________________
೭೬೧
:
ಶಬ್ದಕೋಶ ನೇಣ್ -ಹಗ್ಗ ೫-೪೭ ವ ನೇತ್ರ-ವಸ್ತ ೭-೨೫ ವ ನೇತೃ-ಯಜಮಾನ ೬-೩೩ ವ . ನೇರ್ಪಡಿಸು-ಸರಿಮಾಡು,
ಹೊಂದಿಕೆಮಾಡು ೫-೨೦ ನೇಮಿ-ಚಕ್ರದ ಪಟ್ಟೆ ೧೧-೧೪೬ ನೇರ್-ಕತ್ತರಿಸು ೯-೬೩ ನೇರಿದರ್-ಬುದ್ದಿವಂತರು ೧೨-೬೭ ನೇಲ್-ಜೋಲಾಡು ೧-೬, ೧೧-೩೮ ನೇಸಮ್ -ಸೂರ್ಯ ೩-೨೭ ನೊಣೆ-ನುಂಗು ೧೦-೧೩ ನೊಸಲ್-ಹಣೆ ೨-೩೯ ನೋಳ-ನೊಣ ೨-೫೦, ೯-೫೯ ವ ನೋಂಪಿ-ವ್ರತ ೧-೧೩೫ ನೋರ್ಪು-ನೋಡುವ ? ೧೦-೮೧.
ಪಚ್ಚಗಂಟಿಕ್ಕು - ಎರಡು ಭಾಗವಾಗಿ
ತಲೆಯ ಕೂದಲನ್ನು ಗಂಟುಹಾಕು
೧೨-೨೦೨ ವ | ಪಚ್ಚವಡಿಸು-ಹೊಂದಿಸು ೭-೨೫ ವ ಪಂಚಾಸ್ಯ-ಸಿಂಹ ೬-೭೭ ಪಚ್ಚುಕೊಡು-ಹಂಚಿಕೊಡು ೧-೫ ವ - ೬-೨೬ ವ ಪಚ್ಚಪಸಿ-ಬಹಳ ಹಸಿ ೬-೪೬ ಪಚ್ಚುಗಂಟು - ವಿಭಾಗ ಮಾಡಿದ ಗಂಟು
೧೦ - ೧೦೮ ವ ಪಚ್ಚೆಸಾರ-ಸಾರವಾದ ಪಚ್ಚೆಯ ರತ್ನ
೧೪-೧೫ ಪಜ್ಜಳಿಸು-ಪ್ರಜ್ವಲಿಸು ೧೦-೭೬ ವ ಪಜ್ಜೆ - ಹೆಜ್ಜೆ, ಮಾರ್ಗ ೫-೪೫, ೮-೩೯
ಪಕ್ಕರೆ-ಪಕ್ಷರಕ್ಷಾ, ಜೀನು, ಕುದುರೆಯ ಈ ಮೇಲಿನ ತಡಿ ೬-೬೭, ೧೦-೭೬
- ಲೋಹವಕ್ಕರೆ ೧೦-೭೮ : ಪಕ್ಕಾಗು-ಗುರಿಯಾಗು ೪-೩೮ ವ ಪಗೆವಾಡಿ-ಶತ್ರುಸೆನ್ನ ೧೦-೧೬, ೧೧೧ ಪಂಚಗವ್ಯ-ಹಸುವಿನಿಂದ ಬರುವ ಅಯ್ತು
ಪದಾರ್ಥಗಳನ್ನು ಒಟ್ಟುಗೂಡಿಸಿ * ಮಾಡಿದ ಪದಾರ್ಥ ಹಾಲು, ಮೊಸರು, ತುಪ್ಪ, ಗಂಜಳ,
ಸಗಣಿ) ೪-೫ ವ ಪಂಚಜಡೆ-ಅಯ್ಡು ಜಡೆ ಪಂಚಮಹಾಶಬ್ದ-ಕೊಂಬು, ಶಂಖ,
ತಮಟೆ, ಭೇರಿ, ಜಯಘಂಟೆ
ಇವುಗಳ ಶಬ್ದ ೧-೪೯ ಪಂಚರ-ಒಂದು ಆಯುಧವಿಶೇಷ - ೧೦-೭೬, ೭೮
ಪಟ - ಬಟ್ಟೆ ೮-೧೦೯ ವ ಪಟಬಿಜ್ಜೆ - ಪಟವಿದ್ದ (ಚಿತ್ರ .
ಬರೆಯುವುದು) ೪-೮೧ ಪಟಹ - ಭೇರಿ ೨-೬೯ ಪಟಳ - ೧. ಸಮೂಹ ೨. ಛಾವಣಿ
೧೦-೬೭ ಪಟ್ಟಕ - ಪೀಠ, ೭ -೫೯ ವ ಪಟ್ಟನೆ-ಪಟ್ಟೆಂದು ೧೨-೫೧ ಪಟ್ಟಬಂಧನ-ಪಟ್ಟಕಟ್ಟುವಿಕೆ ೧೪-೧೬ ವ ಪಟ್ಟಭಾಕ್-ರಾಜ್ಯಕ್ಕೆ (ಪಟ್ಟಕ್ಕೆ) ಭಾಗಿ : ೧೪-೫೦ ಪಟ್ಟವಣೆ-ಹಸೆಮಣಿ ೩-೭೪ ವ ಪಟ್ಟವರ್ಧನ-ಪಟ್ಟದಾನೆ ೧೪-೧೭ ಪಟ್ಟಿತ್ತು-ಬಿದ್ದಿತು ೧೧-೧೪೮ ವ ಪಟಿಷ್ಠ-ಬಹಳ ಸಮರ್ಥವಾದ ೧೩-೫೧ ಪಟು-ಸಮರ್ಥ ೧-೬೫ ವ ಪಡಣ-ಪತನ ೪-೫೧ ಪಡಲ್ವಡಿಸು-ಚೆಲ್ಲಾಪಿಲ್ಲಿಯಾಗಿ ಕೆಡಹು
೧-೭೪, ೫-೯೧, ೬-೪೭