________________
ಎರಡನೆಯ ಅವತಾರ
ಈ ದೊರೆಯನೆಂದು ಅಲ್ ಮೇದಿನಿಯೊಳಗಾತನಲ್ಲದಿಲ್ಲೆನೆ ಪೇಮ್ ಪ್ರೇಮ್ ಕಾದಲನಂತಿರೆ ಚೆಲ್ವನೆ ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಟ್ಟಿಲ್
ಪಡೆದಲೆ ಕುಳೆನೊಸಲಣಿಗ
ಅವಾಯ್ ಹಪ್ಪಳಿಕೆಮೂಗು ಮುರುಟಿದ ಕಿವಿ ಬಿ ಬೀಜುವಲ್ ಕುಸಿಗೊರಲಿಟಿದೆರ್ದೆ ಪೊಅಂಟ ಬೆನ್ ಬಾತ ಬಸಿಡಂಗಿದ ಜಘನಂ
ಕರೆದೊವಲ ಪವಿತೆಯ ಕುಚೆಯಂ ತೆಂದಂದದ ಮೆಯ ನಾತಮಾತನ ಕಳ್ ಕುಜುಗಣ್ಣು ಕೂನಬೆನ್ ಕಾಲ್ ಮತೆಯಿಸುವುದು ಟೊಂಕಮುಜೆದ ಕತೆಯ ಕಾಲಂ
ಮುದುಗರಡಿಯ ಮುದುದೋವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂ ದದ ಮುರುಡನಷ್ಟವಂಕಂ ಮೊದಲೋಣಗಿದ ಕೂನಗೊರಡಿನಂದದ ಕೊಂಕಂ
ನನಗೆ ಇದಾವುದೂ ಗೊತ್ತಾಗುವುದಿಲ್ಲ! ೩೭. ಅವನು ಯಾವ ರೀತಿಯಲ್ಲಿದ್ದಾನೆಂದು ಹೋಲಿಸಿ ತೋರಿಸೋಣವೆಂದರೆ ಜಗತ್ತಿನಲ್ಲಿ ಅವನಂತೆ ಬೇರೆ ಯಾರೂ ಇರುವುದಕ್ಕೆ ಸಾಧ್ಯವಿಲ್ಲ !” ಗೆಳತಿಯ ಕೊಂಕುಮಾತಿನ ಅರ್ಥ ಅಮೃತಮತಿಗಾಗಲಿಲ್ಲ. ಅವಳ ಕುತೂಹಲ ಮತ್ತಷ್ಟು ಕೆರಳಿತು ; “ಹೇಳು, ಹೇಳು ! ನನ್ನ ಕಾದಲನು ಅಷ್ಟು ಸುಂದರನೆ ? ಎಲೆ ದೂತಿ, ಬೇಗನೇ ಹೇಳು, ಹೇಳದೆ ನೀನು ನನ್ನನ್ನು ಕೊಲ್ಲುತ್ತೀಯಲ್ಲ!” ಎಂದು ತ್ವರೆಪಡಿಸಿದಳು. ೩೮. “ಅವನ ತಲೆಗೂದಲು ಅಲ್ಲಲ್ಲಿ ಕಿತ್ತು ಹೋಗಿದೆ. ಹಣೆ ಹೊಂಡ ಬಿದ್ದಿದೆ. ಕಣ್ಣು ಕೊಳೆತು ಹೋಗಿದೆ. ಬಾಯಿ ಜೊಲ್ಲು ಸುರಿಸುತ್ತಲೇ ಇದೆ. ಚಪ್ಪಟೆಯಾದ ಮೂಗು, ಮುರುಟಿದ ಕಿವಿ, ಬಿರಿದ ಹಲ್ಲು, ಕೊರಳು ಕುಗ್ಗಿ, ಎದೆ ಒಳ ನುಗ್ಗಿ ಬೆನ್ನು ಹೊರಚಾಚಿದೆ. ಹೊಟ್ಟೆ ಬಾತುಕೊಂಡಿದೆ ; ಜಘನವು ಅಡಗಿಯೇ ಹೋಗಿದೆ. ೩೯. ಕರೆ ಮೆತ್ತಿದ ಚರ್ಮ, ಹಳೆಯ ಹೊಂಡವನ್ನು ಹೊರ ತೆಗೆದಂತಹ ವಾಸನೆ ಅವನ ದೇಹದಿಂದ ಹಬ್ಬುತ್ತಾ ಇದೆ. ಅವನ ಕೈಗಳೂ, ಚಿಕ್ಕ ಕಣ್ಣುಗಳೂ, ಗೂನುಬೆನ್ನೂ ಕಾಲುಗಳೂ ಸೊಂಟ ಮುರಿದ ಕತ್ತೆಯ ಕಾಲನ್ನೂ ಮೀರಿಸುವಂತಿವೆ. ೪೦. ಮುದಿಕರಡಿಯ ಹಳೆಯ ಚರ್ಮದಂತೆ ಕಪ್ಪು ಕರಿಯಾಗಿದೆ ಅವನ ದೇಹದ ಬಣ್ಣ, ತಾಳೆಯ ಮರದಂತೆ ಒರಟೊರಟಾದ ಶರೀರ, ಕಟ್ಟಿಗೆಯ ಕಟ್ಟಿನಂತೆ ಅಂಕು ಡೊಂಕಾಗಿ ಅಷ್ಟವಕ್ರವಾಗಿದೆ. ಎಂದೋ ಒಣಗಿಹೋದ ವಕ್ರವಾದ