________________
ಶಬ್ದಕೋಶ
ನಿಗಳ-ಬೇಡಿ ೪-೧೨
ನಿರ್ಗತ-ಹೊರಗೆ ಹೊರಟ ೧-೧೧೫ ನಿಘಾತ-ಪೆಟ್ಟು, ಹೊಡೆತ ೫-೨೨ ನಿಚಯ-ಸಮೂಹ ೫-೧೦ವ
ನಿಚ್ಚಕ್ಕಂ-ನಿತ್ಯವೂ ೧-೧೧೮ವ ನಿಚ್ಚಟ-ನಿಶ್ಚಲ, ದೃಢ ೧೪-೧೦ (ನಿಚ್ಚಟ ೧೧-೬೫)
(ನಿಚ್ಚಟಿಕೆ ೪-೨೬)
ನಿಚ್ಚಲ್-ನಿತ್ಯ ೧-೧೭ (ನಿಚ್ಚಲಂ ೫-೮೧, ೬-೧೭) ನಿಚಿತ-ವ್ಯಾಪ್ತವಾದ ೪-೪೯ವ ನಿರ್ಝರ-ಗಿರಿನದಿ ೩-೧೦ ನಿಟ್ಟಾಲಿ-ಕಣ್ಣಿನ ನೇರಕ್ಕೆ ೧೩-೧೦೬ ನಿಟ್ಟಿಸು-ದೃಷ್ಟಿಸಿ ನೋಡು ೪-೧೦೩ ನಿಟ್ಟೆ-ನಿಷ್ಠೆ, ನಿಯಮ, ೬-೭೧ ನಿನ್ನೆಲ್ಲು-ಉದ್ದವಾದ ಮೂಳೆ ೧೦-೭೧ ನಿತ್ತರಿಸು-ವಹಿಸು, ನಿರ್ವಹಿಸು, ದಾಟು, 2-20, 8-00, 00-22
ನಿಧಾನ-ನಿಧಿ, ನಿಕ್ಷೇಪ, ೧-೯೫ ವ
೯-೭೨
ನಿಧಾನಿ-ಆಶ್ರಯ ೨-೪೧
ನಿನದ-ಶಬ್ದ ೪-೭೩ (ನಿನಾದ-೧-೧೪೦ವು
ನಿರ್ನೆರ-ಕಾರಣವಿಲ್ಲದೆ ೬-೧೭ ನಿರ್ಭರ-ತುಂಬಿದ ೧-೧೨೬ ವ
ನಿಮ್ಮ-ತಗ್ಗಾದ ೨-೩೯ ವ, ೫-೯ ನಿಮಿರ್ಚು-ವಿಸ್ತರಿಸು ೧-೭, ೨೬ ನಿಯಂತ್ರಿತ-ಬಿಗಿದ ೧೨-೧೨೦
ನಿಯಮನಿಧಾನ-ತಪಸ್ವಿ ೨-೪೧
ನಿಯೋಗ-ಕಾರ್ಯ ೧೨-೧೩೦, ೧೩-೨೦
ನಿರಂಕುಶ-ತಡೆಯಿಲ್ಲದುದು ೧-೩೨ ನಿರ್ವಾಯ-ಅಲಗಿಲ್ಲದ ಬಾಣ ೧೩-೩೯ ನಿಟ್ಟೆ-ನೆರಿಗೆ ೪-೩೫
(ನಿಡೆದಳಿರ್ ೫-೫ವ) (ನಿಜೆನಿಜೆಗೊಳ್ ೨-೩೯ವ) (ನಿಜೆವಿಡಿ ೫-೫೭) ನಿಜೆಗ-ಇಮಾವು ೨-೧೨ವ
ನಿಜೆಸು-ನಿಲ್ಲಿಸು, ಸ್ಥಾಪಿಸು ೧-೫೦,
೩-೧, ೬-೧೮
ನಿಲುಗೆ-ಹೊಂದಿಕೆ ೫-೪೬
ನಿಲ್ಲದಿಕೆ-ನಿಲ್ಲದಿರುವುದು, ತಪ್ಪುವುದು
೯-೮೪
ನಿಲೆನುಡಿ-ನಿರ್ಧರಿಸಿ ಹೇಳು ೬-೧೯ವ ನಿವರ್ತನ-ಹಿಂದಿರುಗುವಿಕೆ ೧೦-೭೭
ನಿವಹ-ಸಮೂಹ, ಗುಂಪು ೧-೧೩೨ ನಿರ್ವಣ-ಗಾಯವಿಲ್ಲದುದು ೧೦-೪೫ ನಿರ್ವಂದ-ನಿರ್ಬಂಧ ೮-೩೭ ವ
ನಿರ್ವ್ಯಾಜ-ಕಾರಣವಿಲ್ಲದ (ತಾನಾಗಿಯೇ)
02-8
ನಿವೇಶಿತ-ಇಡಲ್ಪಟ್ಟ ೫-೧೦ ವ ನಿರ್ವಗ-ವೈರಾಗ್ಯ ೨-೨೯ವ ನಿಶಾಟ-ರಾಕ್ಷಸ ೪-೧೫ ವ
ನಿಶಾತ-ಹರಿತವಾದ ೧೨-೬೮ ವ
2.86
ನಿಶಾಂತ-ರಾತ್ರಿಯ ಕೊನೆ, ಬೆಳಗಿನ ಜಾವ,
0-040
ನಿಶಿತ-ಹರಿತವಾದ ೪-೧೫ ವ
ನಿಷ್ಠ-ಇಡಲ್ಪಟ್ಟ ೭-೫೯ ವ
ನಿಷಾದಿ-ಮಾವಟಿಗ ೧೦-೯೨ ನಿಷ್ಠಿತ-ಕೂಡಿದ ೨-೩೪ ವ
ಗೊತ್ತಾದ, ವ್ಯವಸ್ಥಿತವಾದ ೮-೫೦ ವ ನಿಷೇಕ(ಸುರಿಯುವಿಕೆ) ತಕ್ಕ ಶಿಕ್ಷೆ ೮-೮೦ ನಿಸದ-ನಿಶ್ಚಯ ೫-೪೭ ನಿಸ್ತಪ-ನಾಚಿಕೆಯಿಲ್ಲದ ೩-೬೬ ನಿಸ್ಸಹ-ಸಹಿಸಲಾರದ ೧೩-೫೧ ವ ನಿಷೇಕ, ನಿಷೇಕ-ತಕ್ಕ ಶಿಕ್ಷೆ ೧೩-೮೦ ನಿಳಿಂಪ-ದೇವತೆ ೫-೮೦, ೭-೭೨