________________
ಶಬ್ದಕೋಶ*
ಅಗಿ-ಹೆದರು, ೨-೨೭, ೧೦-೭೫, ಅಂಕ-ಗುರುತು, ಪ್ರಸಿದ್ಧ೧-೭೪ ೨ ೩೯ವ ಅಂಕಕಾಲಿ-ಶೂರ ೧೨-೭೩ವ |
ಅಗುಂತಿ-ಆಧಿಕ್ಯ, ಅತಿಶಯ ೧-೧೯. - ಅಂಕದಂಬು-ಪ್ರಸಿದ್ದವಾದ ಬಾಣ ೧೩-೩೬ ಅಗುಂದಲೆ-ಹೆಚ್ಚಳ, ಅಧಿಕ ಗೌರವ ೯-೩೩ ಅಂಕವಣಿ-ಕುದುರೆಯ ಮೇಲಿನ ತಡಿ
- ಅತಿಶಯ ೯-೨ - ೮-೧೩೭
ಅಗುರ್ಬು-ಭಯಂಕರ ೧-೧೩೧ ವ ಅಂಕುರ-ಮೊಳಕೆ, ಚಿಗುರು, ೧-೧೩೦, - ೧-೨೬, ೪-೮೭ ೫-೧೧
ಆಗುರ್ವಿಸು ೧-೬, ೧೦೦, ೭-೨೬,. ಅಕ್ಕರ ವಿದ್ಯೆ ೪-೨೯,
೯-೯೯ ಅಕ್ಕರಗೊಟ್ಟಿ-ಮಿತ್ರಮೇಳ, ಕಲಾವಿಷಯಕ ಅಗುರ್ವು-ಭಯಂಕರ ೧-೨೬, ೭-೨೬,
ವಾದ ಚರ್ಚೆ ನಡೆಯುವ ಸ್ಥಳ ೪-೨೯ ಅಗುಳ್-ಅನ್ನದ ಅಗಳು, ೧೧-೧೫೩ ಅಕ್ಷಕ್ರೀಡೆ-ಪಗಡೆಯಾಟ ೬-೬೯
ಅಗುಮ್-ಅಗೆ, ೯-೯೫ವ ಅಕ್ಷಮಾಲಿಕೆ-ಜಪಸರ ೬-೮ -
ಅಗ್ನಿಧ್ರ-ಯಾಗದ ಬೆಂಕಿಯನ್ನು ಉರಿಯುವ ಅಕ್ಟೋಣ-ಕಡಿಮೆಯಿಲ್ಲದ, ೧-೧೩೪
ಹಾಗೆ ಮಾಡುವುದು ೬-೩೩ವ. ಅಖಂಡಿತ-ಕತ್ತರಿಸಿಲ್ಲದುದು, ಪೂರ್ಣ, ಅಘಮರ್ಷಣ-ಪಾಪವನ್ನು ತೊಳೆಯುವುದು ವಾದುದು ೧೩-೬೫
ಸ್ನಾನಮಾಡುವಾಗ ಪಠಿಸುವ ಮಂತ್ರ, ಅಗಪಡು-ಸೆರೆಸಿಕ್ಕು, ಕೈವಶವಾಗು ೧೨-೯೮, ೯-೭೨ವ | (ಅಗಂ-ಒಳಗು)
ರ್ಅ-ಕೈತೊಳೆದುಕೊಳ್ಳುವುದಕ್ಕಾಗಿ ಕೊಡುವ ಅಗರು-ಅಗಿಲು, ಸುಗಂಧದ ಮರ ೫-೩೦ ನೀರು, ಪೂಜಾದ್ರವ್ಯ ೧-೭೭, ೨-೪ ಅಗಮ್-ಕಂದಕ ೩-೨೨, ೪-೧೦
ವ ಶ್ರೇಷ್ಠ, ಬೆಲೆಯುಳ್ಳ, ೬-೧೧ ವ ಅಗ್ಗಲಿಸು-ಹಚ್ಚು, ಅಧಿಕವಾಗು ೯-೩೦. ಅಚಲ-ಪರ್ವತ, ೪-೧೪, - ೧೦-೨೦
ಅಚ್ಚರಸೆ-ಅಪ್ಪರಸ್ತ್ರೀ ೧-೧೪೮, ೨-೩ವ, ಅಗ್ಗಳ-ಅಧಿಕ, ಶ್ರೇಷ್ಠ, ಅತಿಶಯ, ೧-೧೦, - ೪-೨೦ವ ೬-೬೬
ಅಚ್ಚಿಗ-ದುಃಖ, ವ್ಯಥೆ ೪-೯೯, ೭-೯೪ವ, ಅಗ್ಗಳಿಕೆ ೬-೧೯, ೪೬
. ಅಚ್ಚಿಗಂಗೊಳ್-ದುಃಖಪಡು, ೭-೬೪ವ ಅಗ್ಗಳಿಕ್ಕೆ ೬-೬೬
ಅಚ್ಚಟೆ-ಅಚ್ಚೆತ್ತು, ಮುದ್ರೆಹಾಕು, ೪-೫೦, ಅಗ್ಗಳಿಸು-ಅಧಿಕವಾಗು, ಹೆಚ್ಚು ೫-೩೦ . ೫-೧೭, ೭-೫೭, ೧೪-೫ *:
. ೧೨-೧೦, ೨೦, ೧೨,-೨೧೦ ಅರ್ಚ-ಜ್ವಾಲೆ, ೫-೮೬, ೯೮ ಅಂಗಣ-ಅಂಗಳ ೪-೧೦
ಅಚ್ಚು-ರಥದ ಅಚ್ಚು ೧೧-೩೮ : ಅಂಗರಾಗ-ಅನುಲೇಪನ, ಮೈಗೆ ಹಚ್ಚಿಕೊಳ್ಳುವ ಅಚ್ಚೆತ್ತು-ಮುದ್ರಿಸು, ೫-೧೭, ೬-೪೧ವ ಸುಗಂಧದ್ರವ್ಯ ೮-೭೩.
ಅಂಚೆ-ವಸ್ತ೮-೬೬ - ಹಂಸಪಕ್ಷಿ (೪-೮೨) * ಈ ಕೋಶವನ್ನು ಸಿದ್ಧಪಡಿಸುವುದರಲ್ಲಿ ನಾನು ಪರಿಷತ್ ಮುದ್ರಣದ ಪಂಪಭಾರತ ಕೋಶಕ್ಕೆ ಬಹುಮಟ್ಟಿಗೆ ಋಣಿಯಾಗಿದ್ದೇನೆ.