________________
ಶಬ್ದಕೋಶ
೭೬೫ ಪ್ರಣಾದ-ಶಬ್ದ ೪-೫
ಪ್ರಹಸ್ತ-ಬಿಟ್ಟ ಕೈ ೧೩-೯೨ ವ ಪ್ರಣತ-ಪ್ರಸಿದ್ಧವಾದ ೧೪-೬೨ ಪ್ಲವ-(ತೇಲುವಿಕೆ) ಪ್ರವಾಹ ೧-೫೧ ವ, ಪ್ರತತಿ-ಸಮೀಪ ೩-೪೧, ೯-೩೯
೧೪-೨೭ ಪ್ರತಾನ-ಸಮೂಹ ೫-೩೫
ಪಾಗುಡ-ಪಾವುಡ, ಉಡುಗರೆಯ ವಸ್ತ ಪ್ರತ್ಯಾಲೀಢ - ಬಿಲ್ದಾರರು ಕುಳಿತುಕೊಳ್ಳುವ
೯-೯೫ವ ಒಂದು ಭಂಗಿ, ಒಂದು ತೆರನಾದ ಪಾಂಗು-ರೀತಿ ೩-೨೯ವ ಆಸನ ೧೩-೩೮ ವ |
ಪಾಟನ-ಸೀಳುವುದು ೧೩-೫೧ ಪ್ರತಿಪತ್ತಿ-ಗೌರವ ೪-೫ವ ೪-೨೬ವ ಪಾಟಿತ-೧-೧೦೪ ಸತ್ಕಾರ ೪-೬೯ ವ
ಪಾಟಿಸು-ಕೀಳು ೯-೬೭ ಪ್ರತಿಪಾಲಿಸು-ದೊರೆತನಮಾಡು ೪-೧೦ ಪಾಡಿ-ಬೀಡು ೧೦-೧೨೫ ಪ್ರತಿಷೇಧ-ತಡೆ, ನಿವಾರಣೆ ೧೩-೭೦ವ ಪಾಡುಗಾದು-ಕಟ್ಟುಪಾಡನ್ನು ಪ್ರತಿಹಾರ-ಬಾಗಿಲು ಕಾಯುವವನು
ಉಳಿಸಿಕೊಂಡು ೧೧-೧೮ - ೯-೩೦
ಪಾಡುಗೆಯ್ದು-ಸಮಮಾಡಿಕೊಂಡು ಪ್ರದಾರಿತ-ಸೀಳಲ್ಪಟ್ಟ ೧-೫೧ವ
೧೩-೯೬ ಪ್ರಪಂಚ-ವಿಸ್ತಾರ ೫-೨೩ವ, ೬-೧ವ
ಪಾಂಡುರ-ಬಿಳುಪು ೧-೫೮ ವ, ೧೧೦ ಪ್ರಭವ-ಉತ್ಪತ್ತಿಸ್ಥಾನ ೧-೯ ,
ಪಾಣ್ಣ-ವ್ಯಭಿಚಾರಿ ೧-೧೪೮ ವ ಪ್ರಭೂತ-ಹೆಚ್ಚಾದ ೧೪-೩೦
ಪಾಣಿ-ಕೈ ೨-೫೭ ಪ್ರಮದಾ-ಹೆಂಗುಸು ೯-೨೮ವ
ಪಾತ್ರ-ನಟಿ ೨-೫೯ ವ ಪ್ರಯೋಗಾಂತರ-ಬೇರೆಬೇರೆ
ಪಾತು-ರಕ್ಷಿಸಲಿ ೪-೨೭ ಉಪಾಯಗಳು ೭-೨೩
ಪಾರ್-ನೋಡು, ನಿರೀಕ್ಷಿಸು ೭-೩೦ ಪ್ರವರ-ಶ್ರೇಷ್ಠ ೩-೮೦
- ೮-೯೮ ಪ್ರವಾಸ-ಪರದೇಶಗಮನ ೩-೧೦ವ
ಪಾರ-ಕೊನೆ ೧-೪೫ ಪ್ರವಿಭಗ್ನ ಚೆನ್ನಾಗಿ ಮುರಿಯಲ್ಪಟ್ಟ ೩-೧೦ |
ಪಾರಗ-ಪ್ರವೀಣ ೨-೪೬
ಪಾರದರ-ಹಾದರ ೪-೮೧ ಪಾದರ ಪ್ರಶಮಿತ-ಆರಿದ, ಶಾಂತವಾದ
ಪಾರಾವತ-ಪಾರಿವಾಳ ೪-೪೯ ವ ೧೧-೧೧೭ವ
ಪಾಳೆ-ಹಾರಿ ೧೨-೪೦ ಪ್ರಶಸ್ತಿ-ಪ್ರಾಶಸ್ಯ; ಏಳೆ ೧-೪೯
ಪಾರಿವ-ಪಾರಿವಾಳ ೬-೩೮, ೯-೧೦೩ ಪ್ರಸರ-ವಿಸ್ತಾರ ೧-೬೫ವ, ೭-೨೨
ಪಾಚುಂಬಳೆ-ಚಕ್ರ ೧೦-೯೫ ಪ್ರಸಾಧಿತ-ಅಲಂಕರಿಸಲ್ಪಟ್ಟ ೧೩-೯೨ವ
ಪಾಅತೆಯಂಬು-ಬಾಣವಿಶೇಷ ೧೧-೭ ವ.. ಪ್ರಸ್ತಾವ ಸಂದರ್ಭ ೧-೧೦೪ವ
೧೨-೨೧ ವ ಪ್ರಸ್ಥ-ಪ್ರದೇಶ ೫-೨೨ವ
ಪಾಮ್-ಮಿಹೋಗು ೧೧-೩೧ ವ ಪ್ರಸ್ಥಾನ-ಪ್ರಯಾಣ ೯-೯೭, ೧೪-೧೧
೧೦-೪ ಪ್ರಸೂತಿ-ಹೆರಿಗೆ ೩-೨೦ವ
ಪಾಲೆ-ಕಿವಿಯಹಾಲೆ, ಹತ್ತಕಡಕವನ್ನು ಪ್ರಸೂನ-ಹೂವು ೧-೨೭ವ, ೫೮
ಧರಿಸುವ ಭಾಗ ೨-೩೯ ವ ಪ್ರಹರಣ-ಆಯುಧ ೧೨-೧೨೧೦ವ ಪಾವಕ-ಅಗ್ನಿ ೫-೭೮