________________
ಉಪೋದ್ಘಾತ | ೪೧ ರಾವಷ್ಟಂಭದೊಳಾನಿರೆ ಗೋವಳಿಗಂಗಪೂಜೆಯಂ ನೀಂ ಕುಡುವಾ || ಕುಡುವೇಲ್ವಿನ ಕುಡುವನ ಕುಡೆ ಪಡೆವನ ಹೆಂಪೇಂ ನೆಗಟಿವಡೆಗುಮೊ ಪೇಲ್ವಂ ಕುಡುವೇಲಮ ಕುಡುವಣ್ಣಂ ಕುಡುಗೆಮ ಕುಡೆ ಕೊಲ್ವ ಕಲಿಯನಚಿಯಕ್ಕುಂ || ಎಂದನಿತಳೊಳೆ ಮಾಣದೆ ಗೀರ್ವಾಣಾರಿಯಸುರಾರಿಯನಿಂತೆಂದಂದೊರೆಯಕ್ಕುಮೆ ನಿನಗೆ ಯುಧಿ ಪಿರನರ್ಪಮನತೆ ಶಂಖದೊಳ್ ಪಾಲೆದಂ ತಿರೆ ಮಲಿನಮಿಲ್ಲದೂಳ್ಳುಲ ದರಸುಗಳಿರೆ ನೀನುಮಗ್ರಪೂಜೆಯನಾಂಪಾ | ಮನೆ ನಿನಗೆ ನಂದಗೋಪಾಲನ ಮನೆ ತುಜುಗಾರ್ತಿ ನಿನಗೆ ಮನವೆಂಡಿತಿ ಪ ಚನೆ ಪಸಿಯ ಗೋವನ್ಯ ಕರ ಮನಯದೆ ನಿನ್ನಳವಿಗಳವನಣಿಯದೆ ನೆಗ || ಮೀನ್, ಆವೆ ಪಂದಿಯೆಂದೆನಿ ತಾನುಂ ತನಾಗಿ ಡೊಂಬವಿದ್ಯಯನಾಡಲ್ ನೀನಳಿವೆ, ಉರದಿದಿರ್ಚಿದೋ ಡಾನಳಿವೆಂ ನಿನ್ನಲ್ಲಿ ದಸೆವಲಿಗೆಯ್ಯಮ್ || ಅಳಿಯದಿದಂ ಮಾಡಿದೆನ್, ಎ ನೈಟಿಯಮಿಕೆಗೆ ಸೈರಿಸೆಂದು ನೀಂ ಸಭೆಯೊಳ್ ಕಾ
ಲೈಂಗು, ಎಜಗು ಕೊಲೈನ್ ಒಂದೆ ಪದ್ಯದಲ್ಲಿ ನಿರೂಪಿತವಾಗಿರುವ ಭೀಮ-ಭಗದತ್ತರ ಸಂಭಾಷಣೆಯನ್ನು ಗಮನಿಸಿ :
ತೊಲಗು, ಇದು ಸುಪ್ರತೀಕಗಜಂ, ಆಂ ಭಗದತ್ತನೆನ್, ಇಲ್ಲಿ ನಿನ್ನ ತೋ ಜ್ವಲದ ಪೊಡರ್ಪು ಸಲ್ಲದು, ಎಲೆ ಸಾಯದೆ ಪೋಗು, ಎನೆ ಕೇಳು ಭೀಮನ್ ಆ೦ ತೂಲೆಯದಿರ್, ಉರಿನೋಳ್ ನುಡಿವೆ, ಈ ಕರಿಸೂಕರಿಯಲು -ಪತ್ನಿ ಗಂ
ಟಲನೊಡೆಯೊತ್ತಿ ಕೊಂದಹೆನ್, ಇದದರಮ್ಮನುಂ, ಎನ್ನನಾಂಪುದೇ ||
ಈ ಪದ್ಯಗಳಲ್ಲಿ ಪ್ರಕಾಶಿತವಾದ ದೇಶಿಯ ಸೊಬಗನ್ನು ಯಾರಾದರೂ ಮೆಚ್ಚಬಹುದು.
ಚಂದ್ರಸೂರ್ಯರ ಉದಯಾಸ್ತಗಳನ್ನು ಕಥಾಸಂವಿಧಾನದಲ್ಲಿ ಸೇರಿಸಿ ಉತ್ತೇಕ್ಷಿಸಿ ಹೇಳುವುದು ಪಂಪನ ಸಂಪ್ರದಾಯ. ಇವು ಕಥಾಶರೀರದಲ್ಲಿ ಸೇರಿಕೊಂಡು ಉತ್ತೇಕ್ಷೆಯೆಂಬ ಭಾವವನ್ನೆ, ಮರಸಿಬಿಡುತ್ತದೆ. ಮುಂದಿನದು ಈ ಮಾದರಿಯ ಸೂಯ್ಯೋದಯ ವರ್ಣನೆ