗೆ-ಬದ್ಧವೈರ ೧೩-೧೮ ಇಡುವಿಟ್ಟಿ-ಇಡುವ ಈಟಿ ೧೨-೬೦ ವ ಇಡುವು-ರಾಶಿ ೧೨-೧೫೮ ವ, | ೧೩-೫೩ವ ಇಂಡ-ರಾಶಿ ೧೧-೫೮, ೮೯, ೧೨-೧೭ ಇಂದ್ರಗೋಪ-ಮಿಣುಕುಹುಳು ೭-೨೪ ಇಂದ್ರಾಣಿ-ಶಚಿ ೩-೬೯ ಇಂದಿಂದಿರ-ದುಂಬಿ ೯-೯೭ ಇದಿರ್ಚು-ಎದುರಿಸು ೧೦-೬೪,
೧೩-೯೪ ಇಂದೋಳ-ದುಂಬಿ ೫-೧೯ ಇಧ್ಯ-ಸಮಿತ್ತು, ಸೌದೆ ೪-೫೯ ಇನ-ಸೂರ್ಯ ೧-೯೧ ಇನಜ-ಯಮ ೧-೧೨೧ ಇನ್ನವು-ಇಂಥವು ೬-೫೩ ಇನಿಸು-ಇಷ್ಟು ೮-೧೩ ಇನ್ನುಣಿಸು-ರುಚಿಯಾದ ಊಟ ೫-೭೧ ಇಂಬು- ಆಶ್ರಯ ೧೨-೨ ಇಂಬೆಳಸು - ಇಂಪಾದ ಬೆಳೆ ೧-೫೪ ಇಬ್ಬ-ಆನೆಗಳ ಗುಂಪು ೧-೧೭೧ ಇಮ್ಮಾವು-ರುಚಿಯಾದ ಮಾವು ೪-೭೫
42