________________
೭೫೪
ಪಂಪಭಾರತ (ತುಜುಗಾರ ೮-೯೩)
ತೆರಳ್ -ಚಲಿಸು ೨-೧೪ ತೆರಳ್ಯ ೨-೧೪ * ತುಲುಗಲ್-ಗುಂಪು ೨-೧೨ ವ, ೩-೪೦ವ ತೆರಳು-ಸೇರಿಸು, ಕೂಡಿಸು ೧-೫೮ ವ, ತುಲುಗು-ಒತ್ತಾಗಿ ಸೇರು ೧-೧೧೫ ವ
೨-೧೨ ವ, ೨೯, ೩-೪೧, ೭೫, ತೆಲ್ಲಂಟಿ-ಬಹುಮಾನ, ಕಾಣಿಕೆ ೩-೭೨
೫-೯೬ ವ, ೧೩-೩೯ , (ತೆಲ್ಲಟಿ ೧೨-೨೧೧ ವ). ತುಣಗಮೆ-ಒತ್ತಾಗಿ ಸೇರಿರುವ ಹುಬ್ಬು ತಳ್ಸಿರ್-ತೆಳುವಾದ ಹೊಟ್ಟೆ ೧-೧೦೮ ೧-೧೦೮
ತೆಳು-ತಿಳಿಯಾಗಿರುವಿಕೆ ೧೦-೨೯ ತುಣುಗೋಳ್-ಗೋಗ್ರಹಣ, ದನಗಳನ್ನು
ತೆಳುಗೆಡು-ತಿಳಿಯಾಗಿರುವುದನ್ನು ಕೆಡಿಸು ಹಿಡಿಯುವಿಕೆ ೮-೯೫ ತುಷ್ಟಿ-ಸಂತೋಷ ೧೪-೬೫
ತೆಂಕು-ತೇಲಾಡು ೪-೨೦, ೧೧-೭ ತುಳಾಭಾರ-ತುಲಾಭಾರ, ತನ್ನ ತೂಕಕ್ಕೆ ತೇರೈಸು - ತವಕಪಡು, ಆತುರಪಡು
ಸಮಾನವಾದ ತೂಕವನ್ನು ದಾನ ತೇರಯಿಸು - ಚಪ್ಪರಿಸು ? ೭-೫೮,
ಮಾಡುವುದು ೧೨-೪೦ ವ ತುಟೆಲ್ -ಪೂಜೆ, ಸೇವೆ, ನಮಸ್ಕಾರ, ತೊಂಗಲ್-ಕುಚು, ಗೊಂಚಲು ೨-೪೧ ವ ೬-೩೩ ವ
ತೊಟ್ಟನೆ-ಥಟ್ಟನೆ ೨-೧೮, ೭-೩೧, ತೂಗಿ ತೊನೆ - ತೂಗಾಡು ೪-೯೦ ವ. - ೧೧-೩೨, ೧೩-೪೨. ತೂಂತಿದು-ತೂತುಮಾಡು ೧೦-೫೭ ವ | ತೊಟ್ಟಿಲಿಗ-ತೊಟ್ಟಿಲಿನ ಮಗು ೧-೪೩ ತೂಲ್-ಹಿಮ್ಮೆಟ್ಟು, ಚೆದುರಿಹೋಗು ತೊಡಂಕು-ಸಿಕ್ಕಿಕೊಳ್ಳು ೮-೧೦೪, ೧೦-೨೫, ೧೨-೧೩೭,
೧೧-೧೪೫, ೧೩-೯೯ ೧೧-೩೩, ೧೧-೫೯, ೧೨-೩೧, ತೊಡುಂಬೆ-ಹೂವುಗಳ ಗೊಂಚಲು ೫-೪೭ವ ಓಡಿಸು ೮-೩೭
ತೊಡರ್ಪು-ಸಿಕ್ಕು ೧-೮೨ ತೆಗಲ್-ಹೆಕ್ಕತ್ತು, ಹಗಲು ೧೧-೧೩೬
ತೊಡರ್-ಸುತ್ತಿಕೊಳ್ಳು ೫-೮೯, ೧-೨೭,
೧೩-೯೧ ತೆಗಯ್-ನಿಂದಿಸು, ದೂರು ೨-೯೫ ತೆಗೆನೆಜ-ಸಳೆ ೧೨-೧೮೪
ತೊಡರಿಕ್ಕು-ತೊಡಕಿಸಿ ಇಡು ೨-೩೨ ವ.
ತೊಂಡು-ತುಂಟತನ ೮-೮೨ ತೆತ್ತಿಸು-ಅಂಟಿಸು ೧೩-೬೩
ತೊಡೆಸೋಂಕು-ತೊಡೆ ಮುಟ್ಟುವಷ್ಟು ತಪ್ಪಲು-ಚೇತರಿಸು ೧೩-೫೮ ವ
ಹತ್ತಿರ, ೧೨-೮೯ ತಬ್ಬರಿಸು-ಸಮಾಧಾನಮಾಡು, ೧೩-೮ ವ
ತೊಣ-ಸಮ, ಜೋಡಿ ೧೨-೧೦೦ ತಂಬೆಲರ್, ತಂಬೆರಲ್ -ತೆಂಕಣಗಾಳಿ
ತೊದಲ್ -ಸುಳ್ಳು ೨-೭, ೪-೧೨, ೬೦, ೫-೩೩
೧೦೨, ೧೨-೧೯೫ ತಮ-ತವಳು, ಜಾರು, ೬-೨೬ ವ
ತೊನಪ-ತೂಗಾಡುವಿಕೆ ೪-೯೦ ವ ತೆರವು-ತೆರಿಗೆ, ಶುಲ್ಕ ೩-೭೨
ತೊಂಬೆ-ಕುಚ್ಚು, ಗೊಂಚಲು ೩-೩೮ ತೆಂಪು-ತೆರೆಯುವಿಕೆ, ಅವಕಾಶ, ೫-೬೭, ತೂರ-ಹಾಲು ಸುರಿಸು ೧೪-೨೧ ೧೩-೯೬
ತೊವಲ್-ಚಿಗುರೆಲೆ ೫-೭ ತೆಲಿಂಬೊಳೆ-ಸ್ಪಷ್ಟವಾಗಿ ಹೊಳೆ ೫-೪
ತೂವತ್ತು ೭-೨೫ ವ