________________
೭೨೨
ಪಂಪಭಾರತ ೧೩೭. ಪಂಪಭಾರತದಲ್ಲಿಯ ಸೂರ್ಯೊದಯ ಸೂರ್ಯಾಸ್ತಗಳು - ಸಂಗಮನಾಥ
ಜಿ. ಹಂಡಿ (ಸಹೃದಯ ಸ್ಪುರಣ ಪು-೧) ೧೩೮. ಪಂಪಭಾರತದಲ್ಲಿ ಯುಗಧರ್ಮ - ಒಂದು ನಿದರ್ಶನ - ಸಿ.ಪಿ.ಕೆ. (ಕಾವ್ಯಾರಾಧನ
೧೩೯. ಪಂಪಭಾರತದ ಶ್ರೀಕೃಷ್ಣ - ಬಿ.ಎ. ಶ್ರೀಕಂಠೇಗೌಡ (ಪ್ರ.ಕ. ೪೩-೨) ೧೪೦. ಪಂಪಭಾರತದೊಳಗಿನ ಉಪಮೆಗಳು - ಹೆಚ್.ಜಿ, ಬೆಂಗೇರಿ (ವಾಗ್ಯೂಷಣ
೪-೭) ೧೪೧. ಪಂಪಭಾರತ ಪ್ರಶಂಸೆ - ಶೇಷ. ಭೀ. ಪಾರಿಶವಾಡ (ಜ.ಕ. ೨-೪) ೧೪೨. ಪಂಪ - ಭಾರವಿ - ಕೆ.ಎಸ್. ಕೃಷ್ಣಮೂರ್ತಿ (ಅಭಿವಂದನೆ, ಪು. ೧೨೭) ೧೪೩. ಪಂಪ ಮತ್ತು ರತ್ನಾಕರ ಪರಿಣಯ ಪ್ರಪಂಚ - ಜಿ. ಬ್ರಹಪ್ಪ (ಗುರುದೇವ
೫-೩) ೧೪೪. ಪಂಪ ಮಹಾಕವಿ - ಮುಳಿಯ ತಿಮ್ಮಪ್ಪಯ್ಯ (ಕನ್ನಡ ಸಾಹಿತ್ಯ ಮತ್ತು ಇತರ
ಉಪನ್ಯಾಸಗಳು) ಪು. ೨೭ ೧೪೫. ಪಂಪ ಮಹಾಕವಿ - ಮಲ್ಲಪ್ಪ (ಜ.ಕ. ೩೫ - ೧೨) ೧೪೬. ಪಂಪ ಮಹಾಕವಿಯ ಕೆಲವು ಪದಗಳು - ಹಂ.ಪ.ನಾ. (ಕ.ನು. ೨೭-೭). ೧೪೭. ಪಂಪ ಮಹಾಕವಿಯ ಬಾಹುಬಲಿ - ಟಿ.ಎನ್. ಮಹದೇವಯ್ಯ (ಕ.ನು. ೩೨-೪,
೧೪೮. ಪಂಪ ಮಹಾಕವಿ ವಿರಚಿತ ಆದಿಪುರಾಣಂ (ಕಾ.ಲೋ.) ಎನ್. ಅನಂತ
ರಂಗಾಚಾರ್ (ಪ್ರ.ಕ. ೩೪-೪) ೧೪೯. ಪಂಪ-ರನ್ನರ ದುರ್ಯೊಧನರು - ಶೇಷ. ಭೀ. ಪಾರಿಶವಾಡ (ಜ.ಕ. ೧-೩) ೧೫೦. ಪಂಪ-ರನ್ನರ ಶ್ರೀಕೃಷ್ಣನು - ಶೇಷ. ಭೀ. ಪಾರಿಶವಾಡ (ಜ.ಕ. ೩-೬) ೧೫೧. ಪಂಪ ವೀರನಾದರೆ ರತ್ನಾಕರ ಭಕ್ತ - ಜಿ. ಬ್ರಹ್ಮಪ್ಪ (ಗುರುದೇವ ೫-೪) ೧೫೨. ಪಂಪಾದಿ ಕರ್ಣಾಟಕ ಪ್ರಾಚೀನ ಮಹಾಕವಿಗಳ ಕಾವ್ಯಗಳಲ್ಲಿ ಕಂಡುಬರುವ
ಕೆಲವು ವಿಶೇಷ ಪದಾರ್ಥಗಳ ಸ್ವರೂಪನಿರ್ಣಯ ವಿಚಾರ - ಎಚ್.
ಶೇಷಯ್ಯಂಗಾರ್ (A.O.R Vol. ೧-೨) ೧೫೩. ಪುರಾಣ ಕವಿಪುಂಗವ ಪಂಪ - ಎಲ್.ಆರ್. ಹೆಗಡೆ - (ಕಾವ್ಯವ್ಯಾಸಂಗ,
ಪು-೩೪) ೧೫೪. ಪೊಸ ಪೊಟೊಳಾದ ಕರ್ಚು - ವೆಂಕಟರಾಮಪ್ಪ (ಪ್ರ.ಕ. ೪೯-೪) ೧೫. ಬಾಹುಬಲಿ - ಬಿ.ಎಸ್. ಕುಲಕರ್ಣಿ - ಸನ್ಮತಿ, (ಫೆಬ್ರ, ಮಾರ್ಚಿ, ೧೯೬೭) ೧೫೬. ಬಾಹುಬಲಿಯ ನಾಲ್ಕು ಚಿತ್ರಗಳು - ಬಿ.ಎಸ್. ಕುಲಕರ್ಣಿ (ಅಭಿಷೇಕ
ಪು. ೨೫) . ೧೫೭. ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ - ನ. ಸುಬ್ರಹ್ಮಣ್ಯಂ (ಶ್ರದ್ದಾಂಜಲಿ
ಪು. ೧೧೧)