________________
೭೫೬
ಪಂಪಭಾರತಂ ದಾಂಗುಡಿ-ದಾಟುವ ಕುಡಿ, (ದೆ ..+ಕುಡಿ) ದ್ವಿರದ-ಆನೆ ೧೦-೩೬
ಹಗ್ಗದಂತಿರುವ ಕುಡಿ, ದ ಕುಡಿ, ದ್ವಿರೇಮ-ದುಂಬಿ ೭-೭೧ ೨-೧೨ ವ, ೫-೧೦:
ದ್ವಿಷದ್ಗಳ-ಶತ್ರುಸೈನ್ಯ ೪-೧ ದಾಡೆಗುಟ್ಟು-ಕೋರೆಹಲ್ಲನ್ನು ಕುದಿ -೧೫
ದೀರ್ಘಕಾ-ಸರೋವರ ೪-೪೯ ವ ದಾತವ್ಯ-ಕೊಡಲರ್ಹವಾದ ೧-೧..
ದೀಧಿತಿ-ಕಿರಣ ೧-೮೩ ದಾನ-೧ ಮದೋದಕ, ೨ ತ್ಯಾಗ, ೧-೭,
ದೀನಾನನ-ಬಾಡಿದ ಮುಖ ೩-೮ ವ ೨-೩೯, ೬-೪೦
ದೀಪಿಕಾ೦ಕುರ-ದೀಪದ ಕುಡಿ ೭-೮೩ ದಾನಾಂಧ ೧೦-೫೭ ವ ದಾನಾಂಭ ೬-೪೦
ದೀವಗಾರ-ಬೇಟೆಗಾಗಿ ಮೃಗಪಕ್ಷಿಗಳನ್ನು ದಾಮ-ಮಾಲೆ ೪-೪೩ ವ
ಸಾಕುವವನು ೪-೮೪ ದಾಯ-ಪಗಡೆಯ ಗರ (ಸಂಖ್ಯೆ) ೬-೭೨ವ
ದೀವದ-ಸಾಕಿ ಪಳಗಿದ ೫-೪೩ ವ -ಪಾರಿತೋಷಕ ೬-೭೬
ದುಗುಲ-ದುಕೂಲ, ರೇಷ್ಮೆ ೧-೧೩೭, ದಾಯಿಗ-ದಾಯಾದಿ ೬-೬೩ವ, ೭-೭೧ ದಾರುಕರ್ಮ-ಮರಗೆಲಸ ೨-೩೪ ವ
ದುರ್ಣಯ-ದುರ್ನಿತಿ ೧-೭೭
ದುರ್ದಿನ-ಮಳೆಹಿಡಿದು ಸೂರ್ಯನು ಕಾಣ ದಾರುಣ-ಕ್ರೂರ-೧೧ ದಾವಶಿಖಿ-ಕಾಡುಗಿಚ್ಚು ೩-೩೩
ದಿರುವ ದಿನ ೩-೮, ೪-೧೮ವ
ದುರಿತ-ಪಾಪ ೫-೭೦ ದಾ-ಬೆಸ್ತರವನು ೧-೬೮ ವ ದಾಸವಣ-ದಾಸವಾಳ ೧೦-೧೪ ವ
ದುರ್ವಾರ-ನಿವಾರಿಸಲಸಾಧ್ಯವಾದ ದಾಹ-ತಾಪ ೫-೮
೧-೧೧೪ ದಾಹೋತ್ತರ-ಉತ್ತರಕ್ರಿಯೆ ? ೨-೨೬ ವ ದುಸ್ತಮ-ಕಗ್ಗತ್ತಲೆ ೩-೭೯ . ದಾಟಿ-ಸೇನೆಯ ಮುತ್ತುವಿಕೆ ೧೩-೧೦೬
ದ್ಯುತಿ-ಕಾಂತಿ ೪-೧೬ ದಿಂಕುಗೊಳ್ -ಹಾರಿಬರು, ಕುಪ್ಪಳಿಸು
ದ್ರುಮ-ಗಿಡ ೪-೨೫ ೧೦-೯೪
ದೂಟಿಂದ ದೂಟಿಂಗೆ- ಹೆಜ್ಜೆ ಹೆಜ್ಜೆಗೂ ದಿಂಡುಮಗುಳ್ -ರಾಶಿಯಾಗಿ ಹೊರಳು
೪-೮೨ ೧೦-೧೧೬ ವ
ದೂದವಿ-ಕುಂಟಣಿ ೪-೧೦೦ ವ ದಿತಿಜ-ರಾಕ್ಷಸ ೫-೭೭ ವ, ೬-೬೩ ದೂದು-ದೌತ್ಯ, ದೂತಿಯ ಕೆಲಸ ದಿನೇಶ-ಸೂರ್ಯ ೧-೯೬
೪-೧೦೦ವ ದಿಬ್ಬ-ಪ್ರಮಾಣಮಾಡುವುದಕ್ಕೆ
ದೂದವರ್ ೪-೭೯ ಹಿಡಿದುಕೊಳ್ಳುವ ಕಾದ ಕಬ್ಬಿಣ ದೂಳಿದ-ತೆಗಳಿದ ೭-೮೮ ಮುಂತಾದುವು ೧-೭೦
ದೂಟೆದಾಟಿದ-ಸಮಾಧಾನಗೊಂಡ ದಿವ-ಆಕಾಶ, ಸ್ವರ್ಗ ೧-೫೮, ೪-೯ ವ
೭-೮೮ ದಿವ್ಯ-ದೈವ ೮-೪೭ ವ
ದೂರ್ವಾಂಕುರ-ಗರಿಕೆಯ ಚಿಗುರು ೨-೭೪ ದಿವಿಜಾಪಗೆ-ದೇವಗಂಗೆ ೬- ೩೬, ೯-೮೭ವ
ದೂಸಮ್ -ನಿಮಿತ್ತ, ಕಾರಣ ೧-೭೨, ದ್ವಿಜನ್ಮ-ಬ್ರಾಹ್ಮಣ ೩-೬೧
೧೩-೪೯