________________
೬೭೪) ಪಂಪಭಾರತಂ
ವ|| ಅಂತೂಡಂಬಡಿಸಿ ಸಂಗ್ರಾಮರಂಗಕ್ಕನಿಬರುಮನೊಡಗೊಂಡು ಬಂದುಕ೦il ಕರಿ ತುರಗ ನರ ಕಳೇವರ
ಪರಿಚಿತ ರಣದಲ್ಲಿ ಮಹೀತಳಂ ಕಾದಂ | ತರಿದಪ್ಪುದಂತಿದೆಂದಣ
ಮಿರದೆ ಮರುತ್ತೂನು ಸಮದಂ ಕೂಳುಗುಳಮಂtl. ವ|| ಅಂತು ಸಮಚಿದ ಸಂಗ್ರಾಮರಂಗದೊಳ ಪರಸ್ಪರ ವಿರೋಧ ಕ್ರೋಧವಿಕ್ಷೇಪ ಹರ್ಷಿತ ಮಾರ್ಗ ಪ್ರಹಸ್ತ ಪ್ರಸಾಧಿತ ಘೋರ ಸಂಗ್ರಾಮರುಮತ್ಯುಗ್ರ ಗದಾ ಪರಿಘ ಭಾಸುರ ಭುಜಪರಿಘರುಮಪ್ಪ ಭೀಮ ದುರ್ಯೋಧನರಿರ್ವರುಮೊರ್ವರೊರ್ವರು ಮೂದಲಿಸಿ ಸವ್ಯಾಪಸವ ಭ್ರಾಂತೋದ್ಧಾಂತ ಕರ್ಷಣ ಮಂಡಳವರ್ತನಾದಿಗಳಪ್ಪ ಮೂವತ್ತೆರಡು ಗದಾ ವಿಕ್ಷೇಪದೊಳಮತಿ ಪರಿಚಿತರಾಗಿ ಕಾದುವಾಗ- ಮ! ಮೊದಲಿಂ ಕಿಟ್ಟು ಕುಳಾಚಳಪತತಿಗಳ್ ಪೋದ್ಯದಾಘಾತವಾ
ತದಿನಾಕಾಶಮನೆಯ ತೂಲ್ಲಿ ಕವಿತಂದಂಭೋಧಿಯೊಳ್ ಸೂಟು ಬೂ | ಅದ ಬೀುಂದುವು ಬತ್ತಲಾಟಿಸಿದುವಾ ವಾರಾಶಿಗಳ ಗುರ್ಕಿ ಬಿ ಕಿದ ಬಾಯಂತೆ ಸುರುಳುದಂಬರಮಿದೇಂ ಪಂಪೋ ಗದಾಯುದ್ಧದಾ ||೯೩ ಗದೆಯೊಳ್ ಘಟ್ಟಗೆ ಪುಟ್ಟದುಳ್ಳತತಿ ನೀಳಾಕಾಶಮಂ ತಾಪಿನಂ ಪುದಿದಾ ದೇವರ ಕಣ್ಣೂಳುಳ್ಳಿ ವಿಳಯೋಳ್ಳಾಶಂಕೆಯಂ ಮಾಡ ಮ | ಟ್ಟಿದ ಸೂಚಿಟ್ಟುಗಳಿಂದ ಬೆಟ್ಟು ಕಲಳ್ಳಾಡ ಭೂಭಾಗಮಾ ದುದು ದುರ್ಯೊಧನ ಭೀಮಸೇನರ ಗದಾಯುದ್ಧಂ ಮಹಾಭೈರವಂ || ೯೪
೯೨. ಆನೆ ಕುದುರೆ ಕಾಲಾಳಿನ ಶರೀರಗಳಿಂದ ಕಿಕ್ಕಿರಿದ ಯುದ್ಧಭೂಮಿಯಲ್ಲಿ ನೆಲವು ಕಾದುವುದಕ್ಕೆ ಕಷ್ಟವಾಗುತ್ತದೆ ಎಂದು ಸ್ವಲ್ಪವೂ ಸಾವಕಾಶ ಮಾಡದೆ ಭೀಮನು ಯುದ್ಧಭೂಮಿಯನ್ನು ಗುಡಿಸಿದನು, ವ! ಹಾಗೆ ಗುಡಿಸಿದ ಯುದ್ಧರಂಗದಲ್ಲಿ ಒಬ್ಬರಿಗೊಬ್ಬರು ವಿರೋಧ, ಕ್ರೋಧ, ವಿಕ್ಷೇಪ, ಹರ್ಷಿತ, ಮಾರ್ಗ, ಪ್ರಹಸ್ತ, ಪ್ರಸಾದಿತಗಳೆಂಬ ಗದಾಯುದ್ಧದ ಪರಿಕರಗಳಿಂದ ಕೂಡಿದ ಭಯಂಕರವಾದ ಯುದ್ಧವುಳ್ಳವರೂ ಅತಿ ಭಯಂಕರವಾದ ಪರಿಘದಂತಿರುವ ಗದೆಯಿಂದ ಪ್ರಕಾಶಿತವಾದ ಭುಜಾದಂಡವುಳ್ಳವರೂ ಆದ ಭೀಮದುರ್ಯೊಧನರಿಬ್ಬರೂ ಒಬ್ಬರನ್ನೊಬ್ಬರು ಹಿಯ್ಯಾಳಿಸಿ, ಸವ್ಯ, ಅಪಸವ್ಯ, ಭ್ರಾಂತ, ಉದ್ಯಾಂತ, ಕರ್ಷಣ, ಮಂಡಳಾವರ್ತನ - ಇವೇ ಮೊದಲಾದ ಮೂವತ್ತೆರಡು ಗದಾಪ್ರಯೋಗದಲ್ಲಿಯೂ ವಿಶೇಷ ಪರಿಣತರಾಗಿ ಕಾದಿದರು. ೯೩. ಮೇಲೆತ್ತಿದ ಗದೆಯ ಪೆಟ್ಟಿನಿಂದ ಹುಟ್ಟಿದ ಗಾಳಿಯಿಂದ ಕುಲಪರ್ವತಗಳ ಸಮೂಹಗಳು ಮೂಲದಿಂದ ಕಿತ್ತು ಆಕಾಶವನ್ನು ಪೂರ್ಣವಾಗಿ ಮುಚ್ಚಿ ಬಂದು ಕ್ರಮವಾಗಿ ಸಮುದ್ರದಲ್ಲಿ ಬೀಳಲಾರಂಭಿಸಿದುವು. ಆ ಸಮುದ್ರಗಳೂ ಒಣಗಿ ಹೋಗಲು ಆಶಿಸಿದುವು. ಆಕಾಶವು ಸುಕ್ಕಿ ಬಿಕ್ಕಿದ ಬಾಯಂತೆ ಸುರುಳಿಯಾಯಿತು. ಗದಾಯುದ್ದದ ವೈಭವವು ಅದ್ಭುತವಾಗಿತ್ತು. ೯೪, ಇಬ್ಬರೂ ಗದೆಗಳಲ್ಲಿ ಪರಸ್ಪರ ಘಟ್ಟಿಸಲು ಹುಟ್ಟಿದ ಉಿಗಳ ಸಮೂಹವು ವಿಸ್ತರಿಸಿ ಆಕಾಶವನ್ನು