SearchBrowseAboutContactDonate
Page Preview
Page 44
Loading...
Download File
Download File
Page Text
________________ ಪ್ರತಿಪಾದಿಸಲಾಗಿದೆ. ಅಲಂಕಾರರಾಘವ ಭಾಗ ೨ರಲ್ಲಿ ಶಬ್ದಾಲಂಕಾರ-ಅರ್ಥಾಲಂಕಾರ ಗಳನ್ನು ವಿಶದವಾಗಿ ವಿವರಿಸಲಾಗಿದೆ. ಇಲ್ಲಿ ನ ಅದ್ಭುತರಾವ ಉದಾಹರಣ ನಾಟಕವನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕೆಂಬ ಉದ್ದೇಶದಿಂದ ಸಂಪಾದನೆ ಮಾಡು ವಾಗ ಪ್ರತ್ಯೇಕಿಸಲಾಗಿದೆ. ಅಲಂಕಾರರಾಘವ ಭಾಗ-೧ ಮತ್ತು ಭಾಗ-೨ ಕೃತಿಗಳನ್ನು ಬೇರೆ ಬೇರೆ ಮುದ್ರಣಾಲಯಗಳಿಗೆ ಕೊಟ್ಟಿದ್ದು, ಭಾಗ-೨ ಬೇಗ ಮುದ್ರಣಗೊಂಡಿತು. ಆದರೆ ಭಾಗ-೧ ಕೆಲವಾರು ಕ್ಷೇಶಗಳನ್ನನುಭವಿಸಿ ವಿಳಂಬದಿಂದ ಮುದ್ರಣಗೊಂಡು ಇದೀಗ ಪ್ರಕಟಗೊಂಡಿದೆ. , - ಅಲಂಕಾರರಾಘವ - ಮೊದಲ ಭಾಗವನ್ನು ಅನೇಕ ಅಲಂಕಾರಶಾಸ್ತ್ರ ಗ್ರಂಥಗಳನ್ನು ಅವಲೋಕಿಸಿ ಸಂಪಾದಿಸಲಾಗಿದೆ. ಸಹೃದಯ ಸಜ್ಜನಾಭಿಮಾನಿಗಳು ಪ್ರೀತ್ಯ ಭಿ ನಾ ನ ಗಳಿ೦ದ ಇದನ್ನು ಅವಲೋಕಿಸಿದಲ್ಲಿ ನಮ್ಮ ಪ್ರಯತ್ನ ಸಾರ್ಥಕವಾಗುವುದು. * ಸಜ್ಜನ ಏಧೇಯ ವಿದ್ವಾನ್ ಡಾ|| ಟಿ. ವಿ. ಸತ್ಯನಾರಾಯಣ, * ಎಂ.ಎ, ಪಿ.ಹಚ್ಡಿ , ಹಿರಿಯ ಸಹಾಯಕ.ಸಂಶೋಧಕ ಪ್ರಾಚ್ಯವಿದ್ಯಾ ಸಂಶೋಧನಾಲಯ ', ಮೈಸೂರು,
SR No.023453
Book TitleAlankar Raghavam Part 01
Original Sutra AuthorN/A
AuthorYajneshwar Dikshit, T V Sathynarayana
PublisherOriental Research Institute
Publication Year1997
Total Pages354
LanguageSanskrit
ClassificationBook_Devnagari
File Size17 MB
Copyright © Jain Education International. All rights reserved. | Privacy Policy