________________
೭೬೮
ಪಂಪಭಾರತಂ ಪೆಳಟು-ಭಯಪಡು ೯-೮೨, ೧೧-೧೦, ಪೊರ್ದು-ಸೇರು, ಹೊಂದು ೪-೪೬ - ೧೪೯
ಪೊನಲ್ -ಪ್ರವಾಹ ೧-೯೨, ೭-೨೫ ಪೇಟಿವ-ಹೆಳವ ೧೨-೨೨೦
ಪೊನ್ನಾಯೋಗ-ಚಿನ್ನದಿಂದ ಮಾಡಿದ ಪೆಳ್ಳಳಿಸು-ಭಯಪಡು, ನಡುಗು
ಉಪಕರಣ ೯-೧೦೨ ೪-೬೯ವ, ೫-೬೩, ೮-೯೩ ಪೊಂಪುಟೆ ೩-೨೫, ೯-೪, ೯-೮೬, ಪೇಡಿ-ಹೇಡಿ ೧೧-೧೪, ೪೫
೧೨-೩೮, ೧೨-೨೨೦, ಪೇರೊಟ್ಟೆ-ದೊಡ್ಡ ಒಂಟೆ ೧೦-೪
೧೪-೩೦ವ ಪೇಸು-ಜುಗುಪ್ಪೆಪಡು ೯-೯೮
ಪೊಟ್ಟರೆ-ಚಿನ್ನದ ಜಿಂಕೆ ೪-೧೯ ಪೇಳಿಗೆ-ಪೇಟಿಕಾ, ಪೆಟ್ಟಿಗೆ ೮-೫೩ ಪೊಯಲ್ -ಹೊಡೆತ ೮-೭೦ವ ಪ್ರೇತ-ಶರೀರವನ್ನು ಬಿಟ್ಟ ಜೀವ ೨-೨೮ ಪೊರಜಿ-ಹುರಜಿ, ದಪ್ಪವಾದ ಹಗ್ಗ ಪೊಂಕ-ಗರ್ವ, ಉತ್ಸಾಹ ೧-೮೦,
೧೨-೬೦ವ | - ೧೦-೧೧೯, ೧೧-೬೬
ಪೊಲಿಮಾಜು-ಓಡಿಹೋಗು ೫-೧೮, ಪೊಂಗಲೆಗೆ-? ೩-೪೦, ೫-೩೩, ೮-೬೯ ಪೊಗರ್ -ಕಾಂತಿ ೮-೫೯
ಪೊರಸು-ರಕ್ಷಣೋಪಾಯ ೮-೮೫ ಪೊಗಮ್ -ಹೊಗಳು ೧-೧೪೮
ಪೊರೆ-ಪದರ ೬-೨೦ ವ ಪೊಂಗು-ಉಬ್ಬು, ೨-೮೦, ೫-೩೩ ಕೂಡು, ೨-೯೫, ೫-೫ ಪೊಚ್ಚು-ಪ್ರಸಿದ್ಧರಾದ ೫-೨೧, ೨೫ - ಆತ್ಮರಕ್ಷಣೆ ೭-೩೫ ಪೊಚ್ಚಣಿಸು-೩-೫೮, ೮-೯೬
ಪೊರೆವೊರೆ-ಹತ್ತಿರಹತ್ತಿರ ೫-೫ ಪೊಚ್ಚಲು-ಹೆಮ್ಮೆ ೧೩-೭೭
ಪೊವೊರಕ-ಭಾರವನ್ನು ವಹಿಸುವುದು ಪೊಟ್ಟಳಿಸು-ಗರ್ವಿಸು ೧-೧೨, ೧೦-೧೫ವ ೫-೫ ಪೊಡರ್ಪು- ಉಬ್ಬುವಿಕೆ, ಉತ್ಸಾಹ ೩-೫೮, ಪೊರೆವೊರೆ-ಪದರಪದರ ೫-೫, ೩೩, - ೧೦-೩೯ವ
- ೬-೬೫ ಪೊಡರ್-ಸ್ಟುರಿಸು, ಗರ್ವಿಸು, ಉಬ್ಬು ಪೊಲ್ಲಕೆಯ್-ಕೆಟ್ಟುದನ್ನು ಮಾಡು ೧೦-೬೩ ೨-೩೯ವ
ಪೊಲ್ಲದು-ಅಯೋಗ್ಯವಾದುದು, ಕೆಟ್ಟುದು ಪೊಡವಡು-ನಮಸ್ಕರಿಸು ೫-೩೭
೨-೮೦, ೧೦-೬೩ ಪೊಲ್ಲಮೆ ಪೊಡೆಸಂಡು-ಪುಟಚೆಂಟು ೩-೩೦ವ
೯-೨೬ ಪೊಣರ್ಚು-ಕೂಡಿಸು, ಜೊತೆಯಾಗಿ ಕಾದು ಪೊಲಸು-ಹೊಲಸು ೧೧-೫೧ ೧-೭೩ವ
ಪೊಲೆಯ-ಹೊಲೆಯ, ನೀಚ ೧೨-೯೨ ಪೊಣರ್-ಸೇರು, ಕೂಡು ೧೨-೧೮೪, ಪೊಸೆ-ಕಿವುಚು, ಹೊಸಕು ೧-೧೨೯ ೧೩-೫
ಕಡಗೋಲಿನಿಂದ ಕಡೆ ೧೩-೧೦೧ ಪೊಣ್ಮು-ಹೊಮ್ಮು೬-೩೮ |
ಪೊರ್-ಹೊತ್ತು ೧-೪೮ ಪೊತ್ತಗೆ-ಪುಸ್ತಕ ೧೧-೪೬
ಪೋರ್ಕುಳಿ-ಹೋರಾಡುವ ೪-೯೭ವ ಪೊತ್ತು-ಉರಿ, ಬೆಂಕಿಹಸು ೧೧-೧೭ ಪೋಡುಂಗಾರ-ಕತ್ತರಿಸುವವನು ಪೊದಲ್ -ಹೊರಹೊಮ್ಮು, ಪ್ರಕಟವಾಗು - ೧೨-೧೬೭ ವ |
೧-೪, ೫-೧೦, ೮೬, ೧-೪೫, ಪೋತಕ-ಮರಿ ೧-೧೪೨ ೩-೩೮, ೮-೮೬ವ |
ಪೋಟ್ಟು-ಸೀಳಿ, ಹೋಳುಮಾಡಿ ೭-೧೨ ಪೊದ ೧೨-೫೩
ಪೌವ್ವನೆ ಪಾಯಿ-ಇದ್ದಕ್ಕಿದ್ದ ಹಾಗೆ ಹಾರು
೧೩-೭೩ ವ