SearchBrowseAboutContactDonate
Page Preview
Page 20
Loading...
Download File
Download File
Page Text
________________ a ವಿಮಶ್ರಪಾಲಂ , ಒಂದನೆಯ ಅವತಾರ ವಿನಯಾದಿತ್ಯನ ಹೊಯ್ಸಳ ಜನಪತಿಗಳ ಕೀರ್ತಿಪುಂಡರೀಕಿನಿಗುಲನಮನೊಡರ್ಚಿದನತೆಯಂಗನ್ನಪಾಲನ ತಂದೆ ಬಿಟ್ಟಿದೇವಂಗಜ್ಜಂ ಅರಸಾದಂ ಸಂವರಣೆಗೆ ಪರರಾಷ್ಟಂ ಗಂಗವಾಡಿ ತೊಂಬತ್ತಲುಸಾಸಿರಮಂ ಬ್ರಾಹ್ಮಣದತ್ತಿಗೆ ವರಸಪ್ತಮಚಕ್ರವರ್ತಿ ವಿಷ್ಣುನೃಪಾಲಂ | ಈವಿಚಿವ ಕಾವ ಗುಣದಿಂದಾ ವಿಷ್ಣುವಿನೊರೆಗೆ ದೊರೆಗೆವರಲುಟಿದ ಧರಿಶ್ರೀವಲ್ಲಭರೇನೇಚಲ ದೇವಿಗಮೆಅಲೆಯಂಗ ನೃಪತಿಗಂ ಪುಟ್ಟಿದರೇ ಧೀರನಿಧಿ ಬಿಟ್ಟಿದೇವನೊ- - ಟೋರಗೆ ಬಲ್ಲಾಳನಿಂತು ನರಸಿಂಹಸುತಂಗಾರೆಣೆ ಗಗನಂ ಗಗನಾಕಾರಮೆನಲ್ ತಮ್ಮೊಳಣೆ ಪಿತಾಮಹ ಪೌತ್ರರ್ , ಆಯಾಟಿಗೆ ಬಲ್ಲಾಳನ . ದಾಚೆಯ ದಾವಣಿಯ ತುರಗದ ಖುರಹತಿಯಂ ಪೇಟಿ ಪಸರಿಲ್ಲದಂತಿರೆ | ಪಾಲಾದುವು ವೈರಿದುರ್ಗಮೆನಿತೊಳವನಿತುಂ ೧೦. ವಿಕ್ರಮಾದಿತ್ಯನು ಹೊಯ್ಸಳರಾಜರ ಕೀರ್ತಿಯೆಂಬ ಕಮಲಸರೋವರವನ್ನು ಅರಳಿಸಿದನು. ಈತನು ಎರೆಯಂಗ ಎಂಬ ರಾಜನ ತಂದೆ, ಬಿಟ್ಟಿದೇವನಿಗೆ ಈತನು ಅಜ್ಜ..೧೧. ಮುಂದೆ ವಿಷ್ಣುನೃಪಾಲ [ಬಿಟ್ಟಿದೇವ) ನು ರಾಜನಾದನು. ಪರರಾಷ್ಟ್ರವಾದ ಗಂಗವಾಡಿ ತೊಂಬತ್ತಾರು ಸಾವಿರವು ಅವನ ಅಂಕೆಗೊಳಗಾಯಿತು: ಬಹು ಪ್ರದೇಶ ವನ್ನು ಬ್ರಾಹ್ಮಣದತ್ತಿಗೆ ವಿನಿಯೋಗಿಸಿದ ಆತನು ಹೊಯ್ಸಳರಲ್ಲಿ ಏಳನೇ ಚಕ್ರವರ್ತಿ ಯಾಗಿದ್ದನು. ೧೨. ದಾನಕೊಡುವ, ಹೋರಾಡುವ ಹಾಗೂ ರಕ್ಷಿಸುವ ಗುಣದಿಂದ ಆ ವಿಷುವಿನ ಸಮಕ್ಕೆ ಬರಲು ಉಳಿದ ಯಾವ ಭೂಪತಿಗಳಿಗೂ ಸಾಧ್ಯವಾಗಲಿಲ್ಲ. ಉಳಿದವರೇನು ಏಚಲದೇವಿಗೂ ಎರೆಯಂಗಭೂಪತಿಗೂ ಮಕ್ಕಳಾಗಿದ್ದರೆ ?೬ ೧೩. ಧೀರನಿಧಿಯಾದ ಬಿಟ್ಟಿದೇವನಿಗೆ ಸಮಾನನಾದವವನೇ ಬಲ್ಲಾಳನು. ಈತನು ನರಸಿಂಹನ ಮಗ. ಈತನಿಗೆ ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಈ ಅಜ್ಜ ಮೊಮ್ಮಕ್ಕಳು 'ಆಕಾಶವು ಆಕಾಶದಂತೆ' ಎನ್ನುವ ಹಾಗೆ ಪರಸ್ಪರ ಎಣೆಯಾಗಿದ್ದಾರೆ. ೧೪. ಬಲ್ಲಾಳನು ಹಗೆಗಳ ಹಟಮಾರಿತನವನ್ನು ಕಂಡಾಗ ಅವರ ದುರ್ಗಗಳನ್ನು ಆಕ್ರಮಿಸುತ್ತಿದ್ದನು. ಆಗ ಆತನ ಕಡೆಯ ವೀರಭಟರ ಹೊಡೆತಗಳಿಂದಲೂ, ಲಾಯ ದಲ್ಲಿ ಕಟ್ಟಿಹಾಕಿ ಸಾಕಿದ ಅಶ್ವಸೈನ್ಯದ ಗೊರಸಿನ ಪೆಟ್ಟಿನಿಂದಲೂ ಶತ್ರುಗಳ ಕೋಟೆಗಳೆಲ್ಲ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy