________________
೭೩೦ ಆಣೆ-ಆಜ್ಞೆ ೧೩-೩೫ ಆತಪ-ಬಿಸಿಲು (ಬಾಲಾತಪ-ಎಳೆಯಬಿಸಿಲು ೨-೩೯) ಆತಪತ್ರ-ಕೊಡೆ, ಛತ್ರಿ ೧-೧೨೦ ಆತ್ತ-ಪಡೆದ ೩-೮೧ ಆತ್ಮಜನ್ಮ-ಮಗ ೧-೬೮ ಆತ್ಮಭವ-ಮಗ ೧-೩೧ ಆರ್ತ-ಸಮರ್ಥ ೬-೧೨ (ಆರ್ತು-ಪರಾಕ್ರಮದಿಂದ ೧-೮೧) ಆತ್ಮಾನುಗತಾರ್ಥ-ಮನಸ್ಸಿನಲ್ಲಿರುವ ಆಶೆ
೧-೧೧೯ ಆತೋದ್ಯ-ವಾದ್ಯ, ೩-೮೧ ಆದಂ-ಹೆಚ್ಚಾಗಿ, ಮಿಗಿಲಾಗಿ ೧-೯೬,
೨-೭೪ | ಆದಮೆ-ಹೆಚ್ಚಾಗಿ, ವಿಶೇಷವಾಗಿ ೨-೭೪ ಆದಿ-ಅತ್ತಕಡೆ ೫-೬೨ ಆದ್ರ್ರ-ಒದ್ದೆಯಾದ ೧-೧೩೪ ಆದಿಗರ್ಭೇಶ್ವರ-ಆಗರ್ಭಶ್ರೀಮಂತ ೨-೯೭
ಪಂಪಭಾರತಂ ಆಭೋಗ-ವಿಸ್ತಾರ ೧೨-೧೯೧ ಆಮಳಕ-ನೆಲ್ಲಿಕಾಯಿ ೧೦-೩೭ ವ ಆಯ-ಸಾಮರ್ಥ್ಯ ೧-೨೪, ೬೭ ವ ೬-೧ ಆಯತ-ವಿಸ್ತಾರ ೧-೬೮ ಆಯತನ-ಮನೆ, ದೇವಾಲಯ ೨-೯೭ ವ ಆಯತ್ತ-ಅಧೀನ ೪-೧೮ ವ ಆಯತಿ-ಮಹಿಮೆ ೧-೧೧೭, ೮-೮೮ ಆಯೋಗ-ಸೇರುವಿಕೆ ೧೦-೨೬ ವ ಆರ್-ಕೂಗಿಕೊಳ್ಳು ೩-೭೯, ೧೧-೩೮,
೧೨-೬೭, ೧೨-೧೫೦, ೧೩-೮,
೧೩-೬ ಆರ-ಹಾರ, ೨-೧೨ ಆರಮ್-ವಿಚಾರಮಾಡು, ಹುಡುಕು
೧-೭೭, ೨-೬೦, ೬-೩,
೧೦-೫೮, ೧೨-೪೬ ಆರವೆ-ಆರಾಮ (ತೋಟ) ೧-೨೮ ಆರಾವ-ಧ್ವನಿ ೧೧-೩೪ ಆರೂಢ-ಹತ್ತಿರುವ, ಕೈಕೊಂಡ ೨-೫೦ವ ಆರೋಗಿಸು-ಊಟಮಾಡು ೫-೬೭ವ ಆರೋಪಿತ-ಏರಿದ, ೮-೧೨ ಆಜ-ಸಾಮರ್ಥ್ಯ-ಸಮಾಧಾನ ೮-೬೩, - ೯-೨೫ ವ ಆಲಂಬ-ಆಶ್ರಯ ೧-೬೮ ಆಲಾನಸ್ತಂಭ-ಆನೆಯನ್ನು ಕಟ್ಟುವ ಕಂಬ
- ೨-೩೯ ವ ಆಲಿ-ಕಣ್ಣಿನ ಗುಡ್ಡೆ ೨-೧೯, ೪-೭೮ ಆಲಿನೀರು-ಮಂಜಿನ ನೀರು ೫-೮ | ಆಲೀಢ-ಬಿಲ್ದಾರನು ಕುಳಿತುಕೊಳ್ಳುವ ಭಂಗಿ
೧೩-೩೮ ವ | ಆವಗೆ-ಕುಂಬಾರನ ಒಲೆ ೫-೯೬ ವ,
- ೧೨-೨೮, ೧೨-೧೭೦ ಆವರ್ಜಿಸು-ಸಂಪಾದಿಸು, ಸೆಳೆದುಕೊಳ್ಳು
೧-೨೫ * ಆವರ್ತನ-ಸುಳಿ ೨-೩೯ ಆವರ್ತಿಸು-ವ್ಯಾಪಿಸು ೧-೮೭
,
,
ಆದೇಶ-ವಿಧಿ, ನಿಯಮ ೩-೩೨ ವ. ಆಂದೋಳ-ಉಯ್ಯಾಲೆ ೨-೩೯ ವ ಆಧೇಯ-ಆಶ್ರಯ ೮೭ ವ ಆನ್ -ಧರಿಸು ೧-೨೩, ೪-೨೫,
- ೧೨-೩೨, ೧೩-೧೦೩ ಆಪಣ-ಅಂಗಡಿ ೧-೫೮ ಆಂಪ-ಪ್ರತಿಭಟಿಸುವ ೬-೨೫ ಆಪಾಳಿತ-ವ್ಯಾಪ್ತವಾದ ೧-೧೮ ಆರ್ಪು-ಸಾಮರ್ಥ್ಯ ೧೨-೨೦೫ ಆರ್-ಗರ್ಜಿಸು, ಶಬ್ದಮಾಡು ೩-೫೯,
೮-೯೪, ೧೧-೩೮, ೧೨-೬೭,
೧೨-೧೫೧, ೧೩-೮, ೧೩-೪೬ ಆಭ-ಸಮಾನ ೪-೬೯ ಆಭಿಚಾರ-ಶೂನ್ಯ, ಮಾಟ, ೮-೪೨ ವ ಆಫೀಲ-ಭಯಂಕರ ೧-೪೧ ವ