________________
೭೮೦
ಪಂಪಭಾರತ ವಾರ-ಸಮುದಾಯ ೨-೭೬
ವಿಟಪಿ-ಮರ ೩-೧೦ ವ ವಾರುಣಿ-ಪಶ್ಚಿಮದಿಕ್ಕು, ಮದ್ಯ ೩-೨೩ ವಿತಾನ-ಸಮೂಹ ೧-೧೪ ಮೇಲ್ಕಟ್ಟು ವಾರುವಕುದುರೆ-ಬಾಡಬಜಾತಿಯ ಕುದುರೆ ೧-೧೦೭ ೧೦-೮೯
ವಿತಾನಕ-ಗುಂಪು ೩-೧೦ ವಾಸವ-ಇಂದ್ರ ೮-೨೭ ವ
ವಿದಗ್ಗ-ಪಂಡಿತ ೧-೫೮ ವಾಸ್ತುವಿದ್ಯಾ-ಮನೆ ಕಟ್ಟುವ ಶಾಸ್ತ್ರ ವಿದಳಿತ-ಅರಳಿದ ೫-೫೬ ೨-೩೪ವ
ವಿದಾರಿಸಿ-ಸೀಳಿ೧-೬೮ ವ ವಾಲಿ-ಸುದ್ದಿ ೪-೬೧
ವಿರ್ದಾಡು-ಔತಣಮಾಡಿಸು ೯-೨೪. ವ್ಯಾಘಾತ-ಹೊಡೆತ ೫-೧೦೩ ವ ವಿದ್ಯಾಧರಕರಣ-ಗದಾಯುದ್ದದ ವರಸೆ ವ್ಯಾಜ-ನೆಪ ೧-೭೦
- ೧೩-೯೪ ವ ವ್ಯಾಬಾಧೆ-ಕಾಟ ೬-೧೫
ವಿದ್ರಾವಣ-ಓಡಿಸುವವನು ೨-೭೯ ವ, ವ್ಯಾಯಾಮ-ಅಂಗಸಾಧನೆ ೫-೫೭ ವ
೮-೧೧ ವ್ಯಾಲೆ-ಕೆಟ್ಟವಳು ೨-೧೫ ವ
ವಿದಿತ-ತಿಳಿದ ೩-೫೩ ವ ವ್ಯಾಳಗಜ, ವ್ಯಾಳದಂತಿ-ತುಂಟ ಆನೆ ವಿದ್ವಿಷ್ಟ-ಶತ್ರು ೨-೨೯ ವ, ೧೪-೩೭ ವ ೨-೩೯ ವ, ೭-೩, ೧೦-೯೩ವ
ವಿದ್ರುಮ-ಹವಳ ೪-೨೫ . ವ್ಯಾಳೋಳ-ಚಲಿಸುತ್ತಿರುವ ೫-೭೪,.. ವಿರ್ದು-ಬಿರ್ದು, ಔತಣ ೯-೨೪ ಪ್ರಾತ-ಸಮೂಹ ೧-೧೬
ವಿಂದ-ಬೃಂದ, ಗುಂಪು ೧೧-೧೪೬ ವ ವಿಕಟ-ದೊಡ್ಡದಾದ ೫-೬೨ ವ .
ವಿದ್ಯೋತ-ಹತ್ತಿ ಉರಿಯುತ್ತಿರುವ ೯-೯೫ . . ಕ್ರೂರ ೭-೮ ವಿಕರ್ಣ-ಬಾಣ ೮-೧೦೭, ೧೧-೪೭
ವಿಧಾತ್ರ-ಬ್ರಹ್ಮ೧-೫೮ , ೨-೩೯ ವ ವಿಕಲ್ಪ-ಭೇದ ೪-೪೫ ವ, ೫-೧೦೩ ವ
ಈ ವಿಧಾತೃಯೋಗ-ಬ್ರಹ್ಮ ಸಂಘಟನೆ, ದೈವ
. ವಿಕ್ರಾಂತ-ಪರಾಕ್ರಮ ೧-೮೦
ಯೋಗ ೨-೯೧ ವಿಕ್ಷೇಪ-ಬೀಸುವಿಕೆ, ಅಳ್ಳಾಡುವಿಕೆ ೪-೧೪,
ವಿಧೂತ-ಅಳ್ಳಾಡಿಸಲ್ಪಟ್ಟ ೪-೩೪ ಬೀರುವಿಕೆ ೭-೮ ವ.
ಏನಕ್ಷತ್ರಕ-ಹೆಚ್ಚಾದ ನಕ್ಷತ್ರಗಳುಳ್ಳ ೧೩-೩೮ : ಪ್ರೇರಣೆ ೧೩-೯೨ ವ
ವಿನತಾ-ವಿನತಾದೇವಿ ೧-೧೨೧ ವಿಕ್ಷೇಪಣ-ಒಲೆದಾಡುವಿಕೆ ೯-೯೫ ವ
ವಿನ್ಯಾಸ-ಇಡುವಿಕೆ ೧-೯, ೧೨೬ ವಿಗತ-ಕಳೆದುಹೋದ ೧-೧೪೦ ವ ,
ವಿನೂತ-ಶ್ರೇಷ್ಠವಾದ, ಹೊಸದಾದ ೧-೨ ವಿಗಳತ್-ಸೋರುತ್ತಿರುವ ೪-೧೮ ವ
ವಿಪನ್ನ-ವಿಪತ್ತನ್ನು ಹೊಂದಿದ, ಸತ್ತ ವಿಗಳಿತ-ಕೆಡವಿದ ೪-೧೮ ವ
೧೪-೨ ವಿಘಟಂ-ಒಡೆದವನು ೧-೧೩೧
ವಿಪುಳ-ವಿಸ್ತಾರವಾದ ೧-೧೪, ೧೧೫ ವ ವಿಘಟ-ವಿರೋಧವಾಗು ೨-೫೭ ವ
ವಿಬುಧ-ವಿದ್ವಾಂಸ, ದೇವತೆ ೧-೭ ವಿಘರ್ಣಿಸು-ಅಳ್ಳಾಡು ೧೦-೮
ವಿಭ್ರಮ-ವಿಲಾಸ, ೧-೬೬, ೧೨೦ ವಿಚ್ಚೆದುರ-ಒಡೆದುಹೋದ ೯-೫೯ ವಿಚ್ಚಿನ್ನ-ಬೇರೆಯಾಗುವಿಕೆ ೪-೪೫ ವ,
ವಿಭೂತಿ-ವೈಭವ, ಐಶ್ವರ್ಯ ೧-೧೦೬,
- ೨-೮೪ ೫-೧೦೩ ವ ವಿಜಿಗೀಷು-ಜಯಿಸಲಿಚ್ಚಿಸುವವನು ೪-೧೧
ವಿಮಾನ-ಅರಮನೆ ೪-೧೬ ವ -
ವಿಮೋಹ-ಭ್ರಾಂತಿ ೫-೧೦ ವ, ೯-೪೭
ವಿಮೋಹಿಸು ೧೦-೧೬ ವಿಜೃಂಭಮಾಣ-ಅರಳುತ್ತಿರುವ ೫-೧೦ವ